ಕನ್ನಡ ಸುದ್ದಿ  /  Lifestyle  /  Viral News Brain Teaser Find The Missing Number In Circle Within 20 Second Iq Test Social Media Viral Rst

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು; ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇಲ್ಲೊಂದು ಗಣಿತದ ಸವಾಲಿದೆ. ಚಿತ್ರದಲ್ಲಿರುವ ವೃತ್ತದಲ್ಲಿ 10,13,4,15,17 ಹೀಗೆ ಒಂದಿಷ್ಟು ಸಂಖ್ಯೆಗಳಿವೆ. ಇದರಲ್ಲಿ ಒಂದು ಸಂಖ್ಯೆ ಮಾತ್ರ ಮಿಸ್‌ ಆಗಿದೆ. ಆ ಸಂಖ್ಯೆ ಯಾವುದು ಎಂದು ಕಂಡುಹಿಡಿಯಬೇಕು. ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

 ವೃತ್ತದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು?
ವೃತ್ತದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು?

ಬ್ರೈನ್‌ ಟೀಸರ್‌ಗಳು ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ತಾವು ಶಾಲಾ, ಕಾಲೇಜುಗಳಲ್ಲಿ ಕಲಿತು ನೆನಪು ಬಿಟ್ಟ ಗಣಿತವನ್ನು ಇದು ಮರುಕಳಿಸುವಂತೆ ಮಾಡುತ್ತದೆ. ಈ ಆಪ್ಟಿಕಲ್‌ ಇಲ್ಯೂಷನ್‌ಗಳು, ಬ್ರೈನ್‌ ಟೀಸರ್‌ಗಳು ಹಾಗೂ ಗಣಿತದ ಪಜಲ್‌ಗಳು ನಮ್ಮ ಮೆದುಳು ಹಾಗೂ ಕಣ್ಣನ್ನು ಒಂದಿಷ್ಟು ಹೊತ್ತು ಹಿಡಿದಿಡುತ್ತವೆ, ಜೊತೆಗೆ ನಮ್ಮ ಐಕ್ಯೂ ಪರೀಕ್ಷೆಯನ್ನೂ ಮಾಡುತ್ತವೆ. ಇವು ನಮ್ಮ ಮೆದುಳಿನ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ. ನೀವು ಬ್ರೈನ್‌ ಟೀಸರ್‌ ಪ್ರಿಯರಾದರೆ ನಿಮಗಾಗಿ ಇಲ್ಲೊಂದು ಹೊಸ ಗಣಿತ ಪಜಲ್‌ ಇರುವ ಬ್ರೈನ್‌ ಟೀಸರ್‌ ಚಿತ್ರವಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕಲು ಹಲವರು ಹರಸಾಹಸ ಪಟ್ಟರೆ ಇನ್ನೂ ಕೆಲವರು ಸುಲಭವಾಗಿ ಉತ್ತರ ಕಂಡುಕೊಂಡಿದ್ದಾರೆ. ನೀವು ವೃತ್ತದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು ಎಂದು ಕಂಡುಹಿಡಿಯಲು ಟ್ರೈ ಮಾಡಿ.

ಬ್ರೈನ್‌ ಟೀಸರ್‌ನಲ್ಲಿದೆ?

ಇಲ್ಲಿರುವ ಬ್ರೈನ್‌ ಟೀಸರ್‌ ಚಿತ್ರದಲ್ಲಿ ಒಂದು ವೃತ್ತವಿದೆ. ಇದರಲ್ಲಿ ಒಂದಿಷ್ಟು ನಂಬರ್‌ಗಳಿವೆ. ಆದರೆ 1 ನಂಬರ್‌ ಮಾತ್ರ ಮಿಸ್‌ ಆಗಿದೆ. ಆ ನಂಬರ್‌ ಯಾವುದು ಎಂಬುದನ್ನು ಕಂಡು ಹಿಡಿಯಬೇಕಾಗಿರುವುದು ನಿಮಗಿರುವ ಸವಾಲು.

ಹಾಗಂತ ಸಮಯ ಇದೆ ಎಂದು ಪೆನ್ನು, ಪೇಪರ್‌ ಹಿಡಿದು ಲೆಕ್ಕ ಮಾಡುವಂತಿಲ್ಲ. ಕೇವಲ 20 ಸೆಕೆಂಡ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಎಂದು ಹೇಳಬೇಕು. ಇದು ನಿಮ್ಮ ಐಕ್ಯೂಗೆ ಸವಾಲು ಹಾಕುವುದು ಸುಳ್ಳಲ್ಲ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್‌ ಟೀಸರ್‌ಗೆ ಹಲವರು ಕಾಮೆಂಟ್‌ ಮಾಡಿ ತಮ್ಮ ಉತ್ತರ ತಿಳಿಸಿದ್ದಾರೆ. ಆ ಮೂಲಕ ತಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ. ಹಲವರು ಈ ಬ್ರೈನ್‌ ಟೀಸರ್‌ಗೆ ಉತ್ತರ 21 ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗಾದರೆ ನಿಮ್ಮ ಉತ್ತರ ಏನು, ಇದಕ್ಕೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ನಿಮ್ಮಿಂದ ಆಗುತ್ತಾ, ಟ್ರೈ ಮಾಡಿ.

ಇದನ್ನು ಓದಿ

Brain Teaser: 1ಕ್ಕೆ 5 ಕೂಡಿಸಿದ್ರೆ 6 ಆದ್ರೆ, 5ಕ್ಕೆ 11 ಕೂಡಿಸಿದ್ರೆ ಎಷ್ಟು, ಲೆಕ್ಕದಲ್ಲಿ ಪಕ್ಕಾ ಇದ್ರೆ ಥಟ್ಟಂತ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆದ ಹೊಸ ಗಣಿತದ ಪಜಲ್‌ವೊಂದು ಇದೀಗ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದು ಸುಲಭ ಗಣಿತವೇ ಆದ್ರೂ ಲಾಜಿಕಲ್‌ ಥಿಂಕಿಂಗ್‌ನಿಂದಷ್ಟೇ ಇದಕ್ಕೆ ಸರಿ ಉತ್ತರ ಕಂಡುಹಿಡಿಯಲು ಸಾಧ್ಯ. ಇದಕ್ಕೆ ಉತ್ತರ ಖಂಡಿತ 16 ಅಲ್ಲ.

Brain Teaser: 2ಕ್ಕೆ 2 ಕೂಡಿಸಿ, 4 ಗುಣಿಸಿ, 2 ರಿಂದ ಭಾಗಿಸಿ, 4 ಕಳೆದ್ರೆ ಎಷ್ಟಾಗುತ್ತೆ? ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಿ

ಪ್ರಾಥಮಿಕ ಶಾಲಾ ಹಂತದ ಈ ಸುಲಭ ಗಣಿತ ಪಜಲ್‌ ಪ್ರೇಮಿಗಳ ಮೆದುಳಿಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. ಬ್ರೈನ್‌ ಟೀಸರ್‌ ಪ್ರಿಯರು ಇದೀಗ ನಾನಾ ಉತ್ತರ ನೀಡುವ ಮೂಲಕ ಸರಿಯಾದ ಉತ್ತರಕ್ಕಾಗಿ ಹುಡುಕುತ್ತಿದ್ದಾರೆ. ನೀವೊಮ್ಮೆ ಟ್ರೈ ಮಾಡಿ, ಸರಿ ಉತ್ತರ ತಿಳಿಸಿ.

ವಿಭಾಗ