ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿರುವ 3 ಡೈಸ್‌ನ 11 ತುದಿ ಸೇರಿ ಒಟ್ಟು ಎಷ್ಟು ಡಾಟ್‌ಗಳಿವೆ, ಮೆದುಳು ಶಾರ್ಪ್‌ ಇದ್ರೆ ಉತ್ತರ ಹೇಳಿ

Brain Teaser: ಚಿತ್ರದಲ್ಲಿರುವ 3 ಡೈಸ್‌ನ 11 ತುದಿ ಸೇರಿ ಒಟ್ಟು ಎಷ್ಟು ಡಾಟ್‌ಗಳಿವೆ, ಮೆದುಳು ಶಾರ್ಪ್‌ ಇದ್ರೆ ಉತ್ತರ ಹೇಳಿ

ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದು ಲೂಡೋ ಡೈಸ್‌ಗೆ ಸಂಬಂಧಿಸಿದ್ದು. ಇಲ್ಲಿರುವ ಮೂರು ಡೈಸ್‌ನ ತುದಿ ಕಂಡುಹಿಡಿಯುವುದು ನಿಮಗಿರುವ ಸವಾಲು. ಇದಕ್ಕೆ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವೇ? ಪ್ರಯತ್ನಿಸಿ.

ಚಿತ್ರದಲ್ಲಿರುವ 3 ಡೈಸ್‌ನ 11 ತುದಿ ಸೇರಿ ಒಟ್ಟು ಎಷ್ಟು ಡಾಟ್‌ಗಳಿವೆ, ಮೆದುಳು ಶಾರ್ಪ್‌ ಇದ್ರೆ ಉತ್ತರ ಹೇಳಿ
ಚಿತ್ರದಲ್ಲಿರುವ 3 ಡೈಸ್‌ನ 11 ತುದಿ ಸೇರಿ ಒಟ್ಟು ಎಷ್ಟು ಡಾಟ್‌ಗಳಿವೆ, ಮೆದುಳು ಶಾರ್ಪ್‌ ಇದ್ರೆ ಉತ್ತರ ಹೇಳಿ

ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕುವ ಕೆಲಸ ಮಜಾ ನೀಡುತ್ತದೆ. ಇದು ಸವಾಲು ಎನ್ನಿಸಿದರೂ ಮನಸ್ಸಿಗೆ ಖುಷಿ ಕೊಡುವ ಕೆಲಸ. ಮೆದುಳಿಗೆ ಸಾಕಷ್ಟು ಕಸರತ್ತು ನೀಡುವ ಬ್ರೈನ್‌ ಟೀಸರ್‌ಗಳಿಗೆ ಎಲ್ಲರಿಂದಲೂ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ. ಇಲ್ಲಿರುವ ಮೂರು ಡೈಸ್‌ನ ತುದಿಗಳನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ʼ11 ತುದಿಗಳಿರುವ ಈ ಮೂರು ಡೈಸ್‌ನಲ್ಲಿ ಒಟ್ಟು ಎಷ್ಟು ಡಾಟ್‌ಗಳಿವೆʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿದೆ. ಹಾಗಾದರೆ ಈ ಡೈಸ್‌ನಲ್ಲಿ ಎಷ್ಟು ಡಾಟ್‌ಗಳಿವೆ ಎಂಬುದನ್ನು 8 ಸೆಕೆಂಡ್‌ನಲ್ಲಿ ಹೇಳಬೇಕು.

ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಲಾದ ಈ ಬ್ರೈನ್‌ ಟೀಸರ್‌ ಅನ್ನು ಈಗಾಗಲೇ ಹಲವರು ನೋಡಿದ್ದಾರೆ. ಕೆಲವರು ಅಪ್‌ವೋಟ್‌ ಮಾಡಿದ್ದಾರೆ. ಹಲವರು ಕಾಮೆಂಟ್‌ ಮಾಡುವ ಮೂಲಕ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವುದು ಸುಲಭ ಎಂದು ನಿಮಗೆ ಅನ್ನಿಸಬಹುದು. ಆದರೆ ಟ್ವಿಸ್ಟ್‌ ಇರುವುದು ಅಲ್ಲೇ. ಚಿತ್ರದಲ್ಲಿ ಕಾಣುವ ಭಾಗದ ಡಾಟ್‌ಗಳು ಮಾತ್ರ ಅಡಗಿರುವ ಭಾಗದಲ್ಲಿ ಎಷ್ಟು ಡಾಟ್‌ ಇದೆ ಎಂದು ಅಂದಾಜಿಸಿ ಟೋಟಲ್‌ ಡಾಟ್‌ ಅನ್ನು ಕೌಂಟ್‌ ಮಾಡಬೇಕು. ಹಾಗಾದ್ರೆ ಇಲ್ಲಿ ಒಟ್ಟು ಡಾಟ್‌ ಇದೆ ಎಂಬುದನ್ನು 8 ಸೆಕೆಂಡ್‌ನಲ್ಲಿ ಹೇಳಲು ನಿಮ್ಮಿಂದ ಸಾಧ್ಯವೇ ಟ್ರೈ ಮಾಡಿ.

ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಬೇಕು ಅಂದ್ರೆ ಖಂಡಿತ ನಿಮ್ಮ ಐಕ್ಯೂ ಲೆವೆಲ್‌ ಹೈ ಇರಬೇಕು. ಯಾಕಂದ್ರೆ ಇಲ್ಲಿ ಕಾಣದಿರುವ ತುದಿಯಲ್ಲಿ ಎಷ್ಟು ಡಾಟ್‌ ಇದೆ ಎಂದು ಗೆಸ್‌ ಮಾಡಿ ಕೌಂಟ್‌ ಮಾಡುವುದು ಸುಲಭದ ಮಾತಲ್ಲ.

ಈ ಬ್ರೈನ್‌ ಟೀಸರ್‌ ಅನ್ನು ಓದಿ

Brain Teaser: 20+3=46 ಆದ್ರೆ 40+5= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್‌ ಅನ್ನೋರು 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತ ಸೂತ್ರಗಳನ್ನು ಬಿಡಿಸುವುದು, ಲಾಜಿಕಲ್‌ ಗಣಿತಕ್ಕೆ ಉತ್ತರ ಹುಡುಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಮೆದುಳು ಶಾರ್ಪ್‌ ಇದ್ದು, ಗಣಿತದಲ್ಲಿ ಎಕ್ಸ್‌ಪರ್ಟ್‌ ಇದ್ದವರಿಗಷ್ಟೇ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನೀವು ಗಣಿತಪ್ರಿಯರಾದ್ರೆ ಈ ಬ್ರೈನ್‌ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.

Brain Teaser: ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಇದ್ಯಾ, ಹಾಗಿದ್ರೆ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕಿ; ನಿಮಗಿದು ಚಾಲೆಂಜ್‌

ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಅಂತ ನಿಮಗೆ ಅನ್ನಿಸುತ್ತಾ, ಇದನ್ನ ಪರೀಕ್ಷೆ ಮಾಡೋದು ಹೇಗೆ ಅಂತ ಯೋಚ್ನೆ ಮಾಡ್ತೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಚಿತ್ರದಲ್ಲಿರುವ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕುವುದು ನಿಮಗಿರುವ ಸವಾಲು.