ಕನ್ನಡ ಸುದ್ದಿ  /  Photo Gallery  /  Life Style These Are The Reasons For Fighting In Any Relationship This Is The Way To Fix It Rmy

Relationship Issues: ಯಾವುದೇ ಸಂಬಂಧದಲ್ಲಿ ಜಗಳ ನಡೆಯೋದಿಕ್ಕೆ ಇವೇ ಕಾರಣ; ಸರಿಪಡಿಸಿಕೊಳ್ಳುವುದಕ್ಕೂ ಇದೇ ಮಾರ್ಗ

  • Relationship Issues: ಸಂಬಂಧಗಳ ನಡುವೆ ಉದ್ಭವಿಸುವ ಕೆಲವು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮತ್ತು ಆ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಸಂಬಂಧಗಳು ಮತ್ತಷ್ಟು ಜಟಿಲವಾಗುತ್ತದೆ.

ಪತಿ-ಪತ್ನಿಯಾಗಿರಲಿ ಅಥವಾ ಗೆಳತಿ-ಗೆಳೆಯನೇ ಆಗಿರಲಿ ಇಬ್ಬರ ನಡುವೆ ಏನಾದರೂ ಸಮಸ್ಯೆಯಾದರೆ ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸಂಬಂಧಗಳು ಜಟಿಲವಾಗುತ್ತವೆ. ಅಷ್ಟಕ್ಕೂ ಸಮಸ್ಯೆಗಳು ಯಾಕೆ ಉದ್ಭವಿಸುತ್ತವೆ ಅನ್ನೋದನ್ನು ಮೊದಲು ನೋಡಿ. 
icon

(1 / 6)

ಪತಿ-ಪತ್ನಿಯಾಗಿರಲಿ ಅಥವಾ ಗೆಳತಿ-ಗೆಳೆಯನೇ ಆಗಿರಲಿ ಇಬ್ಬರ ನಡುವೆ ಏನಾದರೂ ಸಮಸ್ಯೆಯಾದರೆ ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸಂಬಂಧಗಳು ಜಟಿಲವಾಗುತ್ತವೆ. ಅಷ್ಟಕ್ಕೂ ಸಮಸ್ಯೆಗಳು ಯಾಕೆ ಉದ್ಭವಿಸುತ್ತವೆ ಅನ್ನೋದನ್ನು ಮೊದಲು ನೋಡಿ. (Freepik)

ಭಿನ್ನಾಭಿಪ್ರಾಯಗಳು: ಜೀವನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳು ಸಂಬಂಧಗಳನ್ನು ಜಟಿಲಗೊಳಿಸುತ್ತವೆ. ಈ ರೀತಿಯ ಸಮಸ್ಯೆ ಬಂದಾಗ ಇಬ್ಬರ ನಡುವೆ ಚರ್ಚೆ ನಡೆಯಬೇಕು. ಇಲ್ಲದಿದ್ದರೆ ನಿಮ್ಮ ಸಂಬಂಧ ಕ್ರಮೇಣ ಅಸಹನೀಯವಾಗುತ್ತದೆ. 
icon

(2 / 6)

ಭಿನ್ನಾಭಿಪ್ರಾಯಗಳು: ಜೀವನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳು ಸಂಬಂಧಗಳನ್ನು ಜಟಿಲಗೊಳಿಸುತ್ತವೆ. ಈ ರೀತಿಯ ಸಮಸ್ಯೆ ಬಂದಾಗ ಇಬ್ಬರ ನಡುವೆ ಚರ್ಚೆ ನಡೆಯಬೇಕು. ಇಲ್ಲದಿದ್ದರೆ ನಿಮ್ಮ ಸಂಬಂಧ ಕ್ರಮೇಣ ಅಸಹನೀಯವಾಗುತ್ತದೆ. (Freepik)

ಆಸೆಗಳ ನಿಯಂತ್ರಣ: ಯಾವುದೇ ಸಂಬಂಧವು ಗಟ್ಟಿಯಾಗಿರಬೇಕಾದರೆ ಮೊದಲು ಆಸೆಗಳನ್ನು ನಿಯಂತ್ರಣದಲ್ಲಿ ಇಟ್ಟಿಕೊಳ್ಳಬೇಕು. ನಿಮ್ಮ ಸಂಗಾತಿಗೆ ಹೆದರಿ ನಿಮ್ಮ ಹೃದಯದ ಆಸೆಗಳನ್ನು ನೀವು ಹತ್ತಿಕ್ಕಿದರೆ, ಅದು ಒಂದು ದಿನ ದೊಡ್ಡ ಸಮಸ್ಯೆಯಾಗುತ್ತದೆ.  
icon

(3 / 6)

ಆಸೆಗಳ ನಿಯಂತ್ರಣ: ಯಾವುದೇ ಸಂಬಂಧವು ಗಟ್ಟಿಯಾಗಿರಬೇಕಾದರೆ ಮೊದಲು ಆಸೆಗಳನ್ನು ನಿಯಂತ್ರಣದಲ್ಲಿ ಇಟ್ಟಿಕೊಳ್ಳಬೇಕು. ನಿಮ್ಮ ಸಂಗಾತಿಗೆ ಹೆದರಿ ನಿಮ್ಮ ಹೃದಯದ ಆಸೆಗಳನ್ನು ನೀವು ಹತ್ತಿಕ್ಕಿದರೆ, ಅದು ಒಂದು ದಿನ ದೊಡ್ಡ ಸಮಸ್ಯೆಯಾಗುತ್ತದೆ.  (Freepik)

ಬೆನ್ನಿಗೆ ಚೂರಿ ಹಾಕುವ ಕೆಲಸ: ನಿಮ್ಮ ಸಂಗಾತಿ ಇತರರೊಂದಿಗೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆಯೇ? ಅಂತಹ ನಡವಳಿ ಸಂಬಂಧದಲ್ಲಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಂಬಿಕೆ ಮುಖ್ಯ
icon

(4 / 6)

ಬೆನ್ನಿಗೆ ಚೂರಿ ಹಾಕುವ ಕೆಲಸ: ನಿಮ್ಮ ಸಂಗಾತಿ ಇತರರೊಂದಿಗೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆಯೇ? ಅಂತಹ ನಡವಳಿ ಸಂಬಂಧದಲ್ಲಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಂಬಿಕೆ ಮುಖ್ಯ(Freepik)

ತಪ್ಪುಗಳನ್ನು ಒಪ್ಪಿಕೊಳ್ಳದಿರುವುದು: ವಿವಿಧ ಕಾರಣಗಳಿಂದ ಸಂಬಂಧದಲ್ಲಿ ತಪ್ಪುಗಳು ಸಂಭವಿಸಬಹುದು. ಆದರೆ ಆ ತಪ್ಪನ್ನು ಜವಾಬ್ದಾರಿಯಾಗಿ ಸ್ವೀಕರಿಸಬೇಕು. ನೀವು ಅದನ್ನು ನಿಮ್ಮ ಸಂಗಾತಿಗೆ ತಿಳಿಸದೆ ಪದೇ ಪದೇ ಮುಚ್ಚಿಹಾಕಿದರೆ ಸಂಬಂಧವು ಜಟಿಲವಾಗುತ್ತದೆ. ಮುಕ್ತವಾಗಿ ಮಾತನಾಡಬೇಕು.
icon

(5 / 6)

ತಪ್ಪುಗಳನ್ನು ಒಪ್ಪಿಕೊಳ್ಳದಿರುವುದು: ವಿವಿಧ ಕಾರಣಗಳಿಂದ ಸಂಬಂಧದಲ್ಲಿ ತಪ್ಪುಗಳು ಸಂಭವಿಸಬಹುದು. ಆದರೆ ಆ ತಪ್ಪನ್ನು ಜವಾಬ್ದಾರಿಯಾಗಿ ಸ್ವೀಕರಿಸಬೇಕು. ನೀವು ಅದನ್ನು ನಿಮ್ಮ ಸಂಗಾತಿಗೆ ತಿಳಿಸದೆ ಪದೇ ಪದೇ ಮುಚ್ಚಿಹಾಕಿದರೆ ಸಂಬಂಧವು ಜಟಿಲವಾಗುತ್ತದೆ. ಮುಕ್ತವಾಗಿ ಮಾತನಾಡಬೇಕು.(Freepik)

ತ್ಯಾಗದ ಮನೋಭಾವನೆ:  ಅನೇಕರರು ತಮ್ಮ ಸಂಗಾತಿಗಾಗಿ ತಮ್ಮ ಸ್ವಂತ ಆಸೆಗಳು ಹಾಗೂ ಗುರಿಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಇದರಿಂದ ಸಂಬಂಧಗಳು ಕಡಿದುಹೋಗುವ ಅಪಾಯ ಕಡಿಮೆಯ ಜೀವನದಲ್ಲಿ ನಿಮಗೆ ಮುಖ್ಯವಾದ ಎಲ್ಲವನ್ನೂ ತ್ಯಜಿಸುವುದು ಸಂಬಂಧದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ.
icon

(6 / 6)

ತ್ಯಾಗದ ಮನೋಭಾವನೆ:  ಅನೇಕರರು ತಮ್ಮ ಸಂಗಾತಿಗಾಗಿ ತಮ್ಮ ಸ್ವಂತ ಆಸೆಗಳು ಹಾಗೂ ಗುರಿಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಇದರಿಂದ ಸಂಬಂಧಗಳು ಕಡಿದುಹೋಗುವ ಅಪಾಯ ಕಡಿಮೆಯ ಜೀವನದಲ್ಲಿ ನಿಮಗೆ ಮುಖ್ಯವಾದ ಎಲ್ಲವನ್ನೂ ತ್ಯಜಿಸುವುದು ಸಂಬಂಧದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ.(Freepik)


IPL_Entry_Point

ಇತರ ಗ್ಯಾಲರಿಗಳು