ಆಪ್ತರಿಗೆ ಸ್ಪೂರ್ತಿದಾಯಕ ನುಡಿಗಳೊಂದಿಗೆ ಶುಭಾಶಯ ತಿಳಿಸಿ; ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳಲು ಸುಭಾಷಿತ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಪ್ತರಿಗೆ ಸ್ಪೂರ್ತಿದಾಯಕ ನುಡಿಗಳೊಂದಿಗೆ ಶುಭಾಶಯ ತಿಳಿಸಿ; ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳಲು ಸುಭಾಷಿತ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ

ಆಪ್ತರಿಗೆ ಸ್ಪೂರ್ತಿದಾಯಕ ನುಡಿಗಳೊಂದಿಗೆ ಶುಭಾಶಯ ತಿಳಿಸಿ; ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳಲು ಸುಭಾಷಿತ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ

  • Kannada Subhashita: ಸಾಹಿತ್ಯ ಲೋಕದ ದಿಗ್ಗಜರು, ಹೋರಾಟಗಾರು ಹಾಗೂ ಭಗವಾನ್ ಶ್ರೀಕೃಷ್ಣ ಹೇಳಿರುವ ಪ್ರೇರಣೆ ಹಾಗೂ ಸ್ಪೂರ್ತಿ ತುಂಬುವಂತ ನುಡಿಮುತ್ತುಗಳು ಇಲ್ಲಿವೆ.

ಪ್ರತಿದಿನ ಒಂದೊಂದು ನುಡಿಮುತ್ತಗಳನ್ನು ನಿಮ್ಮ ಆಪ್ತರು, ಸ್ನೇಹಿತರು ಹಾಗೂ ಬಂಧುಬಳಗದವರಿಗೆ ಹಂಚಿಕೊಂಡು ಶುಭಾಶಯ ತಿಳಿಸಿ.
icon

(1 / 8)

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗುವುದಿಲ್ಲ - ಗಿರೀಶ್ ಕಾರ್ನಾಡ್
icon

(2 / 8)

ನಾವು ಯಾವುದೇ ಬೆಲೆ ತೆತ್ತಾದರೂ ಸರಿ ಯಾವಾಗಲೂ ಮಾತೃಭೂಮಿಯ ಘನತೆಯನ್ನು ಎತ್ತಿಹಿಡಿಯಬೇಕು ಮತ್ತು ಕಾಪಾಡಬೇಕು. ಇದು ನಮ್ಮ ಸಾಮೂಹಿಕ ಕರ್ತವ್ಯ - ಕಿತ್ತೂರು ರಾಣಿ ಚೆನ್ನಮ್ಮ
icon

(3 / 8)

ಕೂರಬೇಡಿ, ನಿಲ್ಲಬೇಡಿ, ಇಳಿಯ ಬೇಡಿ, ಏರುತ್ತಾ ಇರಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್
icon

(4 / 8)

ಕೂರಬೇಡಿ, ನಿಲ್ಲಬೇಡಿ, ಇಳಿಯ ಬೇಡಿ, ಏರುತ್ತಾ ಇರಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

ಒಳ್ಳೆ ಸಂಸ್ಕಾರ ಇದ್ರೆ ಜಗತ್ತನ್ನೇ ಗೆಲ್ಲಬಹುದು. ಅದೇ ಅಹಂಕಾರ ತುಂಬಿ ತುಳುಕುತಿದ್ದರೆ ಗೆದ್ದ ಸಾಮ್ರಾಜ್ಯವನ್ನು ಕಳೆದುಕೊಳ್ಳಬಹುದು - ಶ್ರೀಕೃಷ್ಣ ಪರಮಾತ್ಮ
icon

(5 / 8)

ಜಗತ್ತಿನಲ್ಲಿ ಹೇೇಳುವವರಿಗಿಂತ, ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು - ಗಳಗನಾಥ
icon

(6 / 8)

ವಿದ್ಯೆ ಒಂದೊಂದು ಕಡೆ ಒಂದೊಂದು ಬಗೆಯ ಹಣ್ಣು ಕೊಡುತ್ತದೆ - ಪಂಜೆ ಮಂಗೇಶ ರಾವ್
icon

(7 / 8)

ವಿದ್ಯೆ ಒಂದೊಂದು ಕಡೆ ಒಂದೊಂದು ಬಗೆಯ ಹಣ್ಣು ಕೊಡುತ್ತದೆ - ಪಂಜೆ ಮಂಗೇಶ ರಾವ್

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(8 / 8)

ಇತರ ಗ್ಯಾಲರಿಗಳು