Body Pains After Waking Up: ನಿದ್ದೆಯಿಂದ ಎದ್ದೇಳುತ್ತಲೇ ಮೈ-ಕೈ ನೋವಾಗುತ್ತಾ?: ಪರಿಹಾರ ಏನು?
- ಅನೇಕ ಜನರು ನಿದ್ದೆಯಿಂದ ಎಚ್ಚರವಾಗುತ್ತಿದ್ದಂತೇ ದೇಹದ ವಿವಿಧ ಭಾಗಗಳಲ್ಲಿ ಹಲವು ರೀತಿಯ ನೋವು ಅನುಭವಿಸುತ್ತಾರೆ. ಬಹುತೇಕರಿಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆಗಳನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
- ಅನೇಕ ಜನರು ನಿದ್ದೆಯಿಂದ ಎಚ್ಚರವಾಗುತ್ತಿದ್ದಂತೇ ದೇಹದ ವಿವಿಧ ಭಾಗಗಳಲ್ಲಿ ಹಲವು ರೀತಿಯ ನೋವು ಅನುಭವಿಸುತ್ತಾರೆ. ಬಹುತೇಕರಿಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆಗಳನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
(1 / 6)
ನಿದ್ದೆಯಿಂದ ಎದ್ದೇಳುತ್ತಲೇ ಕೆಲವರು ಕುತ್ತಿಗೆ ನೋವು, ಬೆನ್ನು ನೋವು, ಭುಜದ ನೋವು ಅನುಭವಿಸುತ್ತಾರೆ. ವಯಸ್ಸಾದಂತೆ ಈ ಸಮಸ್ಯೆ ಹೆಚ್ಚುತ್ತದೆ. ಇದನ್ನು ತಪ್ಪಿಸುವ ಮಾರ್ಗಗಳನ್ನು ನೋಡೋಣ.(HT)
(2 / 6)
ನೀವು ಎಚ್ಚರವಾದ ನಂತರ ಬೆನ್ನು ನೋವು ಹೊಂದಿದ್ದರೆ, ಅದು ಫೈಬ್ರೊಮ್ಯಾಲ್ಗಿಯಾ ಸಮಸ್ಯೆ ಆಗಿರಬಹುದು. ಆದರೆ ಭಯಪಡಬೇಡಿ, ಇದು ಭಯಾನಕ ರೋಗವಲ್ಲ. ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದ್ದು, ಇದನ್ನು ಸುಲಭವಾಗಿ ದೂರ ಮಾಡಬಹುದಾಗಿದೆ.(HT)
(3 / 6)
ನಿಯಮಿತ ವ್ಯಾಯಾಮವು ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಸ್ನಾಯುಗಳು ಆರೋಗ್ಯಕರವಾಗಿದ್ದರೆ, ಈ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು.(HT)
(4 / 6)
ಅನೇಕರು ತಡರಾತ್ರಿವರೆಗೂ ಮೊಬೈಲ್ ನೋಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಮಲಗುವ ಮುನ್ನ ಯಾವುದೇ ಉತ್ತೇಜಕ ಚಟುವಟಿಕೆ ಇರಬಾರದು. ಇದು ನಿದ್ದೆಯ ಮೇಲೆ ಗಂಭಿರ ಪರಿಣಾಮ ಬೀರುತ್ತದೆ. ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ನೀವು ಸುಸ್ತು ಮತ್ತು ನೋವು ಅನುಭವಿಸುವಿರಿ.(HT)
(5 / 6)
ದೈನಂದಿನ ಕೆಲಸದ ಒತ್ತಡವು ಮನಸ್ಸು ಮತ್ತು ದೇಹದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ. ಮಲಗುವ ಮುನ್ನ ಪ್ರಾಣಾಯಾಮ ಮಾಡುವುದರಿಂದ ಈ ಒತ್ತಡವನ್ನು ನಿವಾರಿಸಬಹುದಾಗಿದೆ, ಇದರಿಂದ ಬೆಳಗ್ಗೆ ನೀವು ಉಲ್ಲಾಸದಿಂದ ಎಚ್ಚರಗೊಳ್ಳುತ್ತೀರಿ.(HT)
ಇತರ ಗ್ಯಾಲರಿಗಳು