ವಾಟ್ಸಾಪ್, ಇನ್ಸಟಾಗ್ರಾಂ ಹಾಗೂ ಫೇಸ್ಬುಕ್‌ನಲ್ಲಿ ಸ್ವಾತಂತ್ರೋತ್ಸವಕ್ಕೆ ಶುಭಕೋರುವ ಸಂದೇಶಗಳು ಇಲ್ಲಿದೆ ನೋಡಿ
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನೀವು ನಿಮ್ಮ ಸ್ನೇಹಿತರಿಗೆ ಶುಭಕೋರಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸಂದೇಶಗಳನ್ನು ಹುಡುಕುತ್ತಾ ಇದ್ದರೆ ಇಲ್ಲಿದೆ ನೋಡಿ ಸಲಹೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗವನ್ನು ಗೌರವಿಸಲು ನೀವು ಈ ಶುಭಾಶಯಗಳನ್ನು ಹಂಚಿಕೊಳ್ಳಬಹುದು.
ನೀವು ನಾಳಿನ ಖುಷಿಯನ್ನು ಹಂಚಿಕೊಳ್ಳಲು ಬಯಸುವ ಮತ್ತು ಶುಭಾಶಯ ಕೋರಲು ಇಷ್ಟಪಡುವವರಾಗಿದ್ದರೆ. ನಾವು ಇಲ್ಲಿ ನೀಡಲಾದ ಸಂದೇಶಗಳನ್ನು ಬಳಕೆ ಮಾಡಿಕೊಳ್ಳಬಹುದು.
- ಸ್ವಾತಂತ್ರ್ಯದ ಮನೋಭಾವವು ಇಂದು ಮತ್ತು ಯಾವಾಗಲೂ ನಿಮಗೆ ಸಂತೋಷ ಮತ್ತು ಯಶಸ್ಸನ್ನು ತರಲಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
2. ಈ ವಿಶೇಷ ದಿನದಂದು ದೇಶಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸೋಣ. ಅವರು ಹೋರಾಡಿ ತಂದುಕೊಟ್ಟ ಸ್ವಾತಂತ್ರ್ಯವನ್ನು ಸಂಭ್ರಮಿಸೋಣ
3. ಆಗಸ್ಟ್ 15 ರ ಶುಭಾಶಯಗಳು! ನಮ್ಮ ದೇಶವು ಯಾವಾಗಲೂ ಶಾಂತಿ ಮತ್ತು ಸಮೃದ್ಧಿಯೊಂದಿಗೆ ಅಭಿವೃದ್ಧಿ ಹೊಂದಲಿ.
4. ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಮತ್ತು ನಾವು ಗೌರವಿಸುವ ಸ್ವಾತಂತ್ರ್ಯವನ್ನು ಆಚರಿಸಲು ಇದಕ್ಕಿಂತ ಒಳ್ಳೆ ದಿನ ಮತ್ತೊಂದಿಲ್ಲ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
5. ಈ ಸ್ವಾತಂತ್ರ್ಯ ದಿನವು ನಿಮಗೆ ಸಂತೋಷವನ್ನು ತರಲಿ ಮತ್ತು ನಮ್ಮ ರಾಷ್ಟ್ರದ ಶಕ್ತಿ ಮತ್ತು ಏಕತೆಯನ್ನು ಎಲ್ಲರಿಗೂ ನೆನಪಿಸಲಿ.
6. ನಾವೆಲ್ಲರೂ ಒಂದೇ ಎಂಬ ಮನೋಭಾವವನ್ನು ಮತ್ತೆ ಮತ್ತೆ ಹುಟ್ಟು ಹಾಕುವ ಈ ನನ್ನ ಮಹಾನ್ ದೇಶಕ್ಕೆ ಸ್ವಾತಂತ್ರ್ಯದ ಸಂಭ್ರಮಾಚರಣೆ.
7. ನಮ್ಮ ರಾಷ್ಟ್ರದ ಧ್ವಜವು ಯಾವಾಗಲೂ ಎತ್ತರಕ್ಕೆ ಹಾರಲಿ. ಮತ್ತೆ ಮತ್ತೆ ನಮಗೆ ಸ್ಪೂರ್ತಿ ತರಲಿ.
8. ನಮ್ಮವರು ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗವನ್ನು ಗೌರವಿಸೋಣ ಮತ್ತು ಸ್ವಾತಂತ್ರ್ಯದ ಆಶೀರ್ವಾದವನ್ನು ಆನಂದಿಸೋಣ
ಸ್ವಾತಂತ್ರ್ಯ ದಿನದ ಶುಭಾಶಯಗಳು! ಸ್ವಾತಂತ್ರ್ಯದ ಚೈತನ್ಯವು ನಿಮ್ಮ ಮೈ ಮನ ತುಂಬಲಿ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ನೀವು ನಾಳೆ ಶುಭಕೋರಲು ಈ ಸಂದೇಶಗಳನ್ನು ಬಳಸಿ ನಿಮ್ಮ ದಿನವನ್ನು ಇನ್ನಷ್ಟು ವಿಶೇಷಗೊಳಿಸಿ.