ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮ್ಮ ಕಣ್ಣು ಎಷ್ಟು ಶಾರ್ಪ್‌ ನೋಡೋಣ

Brain Teaser: ಚಿತ್ರದಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮ್ಮ ಕಣ್ಣು ಎಷ್ಟು ಶಾರ್ಪ್‌ ನೋಡೋಣ

ಇಲ್ಲಿರುವ ಬ್ರೈನ್‌ ಟೀಸರ್‌ ಚಿತ್ರದಲ್ಲಿ ರಾಶಿ ಬೀಗಗಳಿವೆ. ಈ ಬೀಗಗಳಲ್ಲಿ ಕೆಲವನ್ನು ಲಾಕ್‌ ಮಾಡಿಲ್ಲ. ಕೇವಲ 10 ಸೆಕೆಂಡ್‌ನಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ ಎಂಬುದನ್ನು ಕಂಡುಹಿಡಿಯಬೇಕು. ನಿಮ್ಮ ಕಣ್ಣು ನಿಜಕ್ಕೂ ಸಖತ್‌ ಶಾರ್ಪ್‌ ಇದ್ರೆ ನೀವು ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಬಹುದು.

ಚಿತ್ರದಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ; 10 ಸೆಕೆಂಡ್‌ ಉತ್ತರ ಹೇಳಿ
ಚಿತ್ರದಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ; 10 ಸೆಕೆಂಡ್‌ ಉತ್ತರ ಹೇಳಿ

ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕೋದು ಒಂಥರಾ ಸವಾಲು ಎನ್ನಿಸಿದರೂ ಇನ್ನೊಂದು ರೀತಿಯಲ್ಲಿ ಮನಸ್ಸಿಗೆ ಮಜಾ ನೀಡುತ್ತವೆ. ಇದು ನಮ್ಮ ಕಣ್ಣು ಹಾಗೂ ಮೆದುಳಿನ ಸಾಮರ್ಥ್ಯವನ್ನು ಪರೀಕ್ಷಿಸುವ ಕಲೆಯೂ ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಬ್ರೈನ್‌ ಟೀಸರ್‌ಗಳು ಟೈಮ್‌ಪಾಸ್‌ಗೆ ಹೇಳಿ ಮಾಡಿಸಿದ್ದು. ಇದಕ್ಕೆ ನೀವು ಉತ್ತರ ಕಂಡುಹಿಡಿದು ಜಾಣತನ ತೋರುವ ಜೊತೆಗೆ ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಿ ಅವರ ಸಾಮರ್ಥ್ಯವನ್ನೂ ಪರೀಕ್ಷಿಸಬಹುದು.

ಟ್ರೆಂಡಿಂಗ್​ ಸುದ್ದಿ

ಇಂದಿನ ಬ್ರೈನ್‌ ಟೀಸರ್‌ ಚಿತ್ರದಲ್ಲಿ ಒಂದಿಷ್ಟು ಬೀಗಗಳಿವೆ. ಅದರಲ್ಲಿ ಹಲವನ್ನು ಲಾಕ್‌ ಮಾಡಲಾಗಿದ್ದರೆ ಇನ್ನೂ ಕೆಲವನ್ನು ಲಾಕ್‌ ಮಾಡಿಲ್ಲ. ಹಾಗಾದರೆ ಚಿತ್ರದಲ್ಲಿ ಒಟ್ಟು ಎಷ್ಟು ಬೀಗಗಳು ಲಾಕ್‌ ಆಗಿಲ್ಲ ಎಂಬುದನ್ನು ನೀವು ಕಂಡುಹಿಡಿಯಬೇಕು.

@FrankMikeDavis1 ಎಂಬ ಎಕ್ಸ್‌ ಪುಟವನ್ನು ನಿರ್ವಹಿಸುತ್ತಿರುವವರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಇಂದಿನ ಬ್ರೈನ್‌ ಟೀಸರ್‌ ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಸರಿ ಕೆಲವ 10 ಸೆಕೆಂಡ್‌ ಒಳಗಡೆ ಇಲ್ಲಿ ಎಷ್ಟು ಬೀಗಗಳು ಲಾಕ್‌ ಆಗಿಲ್ಲ ಎಂಬುದನ್ನು ತಿಳಿಯಲು ನಿಮ್ಮಿಂದ ಸಾಧ್ಯವೇ?

ಈ ಬ್ರೈನ್‌ ಟೀಸರ್‌ ಅನ್ನು ಹಲವು ದಿನಗಳ ಹಿಂದೆಯೇ ಪೋಸ್ಟ್‌ ಮಾಡಲಾಗಿದ್ದು ಕೆಲವರು ಲೈಕ್‌, ಕಾಮೆಂಟ್‌ ಮಾಡಿದ್ದಾರೆ.

ಈ ಬ್ರೈನ್‌ ಟೀಸರ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

3ನೇ ಸಾಲಿನಲ್ಲಿ 2, (ಎಡದಿಂದ 6 ಹಾಗೂ ಕೊನೆಯಲ್ಲಿ 1), ಕೆಳಗಿನಿಂದ ಎರಡನೇ ಸಾಲಿನಲ್ಲಿ (ಎಡದಿಂದ 3 ಮತ್ತು 12), 2ನೇ ಸಾಲಿನಲ್ಲಿ 1, ಬಲ ತುದಿಯಿಂದ 3 5 ನೇ ಸಾಲಿನಲ್ಲಿ 1, ಬಲ ತುದಿಯಿಂದ 7, ಇಷ್ಟು ಲಾಕ್‌ ಆಗಿಲ್ಲ. ಇದು ನಾನು ಕಂಡುಕೊಂಡ ಉತ್ತರʼ ಎಂದು ಬ್ರೈನ್‌ ಟೀಸರ್‌ ಪ್ರೇಮಿಯೊಬ್ಬರು ಉತ್ತರ ಕಂಡುಕೊಂಡಿದ್ದಾರೆ.

ʼಒಟ್ಟು 7 ಬೀಗಗಳುʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಹಲವರು ಈ ಬ್ರೈನ್‌ ಟೀಸರ್‌ಗೆ ಉತ್ತರ 7 ಎಂದು ಕಾಮೆಂಟ್‌ ಮಾಡಿದ್ದಾರೆ. ಸರಿ ನಿಮ್ಮ ಕಣ್ಣು ಶಾರ್ಪ್‌ ಇದ್ರೆ 10 ಸೆಕೆಂಡ್‌ ಒಟ್ಟು ಎಷ್ಟು ಬೀಗ ಲಾಕ್‌ ಆಗಿಲ್ಲ ಹೇಳಿ, ನಿಮ್ಮ ಸಮಯ ಈಗ ಶುರು...

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

ಗಣಿತದ ಸೂತ್ರಗಳು ಕೆಲವೊಮ್ಮೆ ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲೊಂದು ವೃತ್ತವಿದೆ, ಈ ವೃತ್ತದಲ್ಲಿ ಒಂದಿಷ್ಟು ಸಂಖ್ಯೆಗಳಿವೆ. ಒಂದು ಸಂಖ್ಯೆ ಮಾತ್ರ ಮಿಸ್‌ ಆಗಿದೆ. ಆ ನಂಬರ್‌ ಯಾವುದು ಎಂಬುದನ್ನು ಕಂಡುಹಿಡಿಯಬೇಕು. ಗಣಿತ ಪ್ರೇಮಿಗಳು ಉತ್ತರ ಹೇಳಲು ಟ್ರೈ ಮಾಡಿ.

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ನಿಮಗಾಗಿ ಇಲ್ಲದೆ ಒಂದು ಹೊಸ ಮ್ಯಾಥ್ಸ್‌ ಪಜಲ್‌. ಇಲ್ಲಿರುವ ಸುಲಭ ಗಣಿತಕ್ಕೆ ನೀವು ಕ್ಯಾಲ್ಕುಲೇಟರ್‌ ಬಳಸದೇ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು..

ವಿಭಾಗ