Brain Teaser: 13ರ ನಂತರ ಬರುವ ಸಂಖ್ಯೆ ಯಾವುದು? ಯೋಚಿಸಿ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿಲ್ಲಿದೆ ಒಂದು ಹೊಸ ಸವಾಲು
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 13ರ ನಂತರ ಬರುವ ಸಂಖ್ಯೆ ಯಾವುದು? ಯೋಚಿಸಿ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿಲ್ಲಿದೆ ಒಂದು ಹೊಸ ಸವಾಲು

Brain Teaser: 13ರ ನಂತರ ಬರುವ ಸಂಖ್ಯೆ ಯಾವುದು? ಯೋಚಿಸಿ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿಲ್ಲಿದೆ ಒಂದು ಹೊಸ ಸವಾಲು

ಲೆಕ್ಕದಲ್ಲಿ ನೀವು ಪಕ್ಕಾ ಇದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದಿಷ್ಟು ಸಂಖ್ಯೆಗಳಿವೆ. 13ರ ನಂತರ ಬರುವ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 10 ಸೆಕೆಂಡ್ ಸಮಯ. ಗಣಿತದಲ್ಲಿ ನೀವು ಪಂಟರಾಗಿದ್ರೆ ಥಟ್ಟಂತ ಉತ್ತರ ಹೇಳಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಭಾನುವಾರದ ಹೊತ್ತು ಸಮಯದ ಕಳೆಯೋದು ಖಂಡಿತ ಸುಲಭವಲ್ಲ, ಅದರಲ್ಲೂ ಈ ಚಳಿಗಾಲದಲ್ಲಿ ಹೊರಗಡೆ ಹೋಗೋದು ಕಷ್ಟ. ಈ ದಿನ ಟೈಮ್‌ಪಾಸ್ ಹೇಗಪ್ಪಾ ಮಾಡೋದು ಅಂತ ನೀವು ಚಿಂತೆ ಮಾಡ್ತಾ ಇದ್ರೆ ನಿಮ್ಮ ಮೆದುಳಿಗೆ ಕೆಲಸ ಕೊಡುವ ಪಜಲ್ ಒಂದು ಇಲ್ಲಿದೆ.

ಇಲ್ಲಿರೋದು ಬ್ರೈನ್ ಟೀಸರ್ ಚಿತ್ರ. ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಪ್ರಯತ್ನ ಮಾಡುವ ಮೂಲಕ ನೀವು ಟೈಮ್ ಪಾಸ್ ಮಾಡಬಹುದು. ಇದು ನಿಮ್ಮ ಮೆದುಳಿಗೆ ಹುಳ ಬಿಡುವ ಜೊತೆಗೆ ನೀವು ಸಾಕಷ್ಟು ಯೋಚಿಸುವಂತೆ ಮಾಡುತ್ತದೆ. ನೀವು ಪ್ರಶ್ನೆಗೆ ಉತ್ತರ ಹೇಳಲು ನೀವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಹಾಗಂತ ಗಣಿತ ನಿಮಗೆ ಸುಲಭದ ವಿಷಯವಾಗಿದ್ರೆ ಖಂಡಿತ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳೋದು ಕಷ್ಟ ಎನ್ನಿಸೊಲ್ಲ.

ಗಣಿತದಲ್ಲಿ ನೀವು ಪಂಟರಾಗಿದ್ರೆ ಈ ಬ್ರೈನ್ ಟೀಸರ್‌ಗೆ ಸುಲಭವಾಗಿ ಉತ್ತರ ಕಂಡುಹಿಡಿಯಬಹುದು. ಇದರಲ್ಲಿ ಒಂದಿಷ್ಟು ಸಂಖ್ಯೆಗಳನ್ನು ಬರೆಯಲಾಗಿದೆ. 0 ಯಿಂದ 13ರವರೆಗೆ ಇರುವ ಈ ಸಂಖ್ಯೆಗಳಲ್ಲಿ ಮುಂದಿನ ಸಂಖ್ಯೆ ಯಾವುದು ಎಂದು ನೀವು ಕಂಡುಹಿಡಿಯಬೇಕು. ಅದು 10 ಸೆಕೆಂಡ್‌ನಲ್ಲಿ ನೀವು ಸರಿ ಉತ್ತರ ಹೇಳಬೇಕು.

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದರಿಂದ ಮೆದುಳು ಚುರುಕಾಗುತ್ತದೆ. ನಮ್ಮಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಬುದ್ಧಿ ಕೂಡ ಚುರುಕಾಗಿ ಕೆಲಸ ಮಾಡುತ್ತದೆ. ಸಮಸ್ಯೆ ಪರಿಹರಿಸುವ ಗುಣ ವೃದ್ಧಿಯಾಗುತ್ತದೆ. ಹಾಗಾದರೆ ಇನ್ನೇಕೆ ತಡ, ಇದನ್ನು ನಿಮ್ಮ ಸ್ನೇಹಿತರು ಆತ್ಮೀಯರಿಗೂ ಶೇರ್ ಮಾಡಿ, ಅವರಿಂದ ಯಾವ ಉತ್ತರ ಬರಬಹುದು ನಿರೀಕ್ಷೆ ಮಾಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: 61=14, 62=16 ಆದ್ರೆ 66= ಎಷ್ಟು? ಗಣಿತ ಎಕ್ಸ್‌ಪರ್ಟ್‌ ನೀವಾದ್ರೆ ಈ ಪ್ರಶ್ನೆಗೆ 9 ಸೆಕೆಂಡ್‌ ಒಳಗೆ ಸರಿ ಉತ್ತರ ಹೇಳಿ

ಇಲ್ಲೊಂದು ಗಣಿತದ ಪಜಲ್ ಇದೆ, ಪಜಲ್‌ನ ಪ್ರಶ್ನೆಯಷ್ಟೇ ಉತ್ತರವೂ ಸುಲಭವಿದೆ. ಆದರೂ ಇದಕ್ಕೆ ಸರಿ ಉತ್ತರವನ್ನು ಕೇವಲ 9 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಅದು ನಿಮಗೆ ಸಾಧ್ಯವಾದರೆ ಖಂಡಿತ ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಎಂದರ್ಥ. ಇನ್ಯಾಕೆ ತಡ ನಿಮ್ಮ ಸಮಯ ಈಗ ಶುರು.

Brain Teaser: M ಅಕ್ಷರಗಳ ರಾಶಿ ಇರುವ ಈ ಚಿತ್ರದಲ್ಲಿ ಒಂದು ಕಡೆ N ಇದೆ, 10 ಸೆಕೆಂಡ್‌ನಲ್ಲಿ ಹುಡುಕಿ; ನಿಮಗೊಂದು ಚಾಲೆಂಜ್‌

ನಿಮ್ಮ ಕಣ್ಣು ತುಂಬಾನೇ ಶಾರ್ಪ್ ಆಗಿದೆ, ಯಾವುದೇ ಸೂಕ್ಷ್ಮವನ್ನಾದ್ರೂ ಬೇಗ ಗ್ರಹಿಸುತ್ತೆ ಅಂತಿದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಈ ಬ್ರೈನ್ ಟೀಸರ್ ಚಿತ್ರದಲ್ಲಿ ರಾಶಿ M ಅಕ್ಷರಗಳಿವೆ. ಇದರ ನಡುವೆ ಒಂದು ಕಡೆ N ಅಡಗಿದೆ. ಅದು ಎಲ್ಲಿದೆ ಎಂದು ನೀವು ಕಂಡು ಹಿಡಿಯಬೇಕು.

Whats_app_banner