Brain Teaser: ಗಣಿತಪ್ರೇಮಿ ನೀವಾದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ, ಈ ಬ್ರೈನ್ ಟೀಸರ್ ಮೆದುಳಿಗೆ ಹುಳ ಬಿಡೋದು ಖಂಡಿತ-viral news brain teaser only the sharpest minds will crack this mind boggling maths puzzle social media rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಣಿತಪ್ರೇಮಿ ನೀವಾದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ, ಈ ಬ್ರೈನ್ ಟೀಸರ್ ಮೆದುಳಿಗೆ ಹುಳ ಬಿಡೋದು ಖಂಡಿತ

Brain Teaser: ಗಣಿತಪ್ರೇಮಿ ನೀವಾದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ, ಈ ಬ್ರೈನ್ ಟೀಸರ್ ಮೆದುಳಿಗೆ ಹುಳ ಬಿಡೋದು ಖಂಡಿತ

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದೊಂದು ಗಣಿತದ ಪಜಲ್‌ ಆಗಿದ್ದು ಮೆದುಳು ಚುರುಕಾಗಿದ್ರಷ್ಟೇ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?

ಗಣಿತಪ್ರೇಮಿ ನೀವಾದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ
ಗಣಿತಪ್ರೇಮಿ ನೀವಾದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ

ಮೆದುಳಿಗೆ ಸವಾಲು ಹಾಕುವ ಬ್ರೈನ್ ಟೀಸರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಹಲವರ ಗಮನ ಸೆಳೆದಿರುವುದು ಸುಳ್ಳಲ್ಲ. ನೀವು ಗಣಿತಪ್ರೇಮಿಯಾಗಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಹಲವರು ಮೆದುಳಿಗೆ ಹುಳ ಬಿಟ್ಟುಕೊಂಡಿದ್ದಾರೆ. ನೀವು ಪಜಲ್ ಪ್ರೇಮಿಯಾಗಿದ್ದರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಪ್ರಯತ್ನ ಮಾಡಿ.

@br4inteaserhub ಎಂಬ ಇನ್‌ಸ್ಟಾಗ್ರಾಂ ಪುಟ ನಿರ್ವಹಣೆ ಮಾಡುವವರು ಈ ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಿದ್ದಾರೆ. ಇನ್ನೊಂದು ಭಿನ್ನವಾದ ಮ್ಯಾಥ್ಸ್ ಪಜಲ್ ಆಗಿದೆ. ಇದರಲ್ಲಿ M=2, A=M+1, T=8, H= T- A ಆದ್ರೆ MATH= ಎಷ್ಟು ಎಂಬ ಪ್ರಶ್ನೆ ಕೇಳಲಾಗಿದೆ. ನೀವು ನಿಜಕ್ಕೂ ಗಣಿತದಲ್ಲಿ ಎಕ್ಸ್‌ಪರ್ಟ್ ಅಂತಾದ್ರೆ ಈ ಪ್ರಶ್ನೆಗೆ ಥಟ್ಟಂತ ಉತ್ತರ ಹೇಳಬೇಕು.

ಈ ಪ್ರಶ್ನೆ ನೋಡಿದಾಗ ಉತ್ತರ ಹೇಳುವುದು ಸುಲಭ ಅಂತಾದ್ರೂ ಇದಕ್ಕೆ ಉತ್ತರ ಹುಡುಕಲ ಹೊರಟಾಗ ತಲೆ ಕೆಡುವುದು ಖಂಡಿತ. ಹಲವರನ್ನು ಈ ಬ್ರೈನ್ ಟೀಸರ್ ದಾರಿ ತಪ್ಪಿಸುವುದು ಸುಳ್ಳಲ್ಲ. ಇದು ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಟ್ರಿಕ್ಕಿಯಾಗಿದೆ ಎಂದು ಇನ್‌ಸ್ಟಾಗ್ರಾಂ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ‍ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ ಹಲವರು ವೀಕ್ಷಿಸಿದ್ದಾರೆ. ಕೆಲವು ಪಜಲ್‌ ಪ್ರೇಮಿಗಳಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಹಲವರು ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಸಲುವಾಗಿ ಸಮಯ ಹಾಳು ಮಾಡಿಕೊಂಡಿದ್ದಾರೆ, ಆದರೆ ಅವರಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅದನ್ನ ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ. ‘ನಾನು ಇದಕ್ಕೆ ಉತ್ತರ ಕಂಡುಹಿಡಿಯಲು ಸುಮಾರು 1 ಗಂಟೆ ತೆಗೆದುಕೊಂಡೆ, ಕೊನೆಗೂ ಉತ್ತರ ಸಿಕ್ಕಿತು. ಈಗ ತೃಪ್ತಿಯಾಯ್ತು‘ ಎಂದು ಇನ್‌ಸ್ಟಾಗ್ರಾಂ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ‘ನಾನಂತು ಇದಕ್ಕೆ ಉತ್ತರ ಹುಡುಕುತ್ತಾ ಹುಡುಕುತ್ತಾ ಕಳೆದು ಹೋಗಿದ್ದೇನೆ, ಆದರೆ ಉತ್ತರ ಮಾತ್ರ ಸಿಕ್ಕಿಲ್ಲ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಈ ಬ್ರೈನ್ ಟೀಸರ್ ನಿಜಕ್ಕೂ ಹುಚ್ಚು ಹಿಡಿಸಿದೆ‘ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು? ನಿಮ್ಮ ಬುದ್ಧಿ ಉಪಯೋಗಿಸಿ ಅದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಜೇನುನೊಣಗಳಿರುವ ಈ 2 ಚಿತ್ರದಲ್ಲಿ 3 ವ್ಯತ್ಯಾಸಗಳಿವೆ, ಅದು ಏನು ಎಂಬುದನ್ನು 15 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು, ಟ್ರೈ ಮಾಡಿ

ನಿಮ್ಮ ಗಮನಶಕ್ತಿ ಹೇಗಿದೆ ಎಂದು ಪರೀಕ್ಷೆ ಮಾಡಬೇಕಾ, ಹಾಗಿದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಂದಿನ ಬ್ರೈನ್ ಟೀಸರ್‌ನಲ್ಲಿ 2 ಚಿತ್ರಗಳಿವೆ. ಇದರಲ್ಲಿ 3 ವ್ಯತ್ಯಾಸಗಳಿವೆ. ಅದು ಏನು ಎಂಬುದನ್ನು ನೀವು ಕೇವಲ 15 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು, ಟ್ರೈ ಮಾಡಿ.

 

mysore-dasara_Entry_Point