Brain Teaser: 51, 14, 65 ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ನೀವು ಜಾಣರಾದ್ರೆ 10 ಸೆಕೆಂಡ್‌ ಒಳಗೆ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 51, 14, 65 ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ನೀವು ಜಾಣರಾದ್ರೆ 10 ಸೆಕೆಂಡ್‌ ಒಳಗೆ ಉತ್ತರ ಹೇಳಿ

Brain Teaser: 51, 14, 65 ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ನೀವು ಜಾಣರಾದ್ರೆ 10 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಇದರಲ್ಲಿ ವೃತ್ತವೊಂದಿದ್ದು, ಒಂದು ಸಂಖ್ಯೆ ಮಿಸ್‌ ಆಗಿದೆ. ಇದಕ್ಕೆ ಮೂರು ಆಯ್ಕೆ ನೀಡಲಾಗಿದ್ದು ಆ 3 ಸಂಖ್ಯೆಗಳಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಎಂದು ನೀವು ಕಂಡುಹಿಡಿಯಬೇಕು.

51, 14, 65 ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? 10 ಸೆಕೆಂಡ್‌ ಒಳಗೆ ಉತ್ತರ ಹೇಳಿ
51, 14, 65 ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? 10 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಗಣಿತದ ಪಜಲ್‌ಗಳನ್ನು ಬಿಡಿಸುವುದು ಸವಾಲು ಎನ್ನಿಸುತ್ತದೆ. ಇದಕ್ಕೆ ಉತ್ತರ ಕಂಡುಹಿಡಿಯಲು ನಾವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕು. ಆದರೆ ಒಮ್ಮೆ ಉತ್ತರ ಕಂಡುಕೊಂಡ ಮೇಲೆ ಗ್ರೇಟ್‌ ಎನ್ನಿಸುತ್ತದೆ. ಲಾಜಿಕಲ್‌ ಗಣಿತದ ಪಜಲ್‌ಗಳನ್ನು ನಿರಂತರವಾಗಿ ಬಿಡಿಸುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಇದು ಬುದ್ಧಿಶಕ್ತಿಯ ಜೊತೆಗೆ ಗಮನಶಕ್ತಿ ಹೆಚ್ಚಲು ಕೂಡ ಸಹಕಾರಿ.

ಇಲ್ಲೊಂದು ಗಣಿತದ ಪಜಲ್‌ನ ಬ್ರೈನ್‌ ಟೀಸರ್‌ ಇದೆ. ಒಂದು ವೃತ್ತವಿದ್ದು, ಅದರಲ್ಲಿ ತ್ರಿಭುಜಾಕೃತಿಯ ಆರು ಚೌಕಗಳಿವೆ. 6ರಲ್ಲಿ 5 ಚೌಕದಲ್ಲಿ ನಂಬರ್‌ಗಳಿವೆ. ಒಂದು ಚೌಕ ಮಾತ್ರ ಖಾಲಿ ಇದೆ. ಆ ಚೌಕದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು. ಇದರಲ್ಲಿ ಉತ್ತರಕ್ಕಾಗಿ 3 ಆಯ್ಕೆಗಳನ್ನು ನೀಡಲಾಗಿದೆ. 51, 14, 65 ಈ ಆಯ್ಕೆಗಳಾಗಿವೆ. ಹಾಗಾದರೆ ಈ ವೃತ್ತದಲ್ಲಿರುವ ತ್ರಿಭುಜದಲ್ಲಿ ಯಾವ ಸಂಖ್ಯೆ ಇರಬೇಕು.

@brain_teaser_1 ಎಂಬ ಟ್ವಿಟರ್‌ ಪುಟದಲ್ಲಿ ಜುಲೈ 3 ರಂದು ಹಂಚಿಕೊಳ್ಳಲಾಗಿರುವ ಬ್ರೈನ್‌ ಟೀಸರ್‌ ಇದಾಗಿದೆ. ಈಗಾಗಲೇ ಆರು ಸಾವಿರಕ್ಕೂ ಅಧಿಕ ಮಂದಿ ಈ ಬ್ರೈನ್‌ ಟೀಸರ್‌ ಅನ್ನು ವೀಕ್ಷಿಸಿದ್ದಾರೆ. ಹಲವರು ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ. ಈ ಬ್ರೈನ್‌ ಟೀಸರ್‌ಗೆ ಕೆಲವರು 45 ಎಂದು ಉತ್ತರ ಹೇಳಿದರೆ ಇನ್ನೂ ಕೆಲವರು 17, 5, 14 ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

ನೀವು ಗಣಿತದಲ್ಲಿ ಎಕ್ಸ್‌ಪರ್ಟ್‌ ಅಂತಾದ್ರೆ ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಎಂಬುದನ್ನು ತಿಳಿಸಿ. ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಳ್ಳಿ. ಅವರೆಷ್ಟು ಜಾಣರು ಪರೀಕ್ಷೆ ಮಾಡಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ಗಣಿತದಲ್ಲಿ ನೀವು ನಿಜಕ್ಕೂ ಶಾರ್ಪ್‌ ಅಂದ್ರೆ ಇಲ್ಲಿರುವ ಪಜಲ್‌ಗೆ 9 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು, ನಿಮ್ಮ ಸಮಯ ಈಗ ಶುರು

ಇಲ್ಲೊಂದು ಗಣಿತದ ಪಜಲ್‌ ಇದೆ. ಇದಕ್ಕೆ ಉತ್ತರ ಕಂಡುಹಿಡಿಯೋದು ಖಂಡಿತ ಸುಲಭವಲ್ಲ. ನಿಮ್ಮ ಐಕ್ಯೂ ಲೆವೆಲ್‌ ಹೇಗಿದೆ ಎಂದು ಪರೀಕ್ಷೆ ಮಾಡಬೇಕು ಅಂದ್ರೆ ಈ ಬ್ರೈನ್‌ ಟೀಸರ್‌ನ ಪಜಲ್‌ಗೆ 9 ಸೆಕೆಂಡ್‌ ಒಳಗೆ ಉತ್ತರ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು.

Brain Teaser: 4+3=14, 6+1=28 ಆದ್ರೆ 8+6 = ಎಷ್ಟು? ಗಣಿತ ನಿಮ್ಮ ಫೇವರಿಟ್‌ ಸಬ್ಜೆಕ್ಟ್‌ ಆಗಿದ್ರೆ 10 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಅಂದ್ರೆ ಕೇವಲ ಮೋಜು ನೀಡುವುದು ಮಾತ್ರವಲ್ಲ, ಜ್ಞಾನವನ್ನೂ ಹೆಚ್ಚಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಬ್ರೈನ್‌ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ಬೆಳೆಸುತ್ತವೆ. ಅಂತಹ ಬ್ರೈನ್‌ ಟೀಸರ್‌ವೊಂದು ಇಲ್ಲಿದೆ.

Whats_app_banner