ಪ್ರತಿಯೊಬ್ಬರ ಜೀವನಕ್ಕೆ ಪ್ರೇರಣೆಯ ಸಂದೇಶ; ಸಾಹಿತಿಗಳು ಸೇರಿ ಸಾಧಕರ ನುಡಿಮುತ್ತುಗಳು ಇಲ್ಲಿವೆ, ನಿತ್ಯ ಹಂಚಿಕೊಳ್ಳಲು ಫೋಟೊಸ್
- Kannada Quotes: ಪ್ರತಿವ್ಯಕ್ತಿಯ ಸಾಧನೆಯ ಹಿಂದೆ ಹಲವು ನಾಯಕರ ಸ್ಫೂರ್ತಿಯ ಮಾತುಗಳು ಪ್ರೇರಣೆಯಾಗಿರುತ್ತವೆ. ಜೀವನದಲ್ಲಿ ಹೋರಾಟ, ಗೆಲುವು, ಓದಿಗೆ ಶಕ್ತಿ ತುಂಬಲು ಸಂದೇಶದ ಫೋಟೊಸ್ ಇಲ್ಲಿವೆ. ಸ್ವಾತಂತ್ರ್ಯ ಹೋರಾಟಗಾರರಿಂದ ಸಾಹಿತಗಳವರೆಗೆ ಸಾಧಕರ ನುಡಿಮುತ್ತುಗಳು ಇಲ್ಲಿವೆ.

(1 / 8)
Kannada Quotes: ಸ್ವಾಮಿ ವಿವೇಕಾನಂದ ಭಗತ್ ಸಿಂಗ್, ಪೂರ್ಣಚಂದ್ರ ತೇಜಸ್ವಿ, ಕೈಲಾಶ್ ಸತ್ಯಾರ್ಥಿ ಸೇರಿದಂತೆ ದೇಶದ ಅಗ್ರ ನಾಯಕರ ಸ್ಫೂರ್ತಿದಾಯಕ ನುಡಿಮುತ್ತುಗಳ ಫೋಟೊಸ್ ಇಲ್ಲಿ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಶೇರ್ ಮಾಡಿ ಸ್ನೇಹಿತರು, ಬಂಧು-ಬಳಗದವರಿಗೆ ಶುಭಾಶಯ ತಿಳಿಸಿ.
(2 / 8)
ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರಬುದ್ಧಿ, ಅಂಧಶ್ರದ್ಧೆ ಮೀರಲು ಸಾಧ್ಯವಾಗಿಲ್ಲ - ಪೂರ್ಣಚಂದ್ರ ತೇಜಸ್ವಿ
(3 / 8)
ಕಲಿಯುವ ವಿಷಯದಲ್ಲಿ ಎಂದಿಗೂ ತೃಪ್ತಿ ಎಂಬುದು ಇರಬಾರದು. ಸದಾ ಅತೃಪ್ತಿಯ ಗ್ರಾಹಕರಂತೆ ವರ್ತಿಸಬೇಕು. ಇದೇ ಕಲಿಕೆಯ ಮೂಲ ಮಂತ್ರ -ಬಿಲ್ ಗೇಟ್ಸ್
(6 / 8)
ಒಂದು ಸುಸ್ಥಿರ ಸಮಾಜವು 4 ಸ್ತಂಬಗಳ ಮೇಲೆ ಆಧಾರಿತವಾಗಿದೆ. ಅವುಗಳೆಂದರೆ ಜನರು, ಗ್ರಹ, ಶಾಂತಿ ಮತ್ತು ಸಮೃದ್ಧಿ -ಕೈಲಾಶ್ ಸತ್ಯಾರ್ಥಿ
ಇತರ ಗ್ಯಾಲರಿಗಳು