Hair Dryer: ಹೇರ್ ಡ್ರೈಯರ್ ಬಳಕೆ ಕೂದಲಿಗೆ ಒಳ್ಳೆಯದಾ? ಅಥವಾ ಕೆಟ್ಟದ್ದಾ? ಇಲ್ಲಿದೆ ನೋಡಿ ಉತ್ತರ
- Hair Dryer: ಹೇರ್ ಡ್ರೈಯರ್ ಬಳಸಿ ನೀವು ಕೂದಲು ಒಣಗಿಸುವ ಅಭ್ಯಾಸವನ್ನು ಹೊಂದಿದ್ದರೆ ಅದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಇದರಿಂದಾಗುವ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಿನದು. ಈ ಬಗ್ಗೆ ಇಲ್ಲಿದೆ ಮಾಹಿತಿ
- Hair Dryer: ಹೇರ್ ಡ್ರೈಯರ್ ಬಳಸಿ ನೀವು ಕೂದಲು ಒಣಗಿಸುವ ಅಭ್ಯಾಸವನ್ನು ಹೊಂದಿದ್ದರೆ ಅದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಇದರಿಂದಾಗುವ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಿನದು. ಈ ಬಗ್ಗೆ ಇಲ್ಲಿದೆ ಮಾಹಿತಿ
(1 / 7)
ತಲೆಗೆ ಸ್ನಾನ ಮಾಡಿ ಗಡಿಬಿಡಿಯಲ್ಲಿ ಎಲ್ಲಾದ್ರೂ ಹೋಗಬೇಕು ಎಂದಾದಾಗ ನೀವು ಹೇರ್ ಡ್ರೈಯರ್ ಬಳಕೆ ಮಾಡ್ತೀರಾ. ಆದ್ರೆ ಇದರಿಂದ ಆಗುವ ಡ್ಯಾಮೇಜ್ ಬಗ್ಗೆ ಎಂದಾದ್ರೂ ಯೋಚನೆ ಮಾಡಿದ್ದೀರಾ?
(2 / 7)
ನೀವು ದಿನನಿತ್ಯ ಹೇರ್ ಡ್ರೈಯರ್ ಬಳಸುತ್ತಿದ್ದರೆ ನಿಮ್ಮ ಕೂದಲು ರಫ್ ಆಗುತ್ತದೆ. ಒಂದೇ ಬಾರಿಗೆ ಅಷ್ಟೊಂದು ಬಿಸಿ ಅನುಭವ ನಿಮ್ಮ ಕೂದಲಿಗೆ ಆಗುವುದರಿಂದ ಇದು ಡ್ಯಾಮೇಜ್ ಮಾಡುತ್ತದೆ.
(3 / 7)
ಇದು ಬಹಳ ಉಪಯುಕ್ತ ಸಾಧನ ಎಂದು ನಿಮಗೆ ಅನಿಸಬಹುದು. ಆದರೆ ಇದರಿಂದ ಎಷ್ಟು ಪ್ರಯೋಜ ಆಗುತ್ತದೆಯೋ ಅಷ್ಟೇ ನಿಮ್ಮ ಕೂದಲು ಹಾಳಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
(4 / 7)
ಮುಖ್ಯವಾಗಿ ಕೂಡಲಿನ ತುದಿ ಡ್ಯಾಮೇಜ್ ಆಗುತ್ತದೆ. ಸ್ಪ್ಲಿಟ್ ಎಂಡ್ ಸಮಸ್ಯೆ ಇದರಿಂದಲೇ ಬರುತ್ತದೆ. ಇನ್ನು ನಿಮ್ಮ ನೆತ್ತಿಗೂ ಇದು ಒಳ್ಳೆಯದಲ್ಲ.
(5 / 7)
ನಿಮಗೆ ಅಗತ್ಯವಾಗಿ ಇದನ್ನು ಬಳಸಲೇಬೇಕು ಎಂಬ ಸಂದರ್ಭ ಇದ್ದಲ್ಲಿ ಇದನ್ನು ಅಷ್ಟು ಬಿಸಿಯಾಗಿದ್ದಾಗ ಬಳಸಬೇಡಿ ಸ್ವಿಚ್ ಆನ್ ಮಾಡಿ ಅದು ಬಿಸಿಯಾಗಿ ನಂತರ ಅದನ್ನು ಆಫ್ ಮಾಡಿ ಬಳಸಿ. ಇಲ್ಲ ಫ್ಯಾನ್ ಗಾಳಿಗೆ ಒಣಗಿಸಿ.
ಇತರ ಗ್ಯಾಲರಿಗಳು