Brain Teaser: ಇರುವ ನಾಲ್ಕು ಮಂದಿಯಲ್ಲಿ ಕದ್ದವರು ಯಾರು; ನಿಮ್ಮ ಮೆದುಳು ಶಾರ್ಪ್‌ ಇದ್ರೆ ಈ ಸವಾಲಿಗೆ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಇರುವ ನಾಲ್ಕು ಮಂದಿಯಲ್ಲಿ ಕದ್ದವರು ಯಾರು; ನಿಮ್ಮ ಮೆದುಳು ಶಾರ್ಪ್‌ ಇದ್ರೆ ಈ ಸವಾಲಿಗೆ ಉತ್ತರ ಹೇಳಿ

Brain Teaser: ಇರುವ ನಾಲ್ಕು ಮಂದಿಯಲ್ಲಿ ಕದ್ದವರು ಯಾರು; ನಿಮ್ಮ ಮೆದುಳು ಶಾರ್ಪ್‌ ಇದ್ರೆ ಈ ಸವಾಲಿಗೆ ಉತ್ತರ ಹೇಳಿ

ಹಿಮ ಸುರಿಯುತ್ತಿರುವ ದಿನವೊಂದರಲ್ಲಿ ಕಳ್ಳತನ ನಡೆಯುತ್ತದೆ. ಇರುವ ನಾಲ್ಕು ಮನೆಯಲ್ಲಿ ಎಲ್ಲರೂ ತಾವು ಮನೆಯೊಳಗೇ ಇದ್ದೆವು ಎನ್ನುತ್ತಿದ್ದಾರೆ. ಹಾಗಾದರೆ ಇವರಲ್ಲಿ ಕದ್ದವರು ಯಾರು? ನೀವು ಜಾಣರಾದ್ರೆ ಉತ್ತರ ಹೇಳಿ.

ಇರುವ ನಾಲ್ಕು ಮಂದಿಯಲ್ಲಿ ಕದ್ದವರು ಯಾರು; ನಿಮ್ಮ ಮೆದುಳು ಶಾರ್ಪ್‌ ಇದ್ರೆ ಈ ಸವಾಲಿಗೆ ಉತ್ತರ ಹೇಳಿ
ಇರುವ ನಾಲ್ಕು ಮಂದಿಯಲ್ಲಿ ಕದ್ದವರು ಯಾರು; ನಿಮ್ಮ ಮೆದುಳು ಶಾರ್ಪ್‌ ಇದ್ರೆ ಈ ಸವಾಲಿಗೆ ಉತ್ತರ ಹೇಳಿ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಸವಾಲು ಹಾಕುವುದು ಖಂಡಿತ. ಇಲ್ಲೊಂದು ಚಿತ್ರವಿದೆ. ಚಿತ್ರದಲ್ಲಿ ನಾಲ್ಕು ಮನೆಗಳು ಹಾಗೂ ಮನೆಯ ಮುಂದೆ ಕಾರುಗಳು ನಿಂತಿವೆ. ಮನೆಯ ಮೇಲೆ ಸುತ್ತಲೂ ಹಿಮಾವೃತವಾಗಿದೆ. ಆದರೆ ಈ ಮನೆಗಳಲ್ಲಿ ಕಳ್ಳತನ ಆಗಿದೆ. ಚಿತ್ರವನ್ನು ಸರಿಯಾಗಿ ವೀಕ್ಷಿಸುವ ಮೂಲಕ ನೀವು ಕಳ್ಳನನ್ನು ಕಂಡುಹಿಡಿಯಬೇಕು. ನಿಮ್ಮಿಂದ ಕಳ್ಳನನ್ನು ಹುಡುಕಲು ಸಾಧ್ಯ ಎಂದು ಅನ್ನಿಸುತ್ತಿದ್ಯಾ, ಹಾಗಿದ್ರೆ ಇನ್ನೇಕೆ ತಡ ಈಗಲೇ ಹುಡುಕಲು ಶುರು ಮಾಡಿ.

@denis_holdings ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಥ್ರೆಡ್‌ ಬಳಕೆದಾರರು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಂಡಿದ್ದಾರೆ. ಕಳ್ಳ ಯಾರು? ಎಂಬ ಶೀರ್ಷಿಕೆ ಬರೆದುಕೊಂಡು ಈ ಚಿತ್ರವನ್ನು ಅವರ ಪೋಸ್ಟ್‌ ಮಾಡಿದ್ದಾರೆ. ಚಿತ್ರದಲ್ಲಿ ಹಿಮದಿಂದ ಆವೃತವಾಗಿರುವ 4 ಮನೆಗಳು, ಮನೆಯ ಮುಂದೆ ನಿಂತಿರುವ ಕಾರು ಕಾಣಿಸುತ್ತದೆ. ಈ ಬೈನ್‌ ಟೀಸರ್‌ ಮೇಲೆ ಹಿಮ ಸುರಿಯವ ದಿನದಂದು ದರೋಡೆಯಾಗಿದೆ. ನಾಲ್ಕು ಮಂದಿ ಶಂಕಿತರು ತಾವು ಮನೆಯಲ್ಲೇ ಇದ್ದೆವು ಎಂದು ಹೇಳುತ್ತಿದ್ದಾರೆ. ಆದರೆ ಕಳ್ಳ ಮಾತ್ರ ಸುಳ್ಳು ಹೇಳುತ್ತಿದ್ದಾನೆ. ಹಾಗಾದರೆ ಆ ಕಳ್ಳ ಯಾರು?

ಫೆ. 20 ರಂದು ಈ ಬ್ರೈನ್‌ ಟೀಸರ್‌ ಅನ್ನು ಥ್ರೆಡ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಹಲವರು ಈ ಪೋಸ್ಟ್‌ಗೆ ಲೈಕ್‌ ಮಾಡಿದ್ದು, ಕೆಲವರು ಕಾಮೆಂಟ್‌ ಮೂಲಕ ತಮ್ಮ ಉತ್ತರ ತಿಳಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ?

ʼಖಂಡಿತ ಅಲೆಕ್ಸ್‌ʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಬೆನ್‌ʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼರಿಕ್‌. ಗೇಟ್‌ ವಿಂಡೊ ಬಳಿ ಕಾರಿಲ್ಲ. ಅಲ್ಲಲ್ಲಿ ಹಿಮವೂ ಕರಗಿದೆ. ʼರಿಕ್‌, ಯಾಕೆಂದರೆ ಅವರ ಕಾರಿನ ಟೈರ್‌ ಬಳಿ ಹಿಮ ಕರಗಿದೆʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ನೀವು ಒಗಟು ಬಿಡಿಸೋದ್ರಲ್ಲಿ ಜಾಣರಾದ್ರೆ ಇಲ್ಲಿದೆ ಒಂದು ಸವಾಲು; ನಿಮಗಿರೋದು ಬರೀ 10 ಸೆಕೆಂಡ್‌ ಸಮಯ

ಇಲ್ಲಿ ನಿಮಗೊಂದು ಚೆಂದದ ಒಗಟಿದೆ. ಇದು ನೀವೆಷ್ಟು ಜಾಣರು ಮತ್ತೂ ನಿಮ್ಮ ಸವಾಲು ಬಿಡಿಸುವ ವೇಗ ಎಷ್ಟು ಎಂಬುದನ್ನು ತೋರಿಸುತ್ತದೆ. ಈ ಒಗಟಿಗೆ 10 ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಉತ್ತರ ಹುಡುಕಬಲ್ಲಿರಾ? ಇಲ್ಲಿದೆ ನೋಡಿ ಒಗಟು.

Brain Teaser: ಚಿತ್ರದಲ್ಲಿರುವ Eಗಳ ನಡುವೆ ಎಷ್ಟು F ಹುಡುಕಲು ನಿಮಗೆ ಸಾಧ್ಯ? ಇಲ್ಲಿದೆ ನಿಮ್ಮ ಕಣ್ಣಿಗೊಂದು ಸವಾಲು

Social Media Puzzle: ಇಲ್ಲಿರುವ ಬ್ರೈನ್‌ ಟೀಸರ್‌ ತುಂಬಾನೇ ಮಜವಾಗಿದೆ. ಸಾಲು ಸಾಲು ಇಂಗ್ಲೀಷ್‌ Eಅಕ್ಷರಗಳ ನಡುವೆ Fಗಳು ಸೇರಿಕೊಂಡಿವೆ. ಇದರಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ, ಆ ಸಾಲುಗಳಲ್ಲಿ Fಗಳನ್ನು ಹುಡುಕಬೇಕು. ಇದಕ್ಕೆ ಉತ್ತರ ಕಂಡು ಹಿಡಿಯಲು ಸಿಕ್ಕಾಪಟ್ಟೆ ಸಮಯವಿಲ್ಲ, ನಿಮಗಿರುವುದು ಕೇವಲ 5 ಸೆಕೆಂಡ್‌.

Whats_app_banner