
Lifestyle live: ಬೇಸಿಗೆಯಲ್ಲಿ ದೇಹ ತಂಪಾಗಿರಲು ಹತ್ತಿ ಉಡುಪನ್ನು ಮಾತ್ರ ಬಯಸುವಿರಾ; ಈ ಬಟ್ಟೆಗಳನ್ನೂ ತೊಡಬಹುದು
Wed, 26 Mar 202509:35 AM IST
Best fabric for summer: ಬೇಸಿಗೆಯಲ್ಲಿ ದೇಹ ತಂಪಾಗಿರಲು ಹತ್ತಿ ಬಟ್ಟೆಯನ್ನು ಏಕೈಕ ಆಯ್ಕೆಯಾಗಿ ನೀವು ಬಯಸುವಿರಾ? ನಿಮ್ಮನ್ನು ತಂಪಾಗಿ ಮತ್ತು ಸೊಗಸಾಗಿರಿಸುವ ಇನ್ನೂ ಕೆಲವು ರೀತಿಯ ಬಟ್ಟೆಗಳು ಇಲ್ಲಿವೆ.
Wed, 26 Mar 202508:04 AM IST
ಬೇಸಿಗೆಯ ಬಿಸಿಲಿನ ಪ್ರಖರ ಹೆಚ್ಚುತ್ತಿದ್ದು, ಪ್ರತಿದಿನ ತಾಪಮಾನವು ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿದೆ. ದೇಹದಲ್ಲಿ ನೀರಿನಂಶವನ್ನು ಕಾಯ್ದುಕೊಳ್ಳಲು ಹಣ್ಣು-ತರಕಾರಿಗಳ ಜ್ಯೂಸ್ ಕುಡಿಯಬಹುದು. ಯಾವೆಲ್ಲಾ ಹಣ್ಣು-ತರಕಾರಿಗಳ ರಸ ಕುಡಿಯುವುದು ಉತ್ತಮ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Wed, 26 Mar 202507:11 AM IST
- ಸರಿಯಾದ ಆಹಾರ ಕ್ರಮ ಮತ್ತು ದೈಹಿಕ ವ್ಯಾಯಾಮದ ಜೊತೆಗೆ, ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡುವುದರಿಂದ ಬೊಜ್ಜು ಬಹು ಬೇಗನೆ ಕರಗಲು ಸಹಾಯ ಮಾಡುತ್ತದೆ. ತೂಕ ಇಳಿಸುವ ಪ್ರಯತ್ನದಲ್ಲಿರುವವರು ಈ ಅಭ್ಯಾಸಗಳನ್ನು ಖಂಡಿತ ರೂಢಿಸಿಕೊಳ್ಳಿ.
Wed, 26 Mar 202506:32 AM IST
ಗರ್ಭಾವಸ್ಥೆಯಲ್ಲಿ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಬಹಳವಾಗಿ ಸುಧಾರಿಸಬಹುದು. ಗರ್ಭದಲ್ಲಿರುವ ಮಗುವಿನ ಉತ್ತಮ ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
Wed, 26 Mar 202503:26 AM IST
ನೈಸರ್ಗಿಕವಾಗಿ ಸೇವಿಸುವ ಆಹಾರಗಳಿಗೂ, ಅತೀವವಾಗಿ ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದಕ್ಕೂ ನಾನಾ ರೀತಿಯ ವ್ಯತ್ಯಾಸಗಳನ್ನು ಕಾಣಬಹುದು. ಇದನ್ನು ಹೆಚ್ಚು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ. (ಬರಹ: ಪ್ರೀತಿ ಮೊದಲಿಯಾರ್)
Wed, 26 Mar 202502:57 AM IST
ಜೀವನದ ಅನಿರೀಕ್ಷಿತ ಬದಲಾವಣೆಗಳಲ್ಲಿ ಮದುವೆಯೂ ಒಂದು. ಆದರೆ, ಇತ್ತೀಚೆಗೆ ಬಹಳಷ್ಟು ಮಂದಿ ವಿವಾಹವಾಗಲು ಹಿಂಜರಿಯುತ್ತಾರೆ. ಮದುವೆ ಅಂದ್ರೆ ಭಯ, ಆತಂಕ ಮನದಲ್ಲಿ ಮೂಡುತ್ತದೆ. ಇದಕ್ಕೇನು ಕಾರಣ? ಈ ಬಗ್ಗೆ ಇಲ್ಲಿದೆ ವಿವರ. (ಬರಹ: ಪ್ರೀತಿ ಮೊದಲಿಯಾರ್)
Wed, 26 Mar 202502:06 AM IST
- Skin Care Tips: ಬೇಸಿಗೆಯ ದಿನಗಳಲ್ಲಿ ಚರ್ಮವನ್ನು ಹೈಡ್ರೇಟ್ ಆಗಿರಿಸುವುದು ಸುಲಭದ ಕೆಲಸವಲ್ಲ. ಬಿಸಿಲಿಗೆ ತ್ವಚೆಯು ಮೃದುತ್ವವನ್ನು ಕಳೆದುಕೊಂಡು ಒರಟಾಗುತ್ತದೆ. ಅದಕ್ಕೆ ಅಕ್ಕಿ ಫೇಸ್ ಮಾಸ್ಕ್ ಶೀಟ್ ಅನ್ನು ಬಳಸುವುದರಿಂದ ಪ್ರಯೋಜನ ಪಡೆಯಬಹುದು.