Brain Teaser: 96+2=32, 64+4=24, ಆದ್ರೆ, 42+9= ಎಷ್ಟು? ಗಣಿತಪ್ರೇಮಿ ನೀವಾದ್ರೆ ಥಟ್ಟಂತ ಉತ್ತರ ಹೇಳಿ-viral news brain teaser if your iq is above 130 youll solve this math puzzle in 9 seconds social media rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 96+2=32, 64+4=24, ಆದ್ರೆ, 42+9= ಎಷ್ಟು? ಗಣಿತಪ್ರೇಮಿ ನೀವಾದ್ರೆ ಥಟ್ಟಂತ ಉತ್ತರ ಹೇಳಿ

Brain Teaser: 96+2=32, 64+4=24, ಆದ್ರೆ, 42+9= ಎಷ್ಟು? ಗಣಿತಪ್ರೇಮಿ ನೀವಾದ್ರೆ ಥಟ್ಟಂತ ಉತ್ತರ ಹೇಳಿ

ಗಣಿತದ ಪಜಲ್‌ಗಳನ್ನು ಬಿಡಿಸುವುದು ನಿಮಗೆ ಇಷ್ಟವಾದ್ರೆ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಬ್ರೈನ್ ಟೀಸರ್‌ನಲ್ಲಿರುವ ಪಜಲ್ ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದರಲ್ಲಿ ಇರುವುದು ಕೇವಲ ಕೂಡಿಸುವ ಲೆಕ್ಕಾಚಾರ. ನೀವು ಗಣಿತಪ್ರೇಮಿ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ 12 ಸೆಕೆಂಡ್‌ ಒಳಗೆ ಉತ್ತರ ಹೇಳಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಗಣಿತದ ಪಜಲ್‌ನಂತಹ ಸವಾಲುಗಳನ್ನು ನಾವು ಹೆಚ್ಚು ನೋಡುವುದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ. ಈ ಪ್ರಶ್ನೆಗಳಿಗೆ ಉತ್ತರ ಹೇಳಲು ನಿಮ್ಮ ಮೆದುಳು ಚುರುಕಾಗಿರಬೇಕು. ಇದಕ್ಕೆ ಸುಲಭವಾಗಿ ಉತ್ತರ ಹೇಳಲು ಖಂಡಿತ ಸಾಧ್ಯವಿಲ್ಲ. ಗಣಿತ ಪ್ರೇಮಿಗಳು ಕೂಡ ಇಂತಹ ಬ್ರೈನ್ ಟೀಸರ್ ಪಜಲ್‌ಗಳಿಗೆ ಉತ್ತರ ಹೇಳಲು ಪರದಾಡುತ್ತಾರೆ. ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ.

ಇದರಲ್ಲಿ ಇರುವ ಗಣಿತ ಪಜಲ್‌ನಲ್ಲಿ ಕೇವಲ ಕೂಡಿಸುವ ಲೆಕ್ಕಾಚಾರವಿದೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಇದಕ್ಕೆ ಉತ್ತರ ಕಂಡುಹಿಡಿಯುವುದು ಖಂಡಿತ ಸುಲಭದ ಮಾತಲ್ಲ. ಇದರ ಪ್ರಕಾರ 96+2= 32, ಇದೇನಪ್ಪಾ ಹೀಗಿದೆ ಅಂತ ಯೋಚಿಸಬೇಡಿ, ಮೆದುಳಿಗೆ ಹುಳ ಬಿಡುವಂತಿರುವ ಈ ಬ್ರೈನ್ ಟೀಸರ್‌ನಲ್ಲಿ ಏನಿದೆ ಎಂಬ ವಿವರ ಓದಿ.

96+2=32, 64+4=24, 51+3= 43 ಆದರೆ 42+9= ಎಷ್ಟು ಎಂಬುದು ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಯಾಗಿದೆ. ಇದಕ್ಕೆ ಕೇವಲ 12 ಸೆಕೆಂಡ್ ಒಳಗೆ ನೀವು ಉತ್ತರ ಹೇಳಬೇಕು.

ಇಂತಹ ಬ್ರೈನ್ ಟೀಸರ್‌ಗಳನ್ನು ನಮ್ಮಲ್ಲಿ ಯೋಚಿಸುವ ಶಕ್ತಿಯನ್ನು ವೃದ್ಧಿಸುತ್ತವೆ. ಇದಕ್ಕೆ ಉತ್ತರ ಹುಡುಕದೇ ನಮ್ಮ ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ ಅಷ್ಟರ ಮಟ್ಟಿಗೆ ಈ ಬ್ರೈನ್ ಟೀಸರ್ ನಮ್ಮ ಮನಸ್ಸನ್ನು ಆವರಿಸಿರುತ್ತದೆ. ಇದರಿಂದ ಏಕಾಗ್ರತೆಯ ಪ್ರಮಾಣವೂ ಹೆಚ್ಚುತ್ತದೆ. ಹಾಗಾದರೆ 42+9 ಎಷ್ಟು ಎಂದು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ ನೋಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಚಿತ್ರದಲ್ಲಿ ಯಾವ ಟ್ರಕ್ ಚಲಿಸುತ್ತಿದೆ, ನಿಮ್ಮ ಕಣ್ಣಿಗೊಂದು ಪರೀಕ್ಷೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನಿಮ್ಮ ಕಣ್ಣು ಹಾಗೂ ಮೆದುಳು ಎಷ್ಟು ಸೂಕ್ಷ್ಮವಾಗಿದೆ ಎಂದು ಪರೀಕ್ಷೆ ಮಾಡಬೇಕಾ, ಹಾಗಾದ್ರೆ ಈ ಚಿತ್ರದಲ್ಲಿರುವ 3 ಟ್ರಕ್‌ಗಳಲ್ಲಿ ಯಾವ ಟ್ರಕ್ ಚಲಿಸುತ್ತಿದೆ ಎಂಬುದನ್ನು ನೀವು ಕಂಡುಹಿಡಿಯಬೇಕು, ಅದು ಕೇವಲ 10 ಸೆಕೆಂಡ್‌ನಲ್ಲಿ. ಇನ್‌ಸ್ಟಾಗ್ರಾಂ ಥ್ರೆಡ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?

Brain Teaser: ನಿಮ್ಮ ಐಕ್ಯೂ ಲೆವೆಲ್ ಪರೀಕ್ಷೆ ಮಾಡ್ಬೇಕಾ, ಕೇವಲ 5 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಏಲಿಯನ್ ಎಲ್ಲಿದೆ ಪತ್ತೆ ಮಾಡಿ

ನಿಮ್ಮ ಐಕ್ಯೂ ಲೆವೆಲ್ 100ಕ್ಕೂ ಹೆಚ್ಚಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಲು ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಏಲಿಯನ್ ಒಂದು ಅಡಗಿದೆ. ಅದನ್ನು ಕೇವಲ 5 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?

mysore-dasara_Entry_Point