ಕನ್ನಡ ಸುದ್ದಿ / ಜೀವನಶೈಲಿ /
LIVE UPDATES

Weight Loss: ತೂಕ ಇಳಿಸಿಕೊಳ್ಳಬೇಕು ಎಂದು ಊಟ ಬಿಡ್ತಾ ಇದ್ರೆ, ಈ 5 ಆರೋಗ್ಯ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳಿ(PC: www.healthshots.com)
Lifestyle live: Weight Loss: ತೂಕ ಇಳಿಸಿಕೊಳ್ಳಬೇಕು ಎಂದು ಊಟ ಬಿಡ್ತಾ ಇದ್ರೆ, ಈ 5 ಆರೋಗ್ಯ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳಿ
Thu, 27 Mar 202507:07 AM IST
ಜೀವನಶೈಲಿ Updates: Weight Loss: ತೂಕ ಇಳಿಸಿಕೊಳ್ಳಬೇಕು ಎಂದು ಊಟ ಬಿಡ್ತಾ ಇದ್ರೆ, ಈ 5 ಆರೋಗ್ಯ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳಿ
- Weight Loss: ತೂಕ ಹೆಚ್ಚಾಗುವ ಸಮಸ್ಯೆಯಲ್ಲಿ ಸಿಲುಕಿರುವವರು ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಊಟ ಬಿಡುತ್ತಿದ್ದಾರೆ. ಆದರೆ ಹಾಗೆ ಊಟ ಬಿಡುವುದರಿಂದ ದೇಹದ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಊಟ ಬಿಡುವುದರಿಂದ ಯಾವ ಯಾವ ಸಮಸ್ಯೆಗಳು ಉಂಟಾಗುತ್ತದೆ ಎಂದು ನೋಡೋಣ.
Thu, 27 Mar 202506:25 AM IST
ಜೀವನಶೈಲಿ Updates: Motivation: ನಮಗೇನು ಬೇಕು ಎನ್ನುವುದನ್ನು ತಿಳಿದುಕೊಂಡರೆ ಮಿಕ್ಕಿದ್ದು ಹಿಂಬಾಲಿಸುತ್ತದೆ! ರಂಗಸ್ವಾಮಿ ಮೂಕನಹಳ್ಳಿ ಬರಹ
- ರಂಗಸ್ವಾಮಿ ಮೂಕನಹಳ್ಳಿ ಬರಹ: ನಾವು ಏನು ಯೋಚಿಸುತ್ತೇವೆ ಅದೇ ಆಗುತ್ತೇವೆ ಎನ್ನುತ್ತದೆ ಒಂದು ನಾಣ್ನುಡಿ . ಹೌದು ನಮ್ಮೆಲ್ಲಾ ಒಟ್ಟುಚಿಂತನೆಗಳ ಮೊತ್ತವೇ ನಾವು . ನಮ್ಮನ್ನು ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆ , ಊಹಿಸಿಕೊಳ್ಳುತ್ತೇವೆ ಬದುಕು ಹಾಗೆಯೇ ರೂಪುಗೊಳ್ಳುತ್ತದೆ.
Thu, 27 Mar 202505:25 AM IST
ಜೀವನಶೈಲಿ Updates: Jaggery: ಬೇಸಿಗೆಯಲ್ಲಿ ಮುಖಕ್ಕೆ ಬೆಲ್ಲದ ಫೇಸ್ ಮಾಸ್ಕ್ ಹಾಕಿ; ತ್ವಚೆ ಹೈಡ್ರೇಟ್ ಆಗಿರುವುದರ ಜೊತೆಗೆ ಕಾಂತಿಯುತವಾಗಿ ಹೊಳೆಯುತ್ತದೆ
- Skin Care: ಬೆಲ್ಲವು ಚರ್ಮಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ನೈಸರ್ಗಿಕ ಸಿಹಿಕಾರಕವಾದ ಬೆಲ್ಲದಿಂದ ತ್ವಚೆಯ ಆರೈಕೆ ಮಾಡುವುದರಿಂದ ಚರ್ಮವು ಸದಾ ಹೈಡ್ರೇಟ್ ಆಗಿರುವುದರ ಜೊತೆಗೆ ಕಾಂತಿಯುತವಾಗಿ ಹೊಳೆಯುತ್ತದೆ. ಹಾಗಾದರೆ ಬೆಲ್ಲವನ್ನು ಉಪಯೋಗಿಸಿ ಹೇಗೆಲ್ಲಾ ತ್ವಚೆಯ ಆರೈಕೆ ಮಾಡಬಹುದು ಎಂದು ನೋಡೋಣ. (ಬರಹ: ಅರ್ಚನಾ ವಿ. ಭಟ್)