Brain Teaser: ಗುಂಡನ ಬಳಿ ಎಷ್ಟು ಮೊಟ್ಟೆ ಉಳಿಯಿತು, 8 ಸೆಕೆಂಡ್ ಒಳಗೆ ಉತ್ತರ ಹೇಳಿ, ಈ ಲೆಕ್ಕ ಮೆದುಳಿಗೆ ಹುಳ ಬಿಡೋದು ಪಕ್ಕಾ
ಗುಂಡನ ಬಳಿ 6 ಮೊಟ್ಟೆಗಳಿವೆ. ಅದರಲ್ಲಿ ಎರಡು ಒಡೆದು ಹೋಯ್ತು, ಎರಡನ್ನು ಗುಂಡ ಫ್ರೈ ಮಾಡುತ್ತಾನೆ ಹಾಗೂ 2 ಮೊಟ್ಟೆಯನ್ನು ತಿನ್ನುತ್ತಾನೆ. ಹಾಗಾದರೆ ಗುಂಡನ ಬಳಿ ಒಟ್ಟು ಎಷ್ಟು ಮೊಟ್ಟೆಗಳು ಉಳಿದಿವೆ. 8 ಸೆಕೆಂಡ್ ಒಳಗೆ ಉತ್ತರ ಹೇಳೋಕೆ ಟ್ರೈ ಮಾಡಿ.
ಫ್ರೀ ಆಗಿ ಇದೀರಾ, ನಿಮ್ಮ ಮೆದುಳಿಗೆ ಒಂದ್ ಸ್ವಲ್ಪ ಕೆಲಸ ಕೊಡಬೇಕು ಅನ್ನಿಸ್ತಾ ಇದ್ಯಾ, ಹಾಗಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಟ್ರೈ ಮಾಡಿ. ಇಲ್ಲೊಂದು ಮೆದುಳಿಗೆ ಹುಳ ಬಿಡುವಂತಿರುವ ಬ್ರೈನ್ ಟೀಸರ್ ಇದೆ. ಇದಕ್ಕೆ ನೀವು 8 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.
ಈ ಬ್ರೈನ್ ಟೀಸರ್ ನಿಮ್ಮ ಐಕ್ಯೂ ಲೆವೆಲ್ ಪರೀಕ್ಷೆ ಮಾಡುವುದು ಮಾತ್ರವಲ್ಲ, ನಿಮ್ಮ ಕೌಶಲಕ್ಕೂ ಚಾಲೆಂಜ್ ಮಾಡುತ್ತದೆ. ನಿಮ್ಮ ಗಮನಶಕ್ತಿ ವೃದ್ಧಿಯಾಗುವಂತೆ ಮಾಡುವುದು ಸುಳ್ಳಲ್ಲ. ಇದು ನಿಮ್ಮನ್ನು ಔಟ್ ಆಫ್ ದಿ ಬಾಕ್ಸ್ ಯೋಚಿಸುವಂತೆ ಮಾಡುತ್ತದೆ. ಒತ್ತಡವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಅಂಥದ್ದೇನಿದೆ ನೋಡಿ.
ಗುಂಡನ ಬಳಿ 6 ಮೊಟ್ಟೆಗಳಿವೆ. ಅದರಲ್ಲಿ 2 ಮೊಟ್ಟೆ ಒಡೆದು ಹೋಗುತ್ತದೆ. 2 ಅನ್ನು ಗುಂಡ ಫ್ರೈ ಮಾಡುತ್ತಾನೆ ಹಾಗೂ 2 ಅನ್ನು ತಿನ್ನುತ್ತಾನೆ. ಹಾಗಾದರೆ ಗುಂಡನ ಬಳಿ ಎಷ್ಟು ಮೊಟ್ಟೆಗಳು ಉಳಿದವು. 8 ಸೆಕೆಂಡ್ ಅಷ್ಟೇ ನಿಮ್ಮ ಬಳಿ ಸಮಯ ಇರುವುದು. ಅಷ್ಟರಲ್ಲಿ ನೀವು ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಬೇಕು.
ಟ್ರೈ ಮಾಡಿ ಇದಕ್ಕೆ ಉತ್ತರ ಹೇಳೋಕೆ ಆಗುತ್ತಾ ನೋಡಿ. ಶೇ 99ರಷ್ಟು ಮಂದಿ 8 ಸೆಕೆಂಡ್ ಒಳಗೆ ಉತ್ತರ ಹೇಳಲು ಸೋತಿದ್ದಾರೆ. ಹಾಗಾದರೆ ಈ ಪ್ರಶ್ನೆಗೆ ಉತ್ತರವೇನು ಅಂತೀರಾ, ಇದಕ್ಕೆ ಉತ್ತರ 4. ಹೇಗೆ ಅಂತ ಥಿಂಕ್ ಮಾಡೋದು ನಿಮ್ಮ ಕೆಲಸ.
ಇದನ್ನೂ ಓದಿ
Brain Teaser: ಗಣಿತದಲ್ಲಿ ಪಂಟರು ಅನ್ನೋರು ಇಲ್ನೋಡಿ, ಇಲ್ಲಿರುವ ಪಜಲ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕಾಗುತ್ತಾ ಟ್ರೈ ಮಾಡಿ
ಗಣಿತ ಎಕ್ಸ್‌ಪರ್ಟ್ಸ್‌ಗಳಿಗೆ ಗಣಿತದ ಪಜಲ್‌ಗಳನ್ನು ಬಿಡಿಸುವುದು ಎಂದರೆ ಹಾಲು ಕುಡಿದಷ್ಟು ಸುಲಭ. ನೀವು ಗಣಿತಪ್ರೇಮಿಯಾಗಿದ್ರೆ ನಿಮಗಾಗಿ ಇಲ್ಲೊಂದು ಪಜಲ್ ಇದೆ. ಇದಕ್ಕೆ 10 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಬೇಕು. ಇದು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ ನೋಡಿ.