All girls trip: ಬರೀ ಹೆಣ್ಮಕ್ಕಳ ಗ್ಯಾಂಗೇ ಟ್ರಿಪ್ ಹೋಗಲು ದೇಶದ ಬೆಸ್ಟ್ ಸ್ಥಳಗಳು ಯಾವುವು ಗೊತ್ತೆ?
ಗಂಡನ ಜತೆ, ಆಫೀಸ್ ಕಲೀಗ್ಗಳ ಜತೆ ಅಥವಾ ಫ್ಯಾಮಿಲಿ ಜತೆ ಒಟ್ಟಾರೆ ಗಂಡಸರು-ಹೆಂಗಸರು-ಮಕ್ಕಳು ಎಲ್ಲರೂ ಒಟ್ಟಾಗಿ ಹೋಗುವ ಪ್ರವಾಸಕ್ಕೂ ಬರೀ ಹೆಣ್ಮಕ್ಕಳೇ ಗುಂಪುಕಟ್ಟಿಕೊಂಡು ಊರು ಸುತ್ತುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಲೇಡಿಸ್ ಗ್ಯಾಂಗ್ಗಳು ಒಟ್ಟಾಗಿ ಎಲ್ಲಾದರೂ ಪ್ರವಾಸ ಹೋಗಲು ಬಯಸಿದರೆ ಖಂಡಿತಾ ಕೆಲವೊಂದು ಸುಂದರವಾದ ಪ್ರವಾಸಿ ತಾಣಗಳಿಗೆ ಹೊರಡಬಹುದು. ಈ ರೀತಿ ಎಲ್ಲಾದರೂ ದೂರದ ಪ್ರವಾಸಿ ತಾಣಗಳಿಗೆ ಹೋಗಲು ಮುಂದಾದಗ ಸುರಕ್ಷತೆ ಇತ್ಯಾದಿಗಳ ಕುರಿತು ಗಮನ ನೀಡುವುದು ಸಹಜ. ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ದೇಶದ ಕೆಲವು ಪ್ರವಾಸಿ ತಾಣಗಳು ಮಹಿಳೆಯರಿಗೆ ಗುಂಪುಕಟ್ಟಿಕೊಂಡು ಹೋಗಲು ಸೂಕ್ತವಾದ ಸ್ಥಳವಾಗಿದೆ. ಇದೇ ರೀತಿ ಕೆಲವೊಂದು ಸ್ಥಳಗಳಿಗೆ ಗಂಡಸರು ಕೂಡ ಇದೇ ರೀತಿ ಗ್ಯಾಂಗ್ ಕಟ್ಟಿಕೊಂಡು ಪ್ರವಾಸ ಹೋಗಲು ಇಷ್ಟಪಡುತ್ತಾರೆ. ಅಂದಹಾಗೆ, ಇಲ್ಲಿ ನೀಡಲಾಗಿರುವುದು ಮಹಿಳೆಯರಿಗೆ ಗುಂಪುಕಟ್ಟಿಕೊಂಡು ಪ್ರವಾಸಕ್ಕೆ ಹೋಗಲು ಸ್ಥಳಗಳ ಮಾಹಿತಿ, ಗಂಡಸರೇ ಈ ಸ್ಥಳಗಳನ್ನು ನೀವೂ ನೋಟ್ ಮಾಡಿಕೊಳ್ತಾ ಇದ್ದೀರಾ?!

(1 / 8)
(2 / 8)
(3 / 8)
(4 / 8)
(5 / 8)
(6 / 8)
(7 / 8)
ಇತರ ಗ್ಯಾಲರಿಗಳು