Brain Teaser: ಶೇ 97ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ, ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಶೇ 97ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ, ಟ್ರೈ ಮಾಡಿ

Brain Teaser: ಶೇ 97ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ, ಟ್ರೈ ಮಾಡಿ

ಇಲ್ಲೊಂದು ಗಣಿತದ ಸೂತ್ರವಿದ್ದು, ಇದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ಉತ್ತರ ಹೇಳಲು ಶೇ 97ರಷ್ಟು ಮಂದಿಗೆ ಸಾಧ್ಯವಾಗಿಲ್ಲ. ಯಾಕೆಂದರೆ ಇಲ್ಲಿ 3+6=21 ಆದ್ರೆ 5+8 ಎಷ್ಟು ಎಂದು ನೀವು ಕಂಡುಹಿಡಿಯಬೇಕು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ನಿಮ್ಮ ಮೆದುಳು ಸಖತ್ ಶಾರ್ಪ್‌ ಇದೆ, ಎಂತಹ ಪ್ರಶ್ನೆಗಾದ್ರೂ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂದು ನೀವು ಅಂದುಕೊಂಡಿದ್ದೀರಾ ಹಾಗಾದರೆ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಲು ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಇರುವುದು ಕೂಡಿಸುವ ಲೆಕ್ಕಾಚಾರ.

ಈ ಕೂಡಿಸುವ ಲೆಕ್ಕಾಚಾರದಲ್ಲಿ ಒಂದು ಟ್ವಿಸ್ಟ್‌ ಇಡಲಾಗಿದೆ. ಆದೇನೆಂದರೆ 3+6= 9 ಆಗೊಲ್ಲ, 3+6=21 ಆಗುತ್ತೆ. ಹಾಗಾದರೆ 5+8 ಎಷ್ಟು ಎಂದು ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. ಈ ಗಣಿತ ಪಜಲ್ ಮೇಲ್ನೋಟಕ್ಕೆ ನೋಡಿದಾಗ ನಿಮಗೆ ಸುಲಭ ಎನ್ನಿಸಬಹುದು. ಆದರೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭವಲ್ಲ. ಆದರೆ ಇಂತಹ ಬ್ರೈನ್ ಟೀಸರ್‌ಗಳು ನಿಮ್ಮ ಬುದ್ಧಿ ಚುರುಕು ಮಾಡುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ಗೆ ಸರಿಯಾದ ಉತ್ತರ ಹೇಳಲು ಶೇ 97ರಷ್ಟು ಮಂದಿಗೆ ಸಾಧ್ಯವಾಗಿಲ್ಲವಂತೆ. ಹಾಗಾದರೆ ಇದಕ್ಕೆ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

@brain_teaser_1 ಎನ್ನುವ ಟ್ವಿಟರ್ ಪುಟದಲ್ಲಿ ಈ ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಲಾಗಿದೆ. ಈ ಪುಟದಲ್ಲಿ ಆಗಾಗ ಇಂತಹ ಟ್ರಿಕ್ಕಿ ಬ್ರೈನ್ ಟೀಸರ್‌ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇಂದಿನ ಬ್ರೈನ್ ಟೀಸರ್‌ನ ಪ್ರಶ್ನೆ ಏನಿದೆ ಎಂದು ಗಮನಿಸಿ: 1+4=5, 2+5=12,3+6=21, 5+8=? ಇದನ್ನು ಬಿಡಿಸಿ ಎಂದು ಪ್ರಶ್ನೆ ಕೇಳಲಾಗಿದೆ. ಮಾತ್ರವಲ್ಲ ಶೇ 97ರಷ್ಟು ಮಂದಿಗೆ ಸರಿಯಾದ ಉತ್ತರ ಹೇಳಲು ಸೋತಿದ್ದಾರೆ ಎಂದು ಕೂಡ ತಿಳಿಸಿದ್ದಾರೆ.

ಈ ಬ್ರೈನ್ ಟೀಸರ್‌ ಪೋಸ್ಟ್‌ಗೆ ಹಲವರು ಲೈಕ್‌, ಕಾಮೆಂಟ್ ಮಾಡಿದ್ದಾರೆ. ಆದರೆ ಸರಿಯಾದ ಉತ್ತರ ಹೇಳುವವರು ಸೋತಿದ್ದೆ ಹೆಚ್ಚು. ಹಾಗಾದರೆ ಈ ಬ್ರೈನ್ ಟೀಸರ್‌ಗೆ ಉತ್ತರವೇನು ಎಂದು ನಿಮ್ಮಿಂದ ಕಂಡುಹಿಡಿಯಲು ಸಾಧ್ಯವೇ ನೋಡಿ, ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಇದ್ರೆ ಖಂಡಿತ ಇದಕ್ಕೆ ಥಟ್ ಅಂತ ಉತ್ತರ ಕಂಡುಹಿಡಿಯಬಹುದು.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಈ ಚಿತ್ರದಲ್ಲಿ ಒಂದು ತಪ್ಪಿದೆ, ಅದೇನು ಅಂತ 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು, ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್

ಇಂದಿನ ಬ್ರೈನ್ ಟೀಸರ್ ಚಿತ್ರವು ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇದರಲ್ಲಿ 1 ರಿಂದ 6ರವರೆಗೆ ಬರೆಯಲಾಗಿದ್ದು, ಅದರ ಎದುರುಗಡೆ ಇಂಗ್ಲಿಷ್‌ನಲ್ಲಿ ಪುನಃ ಅದನ್ನೇ ಬರೆಯಲಾಗಿದೆ. ಇದರಲ್ಲಿ ಎಲ್ಲವೂ ಸರಿ ಇದೆ. ಆದರೂ ಇದರಲ್ಲಿ ತಪ್ಪಿದೆ ಅಂತೆ. ಆ ತಪ್ಪು ಯಾವುದು ಎಂದು ನೀವು ಕಂಡುಹಿಡಿಯಬೇಕು.

Brain Teaser: ನಿಮ್ಮ ಮೆದುಳಿಗೊಂದು ಸವಾಲ್‌, ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್ ಒಳಗೆ ಉತ್ತರ ಹೇಳಿ

ಗಣಿತದಲ್ಲಿ ನೀವು ಜಾಣರು ಅಂತಾದ್ರೆ ನಿಮಗಾಗಿ ಇ‍ಲ್ಲೊಂದು ಸವಾಲಿದೆ. ಈ ಚಿತ್ರದಲ್ಲಿ ಒಂದು ನಂಬರ್ ಮಿಸ್ ಆಗಿದೆ. ಅದು ಯಾವುದು ಎಂದು ಕಂಡುಹಿಡಿಯಬೇಕು. ನಿಮ್ಮ ಮೆದುಳು ಶಾರ್ಪ್ ಇದ್ರೆ ಕೇವಲ 15 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು, ಟ್ರೈ ಮಾಡಿ.

Whats_app_banner