ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜುಲೈ 15ಕ್ಕೆ ಬೆಂಗಳೂರಿನಿಂದ ಅಯೋಧ್ಯೆ ಪ್ರವಾಸ; ಟಿಕೆಟ್ ದರ, ವೀಕ್ಷಣೆಯ ಪ್ರಮುಖ ತಾಣಗಳ ವಿವರ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜುಲೈ 15ಕ್ಕೆ ಬೆಂಗಳೂರಿನಿಂದ ಅಯೋಧ್ಯೆ ಪ್ರವಾಸ; ಟಿಕೆಟ್ ದರ, ವೀಕ್ಷಣೆಯ ಪ್ರಮುಖ ತಾಣಗಳ ವಿವರ ಹೀಗಿದೆ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜುಲೈ 15ಕ್ಕೆ ಬೆಂಗಳೂರಿನಿಂದ ಅಯೋಧ್ಯೆ ಪ್ರವಾಸ; ಟಿಕೆಟ್ ದರ, ವೀಕ್ಷಣೆಯ ಪ್ರಮುಖ ತಾಣಗಳ ವಿವರ ಹೀಗಿದೆ

ಜುಲೈ 15ಕ್ಕೆ ಬೆಂಗಳೂರಿನಿಂದ ಅಯೋಧ್ಯೆಗೆ ಟೂರ್ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಘೋಷಣೆ ಮಾಡಿದೆ. ಪ್ಯಾಕೇಜ್ ದರ, ವೀಕ್ಷಣೆಯ ತಾಣಗಳ ಪಟ್ಟಿ, ಉಳಿದುಕೊಳ್ಳುವ ಹೋಟೆಲ್, ಊಟ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜುಲೈ 15ಕ್ಕೆ ಬೆಂಗಳೂರಿನಿಂದ ಅಯೋಧ್ಯೆ ಪ್ರವಾಸ; ಟಿಕೆಟ್ ದರ, ವೀಕ್ಷಣೆಯ ಪ್ರಮುಖ ತಾಣಗಳ ವಿವರ ಹೀಗಿದೆ
ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜುಲೈ 15ಕ್ಕೆ ಬೆಂಗಳೂರಿನಿಂದ ಅಯೋಧ್ಯೆ ಪ್ರವಾಸ; ಟಿಕೆಟ್ ದರ, ವೀಕ್ಷಣೆಯ ಪ್ರಮುಖ ತಾಣಗಳ ವಿವರ ಹೀಗಿದೆ

ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಪ್ರಮುಖವಾಗಿ ಅಯೋಧ್ಯೆಯಂತ ಪವಿತ್ರ ಯಾತ್ರಾ ಸ್ಥಳಗಳನ್ನು ನೋಡುವ ಅವಕಾಶವನ್ನು ಐಆರ್‌ಸಿಟಿಸಿ (IRCTC) ಕಲ್ಪಿಸಿದ್ದು, 2024ರ ಜುಲೈ ಮತ್ತು ಆಗಸ್ಟ್‌ನಲ್ಲಿ 3 ಪ್ರವಾಸಿ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಬೆಂಗಳೂರಿನಿಂದ ಗಯಾ-ವಾರಣಾಸಿ (ಕಾಶಿ)-ಪ್ರಯಾಗ್‌ರಾಜ್-ಅಯೋಧ್ಯೆ ಟೂರ್ ಪ್ಯಾಕೇಜ್‌ ವಿಮಾನ ಪ್ರಯಾಣ ಆಗಿದ್ದು, ಈ ಪ್ರವಾಸದಲ್ಲಿ ಏನೆಲ್ಲಾ ನೋಡಬಹುದು, ಪ್ರವಾಸದ ದಿನಗಳು, ಹೋಟೆಲ್, ಊಟ ಬೆಂಗಳೂರಿನಿಂದ ಹೊರಡುವ ಸಮಯ, ವಾಪಸ್ ಬರುವ ಎಲ್ಲಾ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಬೆಂಗಳೂರಿನಿಂದ ಅಯೋಧ್ಯೆ, ಗಯಾ, ಕಾಶಿ ಮತ್ತು ಪ್ರಯಾಗ್‌ರಾಜ್ ಟೂರ್ ಪ್ಯಾಕೇಜ್ ವಿವರ

  • ಪ್ಯಾಕೇಜ್ ಹೆಸರು: ಬೆಂಗಳೂರಿನಿಂದ ಅಯೋಧ್ಯೆ, ಗಯಾ, ಕಾಶಿ ಮತ್ತು ಪ್ರಯಾಗ್‌ರಾಜ್ ತೀರ್ಥ ಕ್ಷೇತ್ರ ಪ್ರವಾಸ
  • ತಲುಪುವ ಸ್ಥಳ: ಗಯಾ, ವಾರಣಾಸಿ (ಕಾಶಿ), ಪ್ರಯಾಗ್‌ರಾಜ್, ಅಯೋಧ್ಯೆ
  • ಪ್ರಯಾಣ ಮೋಡ್: ವಿಮಾನದ ಮೂಲಕ
  • ವಿಮಾನ ನಿರ್ಗಮನ ಸಮಯ: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 5.10 ಗಂಟೆ
  • ಪ್ರವಾಸ ದಿನಾಂಕ: 05N/6D--15.07.2024, 29.07.2024 & 19.08.2024
  • ಬೋಧಗಯಾದಲ್ಲಿ ಹೋಟೆಲ್: ಹೋಟೆಲ್ ಮಹಾಬೋಧಿ ಅಥವಾ ಅಂತಹುದೇ
  • ವಾರಣಾಸಿಯಲ್ಲಿ ಹೋಟೆಲ್‌: ಹೋಟೆಲ್ ಸಿಟಿ ಇನ್ ಅಥವಾ ಇದೇ ರೀತಿಯ ಹೋಟೆಲ್
  • ಅಯೋಧ್ಯೆಯಲ್ಲಿ ಹೋಟೆಲ್: ಹೋಟೆಲ್ ಶಾನ್ ಅವಧ್ ಅಥವಾ ಇದೇ ರೀತಿಯ ಹೋಟೆಲ್
  • ಪ್ರಯಾಗ್‌ರಾಜ್‌ನಲ್ಲಿ ಹೋಟೆಲ್: ಹೋಟೆಲ್ ರವೀಶ ಕಾಂಟಿನೆಂಟಲ್ ಅಥವಾ ಇದೇ ರೀತಿಯ ಹೋಟೆಲ್

ಬೆಂಗಳೂರಿನಿಂದ ಅಯೋಧ್ಯೆಗೆ ಪ್ರವಾಸ ದಿನಾಂಕ ಮತ್ತು ಪ್ಯಾಕೇಜ್ ವಿವರ

ದಿನಾಂಕ 15.07.2024

ವಿಮಾನ ಸಂಖ್ಯೆ -IX-1642 (ಏರ್ ಇಂಡಿಯಾ ಎಕ್ಸ್‌ಪ್ರೆಸ್)

ಎಲ್ಲಿಂದ ಎಲ್ಲಿಗೆ - ಬೆಂಗಳೂರಿನಿಂದ ವಾರಣಾಸಿ

ನಿರ್ಗಮನ-ಆಗಮನ - ಬೆಳಗ್ಗೆ 5.10 ಗಂಟೆಗೆ ಬೆಳಗ್ಗೆ 7.40 ಗಂಟೆಗೆ

ವಾಪಸ್ ಬೆಂಗಳೂರಿಗೆ ಬರುವ ವಿವರ

ದಿನಾಂಕ 20.07.2024

ವಿಮಾನ ಸಂಖ್ಯೆ - IX-932 (ಏರ್ ಇಂಡಿಯಾ ಎಕ್ಸ್‌ಪ್ರೆಸ್)

ಎಲ್ಲಿಂದ ಎಲ್ಲಿಗೆ - ವಾರಣಾಸಿಯಿಂದ ಬೆಂಗಳೂರು

ನಿರ್ಗಮನ-ಆಗಮನ - ರಾತ್ರಿ 8.20 ಗಂಟೆಗೆ ರಾತ್ರಿ 10.55 ಗಂಟೆಗೆ

ದಿನಾಂಕ 29.07.2024

ವಿಮಾನ ಸಂಖ್ಯೆ - IX-1642 (ಏರ್ ಇಂಡಿಯಾ ಎಕ್ಸ್‌ಪ್ರೆಸ್)

ಎಲ್ಲಿಂದ ಎಲ್ಲಿಗೆ - ಬೆಂಗಳೂರಿನಿಂದ ವಾರಣಾಸಿ

ನಿರ್ಗಮನ-ಆಗಮನ - ಬೆಳಗ್ಗೆ 5.10 ಗಂಟೆಗೆ ಬೆಳಗ್ಗೆ 7.40 ಗಂಟೆಗೆ

ವಾಪಸ್ ಬೆಂಗಳೂರಿಗೆ ಬರುವ ವಿವರ

ದಿನಾಂಕ 03.08.2024

ವಿಮಾನ ಸಂಖ್ಯೆ - IX-932 (ಏರ್ ಇಂಡಿಯಾ ಎಕ್ಸ್‌ಪ್ರೆಸ್)

ಎಲ್ಲಿಂದ ಎಲ್ಲಿಗೆ - ವಾರಣಾಸಿಯಿಂದ ಬೆಂಗಳೂರು

ನಿರ್ಗಮನ-ಆಗಮನ - ರಾತ್ರಿ 8.20 ಗಂಟೆಗೆ ರಾತ್ರಿ 10.55 ಗಂಟೆಗೆ

ದಿನಾಂಕ 19.08.2024

ವಿಮಾನ ಸಂಖ್ಯೆ - IX-1642 (ಏರ್ ಇಂಡಿಯಾ ಎಕ್ಸ್‌ಪ್ರೆಸ್)

ಎಲ್ಲಿಂದ ಎಲ್ಲಿಗೆ - ಬೆಂಗಳೂರಿನಿಂದ ವಾರಣಾಸಿ

ನಿರ್ಗಮನ-ಆಗಮನ - ಬೆಳಗ್ಗೆ 5.10 ಗಂಟೆಗೆ ಬೆಳಗ್ಗೆ 7.40 ಗಂಟೆಗೆ

ವಾಪಸ್ ಬೆಂಗಳೂರಿಗೆ ಬರುವ ವಿವರ

ದಿನಾಂಕ 24.08.2024

ವಿಮಾನ ಸಂಖ್ಯೆ - IX-932 (ಏರ್ ಇಂಡಿಯಾ ಎಕ್ಸ್‌ಪ್ರೆಸ್)

ಎಲ್ಲಿಂದ ಎಲ್ಲಿಗೆ - ವಾರಣಾಸಿಯಿಂದ ಬೆಂಗಳೂರು

ನಿರ್ಗಮನ-ಆಗಮನ - ರಾತ್ರಿ 8.20 ಗಂಟೆಗೆ ರಾತ್ರಿ 10.55 ಗಂಟೆಗೆ

ಬೆಂಗಳೂರಿನಿಂದ ಅಯೋಧ್ಯೆ, ಗಯಾ, ಕಾಶಿ ಮತ್ತು ಪ್ರಯಾಗ್‌ರಾಜ್ ಟೂರ್ ಪ್ಯಾಕೇಜ್ ಮೊತ್ತ, ಯಾವೆಲ್ಲಾ ತಾಣಗಳನ್ನು ವೀಕ್ಷಿಸಬಹುದು ಎಂಬಹುದು, ಇತರೆ ಮಾಹಿತಿಗಾಗಿ ಐಆರ್‌ಸಿಟಿಸಿಯ ಅಧಿಕೃತ ಜಾಲತಾಣ irctc.com ಗೆ ಭೇಟಿ ನೀಡಿ.

Whats_app_banner