ಕನ್ನಡ ಸುದ್ದಿ / ಜೀವನಶೈಲಿ /
LIVE UPDATES

Summer Holidays: ಮಕ್ಕಳ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದು ಮತ್ತು ಸಕ್ರಿಯ ಆಟವನ್ನು ಪ್ರೋತ್ಸಾಹಿಸಲು ಇಲ್ಲಿವೆ ಸಲಹೆಗಳು
Lifestyle live: Summer Holidays: ಮಕ್ಕಳ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದು ಮತ್ತು ಸಕ್ರಿಯ ಆಟವನ್ನು ಪ್ರೋತ್ಸಾಹಿಸಲು ಇಲ್ಲಿವೆ ಸಲಹೆಗಳು
Fri, 28 Mar 202501:38 PM IST
ಜೀವನಶೈಲಿ Updates: Summer Holidays: ಮಕ್ಕಳ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದು ಮತ್ತು ಸಕ್ರಿಯ ಆಟವನ್ನು ಪ್ರೋತ್ಸಾಹಿಸಲು ಇಲ್ಲಿವೆ ಸಲಹೆಗಳು
- ಬೇಸಿಗೆ ರಜೆ ಆರಂಭವಾಗಿದೆ, ಮಕ್ಕಳಿಗೆ ಪರೀಕ್ಷೆಗಳು ಮುಗಿದಿವೆ. ಹೀಗಾಗಿ ಮಕ್ಕಳು ಮನೆಯಲ್ಲೇ ರಜಾಕಾಲವನ್ನು ಆನಂದಿಸುತ್ತಾರೆ. ಹೊರಗಡೆ ಬಿರುಬಿಸಿಲು ಇರುವುದರಿಂದ ಪಾಲಕರು ಕೂಡ ಮಕ್ಕಳನ್ನು ಆಟವಾಡಲು ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಮಕ್ಕಳು ಸುಲಭದಲ್ಲಿ ಸ್ಮಾರ್ಟ್‌ಫೋನ್, ಗ್ಯಾಜೆಟ್ ದಾಸರಾಗುತ್ತಾರೆ.
Fri, 28 Mar 202511:33 AM IST
ಜೀವನಶೈಲಿ Updates: ಸಮಗ್ರ ಮಾಹಿತಿ: ಡಯಾಬಿಟಿಸ್ ಎಂದರೇನು? ಮಧುಮೇಹದ ಆರಂಭಿಕ ಲಕ್ಷಣ, ಕಾರಣ, ಪರಿಣಾಮಗಳ ಜತೆ ನಿಯಂತ್ರಣ ಹೇಗೆಂದು ತಿಳಿಯಿರಿ
- Diabetes: ಡಯಾಬಿಟಿಸ್ ಅಥವಾ ಮಧುಮೇಹ ಇಂದು ಜಗತ್ತನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಮಧುಮೇಹ ಎಂದರೇನು? ಇದರ ಆರಂಭಿಕ ಲಕ್ಷಣಗಳೇನು? ಡಯಾಬಿಟಿಸ್ ಬರಲು ಕಾರಣವೇನು, ನಿಯಂತ್ರಣ ಹೇಗೆ ಎಂಬಿತ್ಯಾದಿ ಸಮಗ್ರ ವಿವರ ಇಲ್ಲಿದೆ.
Fri, 28 Mar 202506:47 AM IST
ಜೀವನಶೈಲಿ Updates: Divorce Problem: ಮದುವೆಯಾಗಿ ದಶಕಗಳ ನಂತರವೂ ನಡೆಯುತ್ತಿದೆ ವಿಚ್ಛೇದನ: ಇಲ್ಲಿವೆ ನೋಡಿ ಡಿವೋರ್ಸ್‌ಗೆ ಕಾರಣಗಳು
- ದಶಕಗಳ ವೈವಾಹಿಕ ಜೀವನದ ನಂತರವೂ ವಿಚ್ಛೇದನ ಪಡೆಯುವುದು ಎಂದಿಗೂ ಸುಲಭದ ನಿರ್ಧಾರವಲ್ಲ, ಆದರೆ ವರ್ಷಗಳಿಂದ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ಪರಿಹಾರ ಕಾಣದೆ ದಂಪತಿಗಳು ತೆಗೆದುಕೊಳ್ಳುವ ನಿರ್ಧಾರವಾಗಿರಬಹುದು.
Fri, 28 Mar 202506:12 AM IST
ಜೀವನಶೈಲಿ Updates: 10ನೇ ತರಗತಿ, ಪಿಯುಸಿ ನಂತರದ ವಿಷಯದ ಆಯ್ಕೆಯಲ್ಲಿ ದುಡುಕದಿರಿ- ಡಾ ರೂಪಾ ರಾವ್ ಕಾಳಜಿ ಅಂಕಣ
- ಡಾ ರೂಪಾ ರಾವ್ ಕಾಳಜಿ ಅಂಕಣ: ಎಸ್‌ಎಸ್‌ಎಲ್‌ಸಿ, ಪಿಯುಸಿ ಬಳಿಕ ಏನು ಕಲಿಯಬೇಕು? ತಮ್ಮ ಮುಂದಿನ ಕರಿಯರ್ ಏನಾಗಿರಬೇಕು? ಎಂದು ನಿರ್ಧರಿಸುವಲ್ಲಿ ಕರಿಯರ್ ಅನಾಲಿಸಿಸ್ಸ್ ಸೈಕೋಮೆಟ್ರಿಕ್ ಟೆಸ್ಟ್ ಮತ್ತು ಕೌನ್ಸಿಲಿಂಗ್ ಸಹಾಯಕ್ಕೆ ಬರುತ್ತದೆ ಎಂದು ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಅಭಿಪ್ರಾಯಪಟ್ಟಿದ್ದಾರೆ.
Fri, 28 Mar 202503:35 AM IST
ಜೀವನಶೈಲಿ Updates: ಕೆಎಂಎಫ್ 1 ಲೀಟರ್ ಹಾಲನ್ನು ಖರೀದಿಸಿ, ನಮ್ಮ ಮನೆಗೆ ತಂದುಕೊಡುವುದಕ್ಕೆ ತೆಗೆದುಕೊಳ್ಳುವ ಹಣ ಬರೋಬ್ಬರಿ 25 ರೂ; ಕೃಷ್ಣ ಭಟ್ ಅಭಿಮತ
Nandini Milk Price Hike: ನಂದಿನಿ ಹಾಲು ಮತ್ತು ಮೊಸರುಗಳ ಬೆಲೆ ಏರಿಕೆ ಮಾಡಿದ ಕೆಎಂಎಫ್ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಪೈಕಿ ಫ್ರೀಲ್ಯಾನ್ಸ್ ಟ್ರಾನ್ಸ್‌ಲೇಟರ್ ಕೃಷ್ಣ ಭಟ್ ಕೆಎಂಎಫ್ ಹಾಲು ಪೂರೈಕೆಯ ಹಣಕಾಸಿನ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ. ಅದರ ವಿವರ ಇಲ್ಲಿದೆ.
Fri, 28 Mar 202512:30 AM IST
ಜೀವನಶೈಲಿ Updates: ಮನದ ಮಾತು ಅಂಕಣ: ನಿಮ್ಮ ದಾಂಪತ್ಯ ಜೀವನಕ್ಕೆ ಸರಿಯಾಗಿ ಹೊಂದಿಕೊಳ್ಳುವ ಸಂಗಾತಿ ಬೇಕೆ? ಈ ಅಂಶಗಳನ್ನು ಗಮನಿಸಿ
- ಭವ್ಯಾ ವಿಶ್ವನಾಥ್ ಮನದ ಮಾತು ಅಂಕಣ: ಒಂದು ಹೆಣ್ಣೇ ಆಗಲಿ ಅಥವ ಗಂಡೇ ಆಗಲಿ ಕೆಲವು ಪ್ರಮುಖವಾದ ಮೌಲ್ಯಗಳನ್ನು ಹೊಂದಿರುತ್ತಾರೆ. ಈ ಮೌಲ್ಯಗಳ ಮೇಲೆ ಇವರ ಅಗತ್ಯಗಳು ಮತ್ತು ನಂಬಿಕೆಗಳೂ ಆವಲಂಬಿಸಿರುತ್ತವೆ. ಈ ಲೇಖನದಲ್ಲಿ ದಾಂಪತ್ಯ ಜೀವನಕ್ಕೆ ಸರಿಯಾಗಿ ಹೊಂದಿಕೊಳ್ಳುವ ಸಂಗಾತಿ ಬಯಸುವವರಿಗೆ ಮಾರ್ಗದರ್ಶಿ ಅಂಶಗಳು ಇವೆ.