ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 6 ಎ, 6 ಬಿ ಕೂಡಿಸಿದ್ರೆ 1974, ಹಾಗಿದ್ರೆ ಎ ಹಾಗೂ ಬಿಯ ಮೌಲ್ಯವೆಷ್ಟು; ಗಣಿತದಲ್ಲಿ ಶಾರ್ಪ್‌ ಅನ್ನೋರು ಉತ್ತರ ಹೇಳಿ

Brain Teaser: 6 ಎ, 6 ಬಿ ಕೂಡಿಸಿದ್ರೆ 1974, ಹಾಗಿದ್ರೆ ಎ ಹಾಗೂ ಬಿಯ ಮೌಲ್ಯವೆಷ್ಟು; ಗಣಿತದಲ್ಲಿ ಶಾರ್ಪ್‌ ಅನ್ನೋರು ಉತ್ತರ ಹೇಳಿ

ಇಲ್ಲೊಂದು ಭಿನ್ನವಾದ ಬ್ರೈನ್‌ ಟೀಸರ್‌ ಇದೆ. ಇದು ಗಣಿತದ ಪಜಲ್‌ ಆಗಿದ್ದು, ಇದಕ್ಕೆ ಉತ್ತರ ಹೇಳೋಕೆ ನೀವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗೋದು ಖಂಡಿತ. ಇಲ್ಲಿರುವ ಉತ್ತರವನ್ನು ನೋಡಿಕೊಂಡು ಎ ಹಾಗೂ ಬಿಯ ಮೌಲ್ಯವೆಷ್ಟು ಎಂಬುದನ್ನು ಕಂಡುಹಿಡಿಯಬೇಕು. ಇದೇನು ಮಹಾ ಅಂದ್ಕೋಬೇಡಿ, ಉತ್ತರ ಹುಡುಕೋದು ಸುಲಭವಿಲ್ಲ. ಇನ್ಯಾಕೆ ತಡ, ಟ್ರೈ ಮಾಡಿ.

5 ಎ, 5 ಬಿ ಕೂಡಿಸಿದ್ರೆ 1974, ಹಾಗಿದ್ರೆ ಎ ಹಾಗೂ ಬಿಯ ಮೌಲ್ಯವೆಷ್ಟು?
5 ಎ, 5 ಬಿ ಕೂಡಿಸಿದ್ರೆ 1974, ಹಾಗಿದ್ರೆ ಎ ಹಾಗೂ ಬಿಯ ಮೌಲ್ಯವೆಷ್ಟು?

ಚಿಟಿಕೆ ಹೊಡೆಯೋವಷ್ಟ್ರಲ್ಲಿ ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹೇಳೋದು ನಿಮ್ಮಿಂದ ಸಾಧ್ಯನಾ, ಹಾಗಿದ್ರೆ ನಿಮಗಾಗಿ ಇಲ್ಲೊಂದು ಹೊಸ ಚಾಲೆಂಜ್‌ ಇದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕೋದು ಸುಲಭ ಅಂದ್ಕೋಬೇಡಿ. ಹಾಗಾದ್ರೆ ಇದ್ರಲ್ಲಿ ಅಂಥದ್ದೇನಿದೆ ಅಂತೀರಾ, ಇಲ್ಲಿರುವ ಪ್ರಶ್ನೆಯ ಉತ್ತರ ನೋಡಿ ಎ ಹಾಗೂ ಬಿಯ ಮೌಲ್ಯವೆಷ್ಟು ಎಂಬುದನ್ನು ಕಂಡುಹಿಡಿಯಬೇಕು. ಗಣಿತದಲ್ಲಿ ಶಾರ್ಪ್‌ ಇರೋರು ಈ ಪ್ರಶ್ನೆಗೆ ಥಟ್ಟಂತ ಉತ್ತರ ಹೇಳಬಹದು ಅನ್ಸುತ್ತೆ, ನೀವು ಗಣಿತಪ್ರೇಮಿಯಾದ್ರೆ ಇದಕ್ಕೆ ಉತ್ತರ ಕಂಡುಹಿಡಿಯೋಕೆ ಟ್ರೈ ಮಾಡಿ.

ಟ್ರೆಂಡಿಂಗ್​ ಸುದ್ದಿ

ಇನ್‌ಸ್ಟಾಗ್ರಾಂನ math_brainteasers' ಎಂಬ ಪುಟದಲ್ಲಿ ಶೇರ್‌ ಮಾಡಲಾದ ಈ ಬ್ರೈನ್‌ ಟೀಸರ್‌ಗೆ ನೀವು ಔಟ್‌ ಆಫ್‌ ದಿ ಬಾಕ್ಸ್‌ ಯೋಚನೆ ಮಾಡಬೇಕಿರುವುದು ಸತ್ಯ. ಎ ಹಾಗೂ ಬಿ ಮೌಲ್ಯ ಕಂಡುಹಿಡಿಯಿರಿ ಎಂದು ಬರೆಯಲಾದ ಈ ಬ್ರೈನ್‌ ಟೀಸರ್‌ AAA + AAB + ABB + BBB = 1974 ಹೀಗಿದೆ.

ಇಂದು ಬೆಳಿಗ್ಗೆ ಈ ಬ್ರೈನ್‌ ಟೀಸರ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಲೈಕ್ಸ್‌ ಹಾಗೂ ಕಾಮೆಂಟ್ಸ್‌ಗಳು ಬಂದಿವೆ. ಕೆಲವರು ತಾವು ಕಂಡುಕೊಂಡು ಉತ್ತರವನ್ನು ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ನಲ್ಲಿ ಬಂದ ಉತ್ತರಗಳು ಹೀಗಿವೆ

ಹಲವರು ಎ=5 ಮತ್ತು ಬಿ =3 ಎಂದು ಕಾಮೆಂಟ್‌ ಮಾಡಿದ್ದಾರೆ.

555+553+533+333=1974, ಹಾಗಾಗಿ ಎ=5 ಮತ್ತು ಬಿ=3 ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಸರಿ ಅವರ ಉತ್ತರ ಬಿಡಿ, ಈ ಪ್ರಶ್ನೆಗೆ ನೀವು ಕಂಡುಕೊಂಡ ಉತ್ತರವೇನು. ನೀವು ಗಣಿತದಲ್ಲಿ ಶಾರ್ಪ್‌ ಇದ್ದು ನಿಮ್ಮ ಮೆದುಳು ಚುರುಕಾಗಿದ್ದರೆ ಈ ಪ್ರಶ್ನೆಗೆ ಉತ್ತರ ಹೇಳಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 18ರಲ್ಲಿ 9 ಕಳೆದು ಎ ಯಿಂದ ಭಾಗಿಸಿ 2 ಕೂಡಿಸಿ, 18 ಕಳೆದು ಎ ಯಿಂದ ಭಾಗಿಸಿದ್ರೆ ಉತ್ತರ 11, ಹಾಗಿದ್ರೆ ಎ ಮೌಲ್ಯವೆಷ್ಟು?

ಗಣಿತದ ಪಜಲ್‌ ಬಿಡಿಸುವುದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ಇಲ್ಲಿದೆ ನಿಮಗಾಗಿ ಒಂದು ಮೆದುಳಿಗೆ ಹುಳ ಬಿಡುವ ಲೆಕ್ಕಾಚಾರ. ಈ ಗಣಿತದ ಪಜಲ್‌ಗೆ ನೀವು ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಬೇಕು. ಗಣಿತದಲ್ಲಿ ಬುದ್ಧಿವಂತರಾದ್ರೆ ಎಯ ಮೌಲ್ಯವೆಷ್ಟು ಕಂಡುಹಿಡಿಯಿರಿ.

Brain Teaser: ಚಿತ್ರದಲ್ಲಿರುವ ತಪ್ಪೇನು? 10 ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ; ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ನೋಡೋಣ

ಶೇ 99.99 ರಷ್ಟು ಮಂದಿ ಖಂಡಿತ ಇದಕ್ಕೆ ತಪ್ಪು ಉತ್ತರ ನೀಡ್ತಾರೆ ಎಂದು ಬರೆದಿರುವ ಬ್ರೈನ್‌ ಟೀಸರ್‌ ಚಿತ್ರವೊಂದು ಇದೀಗ ಭಾರಿ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಚಿತ್ರದಲ್ಲೇನಿದೆ, ಇದಕ್ಕೆ ಉತ್ತರ ಏನು ಎಂಬುದನ್ನೆಲ್ಲಾ ತಿಳಿಯಬೇಕು ಅಂದ್ರೆ ಮುಂದೆ ಓದಿ.

ವಿಭಾಗ