Brain Teaser: ಯಾವ ಕಪ್‌ನಲ್ಲಿ ಮೊದಲು ಕಾಫಿ ತುಂಬುತ್ತೆ, ನಿಮ್ಮ ಮೆದುಳು ಚುರುಕಾಗಿದ್ರೆ 10 ಸೆಕೆಂಡ್ ಒಳಗೆ ಹೇಳಿ-viral news brain teaser iq test which cup fills coffe first in this 4 cups tell in 10 seconds social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಯಾವ ಕಪ್‌ನಲ್ಲಿ ಮೊದಲು ಕಾಫಿ ತುಂಬುತ್ತೆ, ನಿಮ್ಮ ಮೆದುಳು ಚುರುಕಾಗಿದ್ರೆ 10 ಸೆಕೆಂಡ್ ಒಳಗೆ ಹೇಳಿ

Brain Teaser: ಯಾವ ಕಪ್‌ನಲ್ಲಿ ಮೊದಲು ಕಾಫಿ ತುಂಬುತ್ತೆ, ನಿಮ್ಮ ಮೆದುಳು ಚುರುಕಾಗಿದ್ರೆ 10 ಸೆಕೆಂಡ್ ಒಳಗೆ ಹೇಳಿ

Brain Teaser: ನಿಮ್ಮ ಮೆದುಳು ಸಖತ್ ಶಾರ್ಪ್ ಅಂತ ನಿಮಗೆ ಅನ್ಸುತ್ತಾ, ಎಂಥ ಟ್ರಿಕ್ಕಿ ಪ್ರಶ್ನೆ ಇದ್ರು ಥಟ್ಟಂತ ಉತ್ತರ ಹೇಳ್ತೀರಾ, ಹಾಗಾದ್ರೆ ಇಂದಿನ ಬ್ರೈನ್ ಟೀಸರ್‌ಗೆ 10 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು. ಈ ಚಿತ್ರದಲ್ಲಿ ಯಾವ ಕಪ್ ಮೊದಲು ತುಂಬುತ್ತೆ ಅಂತ ಹೇಳೋದು ನಿಮಗಿರುವ ಚಾಲೆಂಜ್‌. ನಿಮ್ಮ ಸಮಯ ಈಗ ಶುರು.

ಬ್ರೈನ್ ಟೀಸರ್
ಬ್ರೈನ್ ಟೀಸರ್

Brain Teaser: ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಖಂಡಿತ ನಿಮ್ಮ ಐಕ್ಯೂ ಲೆವೆಲ್ ಹೈ ಇರಬೇಕು. ಯಾಕಂದ್ರೆ ಇದು ಸುಲಭವಾಗಿ ಉತ್ತರಿಸಲು ಸಾಧ್ಯವಾಗದೇ ಇರುವ ಪ್ರಶ್ನೆ. ಕಾಫಿ ಮಗ್‌ನಿಂದ ಕಾಫಿ ಸುರಿಯುತ್ತಿರುವ ಈ ಬ್ರೈನ್ ಟೀಸರ್ ಚಿತ್ರಕ್ಕೆ 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಹಾಗಂತ ಇದೇನು ಗಣಿತದ ಲೆಕ್ಕಾಚಾರವಲ್ಲ. ಯಾವ ಕಪ್ ಮೊದಲು ತುಂಬುತ್ತೆ ಅನ್ನೋದನ್ನು ನೀವು ಹೇಳಬೇಕು.

Pro Brain Teaser ಎನ್ನುವ ಟ್ವಿಟರ್ ಪುಟ ನಿರ್ವಹಿಸುತ್ತಿರುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಪುಟದಲ್ಲಿ ಆಗಾಗ ವಿವಿಧ ರೀತಿಯ ಬ್ರೈನ್ ಟೀಸರ್‌ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅದಕ್ಕಿಂತ ಒಂದು ಭಿನ್ನವಾಗಿರುವ ಬ್ರೈನ್ ಟೀಸರ್‌ಗಳು, ಗಣಿತದ ಪಜಲ್‌ಗಳನ್ನು ನೀವು ಈ ಪುಟದಲ್ಲಿ ವೀಕ್ಷಿಸಬಹುದು.

ಇಂದಿನ ಬ್ರೈನ್ ಟೀಸರ್‌ನಲ್ಲಿ ಕಾಫಿ ಕಪ್‌ನಿಂದ ಕಾಪಿ ಸುರಿಯಲಾಗುತ್ತಿದೆ. ಕೆಳಗಡೆ ನಾಲ್ಕು ಕಪ್‌ಗಳನ್ನು ಇರಿಸಲಾಗಿದೆ. ಇವುಗಳಿಗೆ ಕಾಫಿ ಸಾಗುವ ಮಾರ್ಗ ಟ್ರಿಕ್ಕಿಯಾಗಿದೆ. ಆದರೆ ಈ ನಾಲ್ಕರಲ್ಲಿ ಯಾವ ಕಪ್‌ಗೆ ಮೊದಲು ಕಾಫಿ ತುಂಬುತ್ತೆ ಎನ್ನುವುದನ್ನು ಕಂಡುಹಿಡಿದು ನೀವು ಉತ್ತರ ಹೇಳಬೇಕು. ಅದು ಕೇವಲ 10 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಈ ಚಾಲೆಂಜ್ ಸ್ವೀಕರಿಸಿ ಉತ್ತರ ಕಂಡುಹಿಡಿಯಲು ಸಾಧ್ಯವೇ ಪರೀಕ್ಷಿಸಿ.

ಸೆಪ್ಟೆಂಬರ್ 7ರಂದು ಪೋಸ್ಟ್ ಮಾಡಲಾದ ಈ ಬ್ರೈನ್‌ಗೆ ‘ಯಾವ ಕಪ್ ಮೊದಲು ತುಂಬುತ್ತದೆ?‘ ಎಂದು ಶೀರ್ಷಿಕೆ ಬರೆದುಕೊಂಡು ಹಂಚಿಕೊಳ್ಳಲಾಗಿದೆ. ಈಗಾಗಲೇ 15ಕ್ಕೂ ಹೆಚ್ಚು ಇದನ್ನು ವೀಕ್ಷಿಸಿದ್ದಾರೆ. 450ಕ್ಕೂ ಹೆಚ್ಚು ಮಂದಿ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ತಿಳಿಸಿದ್ದಾರೆ. ಆದರೆ ಇದಕ್ಕೆ ಬಂದ ಉತ್ತರಗಳು ಮಾತ್ರ ಒಂದಕ್ಕಿಂತ ಒಂದು ಭಿನ್ನವಾಗಿದೆ. ಒಬ್ಬರು 4 ಎಂದರೆ ಇನ್ನೊಬ್ಬರು 9, ಮತ್ತೊಬ್ಬರು 5 ಹಾಗೂ ಮಗದೊಬ್ಬರು 7 ಹೀಗೆ ತಮಗೆ ಅನ್ನಿಸಿದ ಉತ್ತರ ಹೇಳಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ಸರಿಯಾದ ಉತ್ತರ ಯಾವುದು? ನೀವು ನಿಜಕ್ಕೂ ಎಕ್ಸ್‌ಪರ್ಟ್‌ ಅಂತಾದ್ರೆ ಇದಕ್ಕೆ ಉತ್ತರ ಹೇಳಿ.

ಈ ಬ್ರೈನ್ ಟೀಸರ್‌ ಅನ್ನು ನೀವು ನೋಡಿ ಉತ್ತರ ಕಂಡುಹಿಡಿದು ನಿಮ್ಮ ಜಾಣತನ ತೋರಿಸೋದು ಮಾತ್ರವಲ್ಲ, ನಿಮ್ಮ ಆತ್ಮೀಯರಿಗೂ ಇದನ್ನು ಕಳುಹಿಸಿ, ಅವರಿಗೂ ಉತ್ತರ ಕಂಡುಹಿಡಿಯುವ ಚಾಲೆಂಜ್ ಹಾಕಿ ಅವರೆಷ್ಟು ಜಾಣರು ಎಂಬುದನ್ನು ಕಂಡುಹಿಡಿಯಿರಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಎರಡರಲ್ಲಿ ಯಾವುದು ರಿಯಲ್ ವಾಚ್‌, ಶೇ 99ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಪ್ರಶ್ನೆಗೆ 8 ಸೆಕೆಂಡ್‌ ಒಳಗೆ ಉತ್ತರ ಹೇಳಿ

Brain Teaser: ಇಂದಿನ ಬ್ರೈನ್ ಟೀಸರ್ ಚಿತ್ರ ನಿಮ್ಮ ಮೆದುಳಿಗೆ ಮೋಸ ಮಾಡುವಂತಿರುವುದು ಸುಳ್ಳಲ್ಲ. ಇದರಲ್ಲಿ ಎರಡು ಕೈಗಡಿಯಾರಗಳಿವೆ. ಇದರಲ್ಲಿ ಒಂದು ರಿಯಲ್ ವಾಚ್‌, ಇನ್ನೊಂದು ಡ್ಲೂಪಿಕೇಟ್‌. ಹಾಗಾದರೆ ಎರಡದಲ್ಲಿ ರಿಯಲ್ ವಾಚ್ ಯಾವುದು ಎಂದು 8 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಶೇ 99ರಷ್ಟು ಮಂದಿ ಈ ಪ್ರಶ್ನೆಗೆ ಉತ್ತರ ಹುಡುಕಲು ಸೋತಿದ್ದಾರೆ, ನೀವು ಟ್ರೈ ಮಾಡಿ.

mysore-dasara_Entry_Point