Brain Teaser: ಚಿತ್ರದಲ್ಲಿರುವ ಒಂಟೆಗಳ ಪೈಕಿ ಒಂದೇ ಒಂದು ಭಿನ್ನವಾಗಿದೆ, ಅದು ಯಾವುದು? 12 ಸೆಕೆಂಡ್ ಒಳಗೆ ಹೇಳಿ
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ನೀವು ಒಂದಿಷ್ಟು ಒಂಟೆಗಳನ್ನು ಗಮನಿಸಬಹುದು. ಇದರಲ್ಲಿ ಒಂದೇ ಒಂದು ಒಂಟೆ ಭಿನ್ನವಾಗಿದೆ. ಈ ಒಂಟೆ ಯಾವುದು ಎಂಬುದನ್ನ ನೀವು 12 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್. ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.
ನಿಮ್ಮ ಕಣ್ಣು, ಮೆದುಳಿಗೆ ಪರೀಕ್ಷೆ ನೀಡುವ ಬ್ರೈನ್ ಟೀಸರ್‌ವೊಂದು ಇಲ್ಲಿದೆ. ಇದು ನೀವು ಎಷ್ಟು ಸೂಕ್ಷ್ಮವಾಗಿದ್ದೀರಿ ಎಂಬುದನ್ನು ಕಂಡುಹಿಡಿಯುತ್ತದೆ. ಈ ಬ್ರೈನ್ ಟೀಸರ್ ನಿಮಗೊಂದು ಚಾಲೆಂಜ್ ನೀಡುತ್ತದೆ. ಇದರಲ್ಲಿ ಒಂದಿಷ್ಟು ಒಂಟೆಗಳಿವೆ. ಒಂಟೆಗಳ ರಾಶಿಯಲ್ಲಿ ಒಂದೇ ಒಂದು ಒಂಟೆ ಮಾತ್ರ ಭಿನ್ನವಾಗಿದೆ. ಆ ಒಂಟೆ ಯಾವುದು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು. ಹಾಗಾದರೆ ಈ ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಾ?
ಕೇವಲ 12 ಸೆಕೆಂಡ್ ಸಮಯವಿದೆ. ಅಷ್ಟರಲ್ಲಿ ನೀವು ಚಿತ್ರವನ್ನು ಸ್ಕ್ಯಾನ್ ಮಾಡಿ, ಚಿತ್ರದಲ್ಲಿರುವ ಭಿನ್ನವಾದ ಒಂಟೆಯನ್ನು ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು ಭಿನ್ನವಾಗಿರುವ ಒಂಟೆ ಹುಡುಕೋಕೆ ಶುರು ಮಾಡಿ.
ಇಂತಹ ಬ್ರೈನ್ ಟೀಸರ್‌ಗಳಿಂದ ಮೆದುಳು ಚುರುಕಾಗುತ್ತದೆ. ನಮ್ಮಲ್ಲಿ ಏಕಾಗ್ರತೆ ವೃದ್ಧಿಸುತ್ತದೆ. ಗಮನಶಕ್ತಿ ಹೆಚ್ಚುತ್ತದೆ. ಇದರಿಂದ ಮೋಜು ಕೂಡ ಸಿಗುತ್ತದೆ. ಮನಸ್ಸಿಗೆ ಒಂದಿಷ್ಟು ಎಕ್ಸ್‌ಸೈಜ್ ಸಿಗುವ ಮೂಲಕ ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ಇದನ್ನು ನಾವಷ್ಟೇ ನೋಡುವುದಲ್ಲ. ನಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಬಹುದು. ಅವರ ಸಾಮರ್ಥ್ಯವನ್ನೂ ಪರೀಕ್ಷೆ ಮಾಡಬಹುದು.
ಸರಿ ಹಾಗಾದ್ರೆ ಈ ಚಿತ್ರದಲ್ಲಿ ಭಿನ್ನವಾಗಿರುವ ಒಂಟೆಯಾಗುವುದು ಎಂದು ನಿಮಗೆ 12 ಸೆಕೆಂಡ್ ಒಳಗೆ ಕಂಡುಹಿಡಿಯಲು ಸಾಧ್ಯವಾಯ್ತಾ ಅಥವಾ ಈಗಲೂ ನೀವು ಅದನ್ನು ಹುಡುಕುವುದರಲ್ಲಿ ಮಗ್ನರಾಗಿದ್ದೀರಾ, ಹಾಗಾದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಇಲ್ಲಿದೆ ನೋಡಿ ಭಿನ್ನವಾಗಿರುವ ಒಂಟೆ. ಕೆಳಗಿರುವ ಚಿತ್ರವನ್ನ ಗಮನಿಸಿ.
ಇಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತವೆ, ಬ್ರೈನ್ ಟೀಸರ್‌ಗಳನ್ನ ಪೋಸ್ಟ್ ಮಾಡುವ ಹಲವಾರು ಪೇಜ್‌ಗಳು ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಲಭ್ಯವಿದೆ. ಇದರಿಂದ ಸಖತ್ ಫನ್ ಸಿಗೋದು ಮಾತ್ರ ಸುಳ್ಳಲ್ಲ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 96+2=32, 64+4=24, ಆದ್ರೆ, 42+9= ಎಷ್ಟು? ಗಣಿತಪ್ರೇಮಿ ನೀವಾದ್ರೆ ಥಟ್ಟಂತ ಉತ್ತರ ಹೇಳಿ
ಗಣಿತದ ಪಜಲ್‌ಗಳನ್ನು ಬಿಡಿಸುವುದು ನಿಮಗೆ ಇಷ್ಟವಾದ್ರೆ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಬ್ರೈನ್ ಟೀಸರ್‌ನಲ್ಲಿರುವ ಪಜಲ್ ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದರಲ್ಲಿ ಇರುವುದು ಕೇವಲ ಕೂಡಿಸುವ ಲೆಕ್ಕಾಚಾರ. ನೀವು ಗಣಿತಪ್ರೇಮಿ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ 12 ಸೆಕೆಂಡ್ ಒಳಗೆ ಉತ್ತರ ಹೇಳಿ.
Brain Teaser: ಚಿತ್ರದಲ್ಲಿ ಯಾವ ಟ್ರಕ್ ಚಲಿಸುತ್ತಿದೆ, ನಿಮ್ಮ ಕಣ್ಣಿಗೊಂದು ಪರೀಕ್ಷೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ನಿಮ್ಮ ಕಣ್ಣು ಹಾಗೂ ಮೆದುಳು ಎಷ್ಟು ಸೂಕ್ಷ್ಮವಾಗಿದೆ ಎಂದು ಪರೀಕ್ಷೆ ಮಾಡಬೇಕಾ, ಹಾಗಾದ್ರೆ ಈ ಚಿತ್ರದಲ್ಲಿರುವ 3 ಟ್ರಕ್‌ಗಳಲ್ಲಿ ಯಾವ ಟ್ರಕ್ ಚಲಿಸುತ್ತಿದೆ ಎಂಬುದನ್ನು ನೀವು ಕಂಡುಹಿಡಿಯಬೇಕು, ಅದು ಕೇವಲ 10 ಸೆಕೆಂಡ್‌ನಲ್ಲಿ. ಇನ್‌ಸ್ಟಾಗ್ರಾಂ ಥ್ರೆಡ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?