Brain Teaser: ಚಿತ್ರದಲ್ಲಿ ಒಬ್ಬನೇ ಒಬ್ಬ ಭಿನ್ನವಾದ ಹುಡುಗ ಇದ್ದಾನೆ, ಅವನು ಎಲ್ಲಿದ್ದಾನೆ? 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ-viral news brain teaser can you find out odd boy in 7 seconds visual challenge eye test social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಒಬ್ಬನೇ ಒಬ್ಬ ಭಿನ್ನವಾದ ಹುಡುಗ ಇದ್ದಾನೆ, ಅವನು ಎಲ್ಲಿದ್ದಾನೆ? 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

Brain Teaser: ಚಿತ್ರದಲ್ಲಿ ಒಬ್ಬನೇ ಒಬ್ಬ ಭಿನ್ನವಾದ ಹುಡುಗ ಇದ್ದಾನೆ, ಅವನು ಎಲ್ಲಿದ್ದಾನೆ? 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸ್ತಾ ಇದ್ಯಾ, ಎಷ್ಟೇ ಸೂಕ್ಷ್ಮ ಇದ್ರೂ ಪಟ್ ಅಂತ ಕಂಡುಹಿಡಿತೀರಾ, ಹಾಗಾದ್ರೆ ಈ ಚಿತ್ರದಲ್ಲಿರುವ ಹುಡುಗರಲ್ಲಿ ಭಿನ್ನವಾಗಿರುವ ಹುಡುಗ ಎಲ್ಲಿದ್ದಾನೆ, 10 ಸೆಕೆಂಡ್ ಒಳಗೆ ಕಂಡುಹಿಡಿಯಿರಿ. ಇದು ನಿಮ್ಮ ಕಣ್ಣಿಗೆ ಚಾಲೆಂಜ್‌.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳೋದು ಒಂಥರಾ ಖುಷಿ ನೀಡುವ ಸಂಗತಿ ಎನ್ನುವುದು ಸುಳ್ಳಲ್ಲ. ಇದಕ್ಕೆ ಉತ್ತರ ಕಂಡುಕೊಂಡರೆ ಏನೋ ಒಂಥರಾ ಯುದ್ಧ ಗೆದ್ದ ಭಾವನೆ ಮೂಡುವುದು ಸುಳ್ಳಲ್ಲ. ಯಾಕೆಂದರೆ ಇದು ನಮ್ಮ ಕಣ್ಣು, ಮೆದುಳಿಗೆ ಚಾಲೆಂಜ್ ಮಾಡುವಂತಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಬ್ರೈನ್ ಟೀಸರ್‌ಗಳು ನಮ್ಮ ಸೆಳೆಯುವುದು ಸುಳ್ಳಲ್ಲ.

ನೀವು ಬ್ರೈನ್ ಟೀಸರ್ ಪ್ರಿಯರಾಗಿದ್ರೆ ನಿಮಗಾಗಿ ಇಲ್ಲಿದೆ ಒಂದು ಟ್ರಿಕ್ಕಿ ಪ್ರಶ್ನೆ. ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದಿಷ್ಟು ಹುಡುಗರ ಚಿತ್ರವಿದೆ. ಇದರಲ್ಲಿ ಒಬ್ಬನೇ ಒಬ್ಬ ಹುಡುಗ ಮಾತ್ರ ಭಿನ್ನವಾಗಿರುತ್ತಾನೆ, ಅವನು ಎಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯಬೇಕು, ಅದು ನಿಮಗಿರುವ ಸವಾಲು. ಕಣ್ಣು ಹಾಗೂ ಮೆದುಳು ಎರಡಕ್ಕೂ ಕೆಲಸ ಕೊಟ್ಟು ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಿ.

ಸಾಧಾರಣವಾದ ಬುದ್ಧಿಶಕ್ತಿ ಹಾಗೂ ಕಣ್ಣಿನ ಚುರುಕು ಇದ್ರೆ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿ ಅಸಾಧಾರಣ ಬುದ್ಧಿವಂತಿಕೆ ಇದ್ದರಷ್ಟೇ ಈ ಪ್ರಶ್ನೆಗೆ ನೀವು ಉತ್ತರ ಹೇಳಲು ಸಾಧ್ಯ. ಯಾಕೆಂದರೆ ಚಿತ್ರದಲ್ಲಿರುವ ಎಲ್ಲಾ ಹುಡುಗರೂ ಒಂದೇ ರೀತಿ ಕಾಣಿಸುತ್ತಾರೆ. ಹಾಗಾದರೆ ಭಿನ್ನವಾಗಿರುವ ಹುಡುಗ ಇಲ್ಲವೇನೋ ಅಂತ ಯೋಚಿಸಬೇಡಿ. ಖಂಡಿತ ಇದ್ದಾನೆ, ಅವನು ಈ ಗುಂಪಿನಲ್ಲೇ ಇದ್ದಾನೆ. ಎಲ್ಲಿ ಅಂತ ಹೇಳಬೇಕಾ?

ಮೇಲಿಂದ ನಾಲ್ಕನೇ ಸಾಲಿನ ನಾಲ್ಕನೇ ಹುಡುಗನನ್ನು ನೋಡಿ, ಅವನು ಅಲ್ಲಿರುವ ಎಲ್ಲರಿಗಿಂತ ಭಿನ್ನವಾಗಿರುವವನು. ಈಗ ಉತ್ತರ ಗೊತ್ತಾಯ್ತು ಅಲ್ವಾ? ಇನ್ಯಾಕೆ ತಡ, ಈ ಬ್ರೈನ್ ಟೀಸರ್ ಅನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೂ ಹಂಚಿಕೊಳ್ಳಿ, ಅವರಿಂದ ಏನು ಉತ್ತರ ಬರುತ್ತದೆ ನಿರೀಕ್ಷಿಸಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಯಾವ ಪೈಪ್‌ನ ನೀರು ಬಕೆಟ್ ತುಂಬಿಸುತ್ತಿದೆ, ಬುದ್ಧಿ ಉಪಯೋಗಿಸಿ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನೀವು ಸಖತ್ ಬುದ್ಧಿವಂತರು ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಇರುವ 4 ಪೈಪ್‌ಗಳಲ್ಲಿ ಯಾವ ಪೈಪ್‌ನ ನೀರು ಬಕೆಟ್ ತುಂಬಿಸುತ್ತಿದೆ ಎಂಬುದನ್ನು ನೀವು 15 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗೆ ಕಂಡಿದ್ದೇ ಸತ್ಯವಲ್ಲ, ನೆನಪಿರಲಿ.

Brain Teaser: ಗಣಿತದಲ್ಲಿ ನೀವು ಪಂಟರಾಗಿದ್ರೆ ನಿಮಗಿದೆ ಇಲ್ಲೊಂದು ಚಾಲೆಂಜ್‌, ಈ ಬ್ರೈನ್ ಟೀಸರ್‌ಗೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ

ಶಾಲಾ ದಿನಗಳನ್ನ ನೆನಪಿಸುವ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಇದರಲ್ಲಿ ಒಂದಿಷ್ಟು ಆಕೃತಿಗಳಿದ್ದು ಅದಕ್ಕೆ ಇಂತಿಷ್ಟು ಮೊತ್ತ ಎಂದು ನಿಗದಿ ಮಾಡಲಾಗಿದೆ. ಈ ಎಲ್ಲಾ ಆಕೃತಿಗಳ ಒಟ್ಟು ಮೊತ್ತ ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಚಾಲೆಂಜ್.

mysore-dasara_Entry_Point