Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ಶೇ 80 ರಷ್ಟು ಜನ ಸೋತಿದ್ದಾರೆ, ನಿಮಗೆ ಸಾಧ್ಯಾನಾ ಪ್ರಯತ್ನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ಶೇ 80 ರಷ್ಟು ಜನ ಸೋತಿದ್ದಾರೆ, ನಿಮಗೆ ಸಾಧ್ಯಾನಾ ಪ್ರಯತ್ನಿಸಿ

Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ಶೇ 80 ರಷ್ಟು ಜನ ಸೋತಿದ್ದಾರೆ, ನಿಮಗೆ ಸಾಧ್ಯಾನಾ ಪ್ರಯತ್ನಿಸಿ

ಗಣಿತ ಪ್ರೇಮಿಗಳ ಸಾಲಿನಲ್ಲಿ ನೀವೂ ಇದ್ದೀರಾ, ಮೆದುಳಿಗೆ ಹುಳ ಬಿಟ್ಟುಕೊಳ್ಳೋದು ಅಂದ್ರೆ ನಿಮಗೆ ಇಷ್ಟಾನಾ, ಹಾಗಾದರೆ ಇಲ್ಲೊಂದು ಪಜಲ್‌ ಇದೆ. ಶೇ 80 ರಷ್ಟು ಮಂದಿ ಉತ್ತರ ಹೇಳಲಾಗದೆ ಸೋತಿರುವ ಈ ಬ್ರೈನ್‌ ಟೀಸರ್‌ಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನ ಮಾಡಿ.

ಮೆದುಳಿಗೆ ಹುಳ ಬಿಡುವ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ಶೇ 80 ರಷ್ಟು ಜನ ಸೋತಿದ್ದಾರೆ, ನಿಮಗೆ ಸಾಧ್ಯಾನಾ ಪ್ರಯತ್ನಿಸಿ
ಮೆದುಳಿಗೆ ಹುಳ ಬಿಡುವ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ಶೇ 80 ರಷ್ಟು ಜನ ಸೋತಿದ್ದಾರೆ, ನಿಮಗೆ ಸಾಧ್ಯಾನಾ ಪ್ರಯತ್ನಿಸಿ

ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ವೊಂದು ಮೆದುಳಿಗೆ ಹುಳ ಬಿಡುವಂತಿರುವುದು ಪಕ್ಕಾ. ಈ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯಲು ಶೇ 80 ರಷ್ಟು ಮಂದಿ ಸೋತಿದ್ದಾರೆ. ಸ್ವೇರ್‌ರೂಟ್‌ ಇರುವ ಈ ಪಜಲ್‌ಗಳಲ್ಲಿ ಮೂರಕ್ಕೆ ಉತ್ತರ ಹೇಳಲಾಗಿದೆ. 4 ಸ್ವೇರ್‌ರೂಟ್‌ ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು.

ʼಯಾರಿಂದ ಉತ್ತರ ಕಂಡುಹಿಡಿಯಲು ಸಾಧ್ಯ?ʼ ಎಂಬ ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಚಿತ್ರದ ಮೇಲೆ ಶೇ 80 ರಷ್ಟು ಮಂದಿ ಉತ್ತರ ಹೇಳಲು ಸೋತಿದ್ದಾರೆ ಎಂದು ಬರೆಯಲಾಗಿದೆ.

ಆಗಸ್ಟ್ 18 ರಂದು ಶೇರ್ ಮಾಡಲಾದ ಈ ಬ್ರೈನ್ ಟೀಸರ್ ಪೋಸ್ಟ್ ಅನ್ನು 12000 ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವೀಕ್ಷಕರ ಸಂಖ್ಯೆ ಇನ್ನೂ ಏರಿಕೆಯಾಗುತ್ತದೆ. ಹಲವರು ಈ ಪೋಸ್ಟ್‌ಗೆ ಲೈಕ್‌ ಕಾಮೆಂಟ್‌ ಮಾಡುತ್ತಿದ್ದಾರೆ.

ʼ4^2 = 16 + 4 = 20ʼ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಹಲವರು ಈ ಬ್ರೈನ್‌ ಟೀಸರ್‌ಗೆ ಉತ್ತರ 20 ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು, ಕಾಮೆಂಟ್ ಮಾಡಿ.

ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳನ್ನು ಚುರುಕುಗೊಳಿಸುತ್ತವೆ. ನಮ್ಮಲ್ಲಿ ಯೋಚನಾಶಕ್ತಿ ಹೆಚ್ಚುವಂತೆ ಮಾಡುತ್ತವೆ. ಸಮಸ್ಯೆ ಪರಿಹರಿಸುವ ಗುಣ ಕೂಡ ನಮ್ಮಲ್ಲಿ ವೃದ್ಧಿಯಾಗುತ್ತದೆ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: 5ಕ್ಕೆ 5 ಕೂಡಿಸಿ 5 ರಿಂದ ಗುಣಿಸಿದ್ರೆ ಎಷ್ಟಾಗುತ್ತೆ? ಗಣಿತ ಇಷ್ಟ ಅನ್ನೋರು ಥಟ್ಟಂತ ಉತ್ತರ ಹೇಳಿ

ಗಣಿತ ಹಲವರಿಗೆ ಕಬ್ಬಿಣದ ಕಡಲೆ. ಇನ್ನೂ ಕೆಲವರಿಗೆ ಸಿಹಿಯಾದ ಪಾನಕದಂತೆ. ನಿಮಗೆ ಗಣಿತ ಫೇವರಿಟ್‌ ಸಬ್ಜೆಕ್ಟ್‌ ಆದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ. ಗಣಿತದಲ್ಲಿ ನೀವೆಷ್ಟು ಶಾರ್ಪ್‌ ನೋಡೋಣ. ಹಾಗಾದ್ರೆ 5ಕ್ಕೆ 5 ಕೂಡಿಸಿ 5 ರಿಂದ ಗುಣಿಸಿದ್ರೆ ಎಷ್ಟಾಗುತ್ತೆ?

Brain Teaser: ನಿಮ್ಮ ಮೈಂಡ್‌ ನಿಜಕ್ಕೂ ಶಾರ್ಪ್‌ ಇದ್ರೆ ʼಎʼಗೂ ʼಡಿʼಗೂ ಏನು ಸಂಬಂಧ ಹೇಳಿ? ಈ ಪ್ರಶ್ನೆ ಮೆದುಳಿಗೆ ಹುಳ ಬಿಡೋದು ಪಕ್ಕಾ

ಇಲ್ಲೊಂದು ಮೆದುಳಿಗೆ ಹುಳ ಬಿಡುವ ಪ್ರಶ್ನೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ನೀವಾದ್ರೆ ಇಂತಹ ಪ್ರಶ್ನೆಗಳನ್ನು ನೀವು ಎದುರಿಸಿರುತ್ತೀರಿ. ಇದಕ್ಕೆ ಉತ್ತರ ಹೇಳಲು ನೀವು ಸಾಕಷ್ಟು ಯೋಚನೆ ಮಾಡಬೇಕಾಗುತ್ತೆ, ಹಾಗಾದರೆ ʼಎʼಗೂ ʼಡಿʼಗೂ ಏನು ಸಂಬಂಧ ಹೇಳಿ.