Brain Teaser: 964ರ ಗುಂಪಿನಲ್ಲಿ ಒಂದೇ ಒಂದು ಕಡೆ 994 ಸೇರಿದೆ, ಅದು ಎಲ್ಲಿದೆ? 8 ಸೆಕೆಂಡ್‌ ಒಳಗೆ ಉತ್ತರ ಹೇಳಿ-viral news brain teaser optical illusion challenge yourself and find 994 in this image social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 964ರ ಗುಂಪಿನಲ್ಲಿ ಒಂದೇ ಒಂದು ಕಡೆ 994 ಸೇರಿದೆ, ಅದು ಎಲ್ಲಿದೆ? 8 ಸೆಕೆಂಡ್‌ ಒಳಗೆ ಉತ್ತರ ಹೇಳಿ

Brain Teaser: 964ರ ಗುಂಪಿನಲ್ಲಿ ಒಂದೇ ಒಂದು ಕಡೆ 994 ಸೇರಿದೆ, ಅದು ಎಲ್ಲಿದೆ? 8 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಈ ಜಗತ್ತಿನಲ್ಲಿ ಹದ್ದಿನ ಕಣ್ಣಿನಷ್ಟು ಸೂಕ್ಷ್ಮ ಯಾವುದು ಇಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮವಾಗಿದ್ದರೆ ಚಿತ್ರದಲ್ಲಿರುವ 964ರ ಮಧ್ಯೆ ಅಡಗಿರುವ 994 ಅನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ. ನಿಮ್ಮ ಕಣ್ಣಿಗೊಂದು ಚಾಲೆಂಜ್‌.

964ರ ಗುಂಪಿನಲ್ಲಿ ಒಂದೇ ಒಂದು ಕಡೆ 994 ಸೇರಿದೆ, ಅದು ಎಲ್ಲಿದೆ? 8 ಸೆಕೆಂಡ್‌ ಒಳಗೆ ಉತ್ತರ ಹೇಳಿ
964ರ ಗುಂಪಿನಲ್ಲಿ ಒಂದೇ ಒಂದು ಕಡೆ 994 ಸೇರಿದೆ, ಅದು ಎಲ್ಲಿದೆ? 8 ಸೆಕೆಂಡ್‌ ಒಳಗೆ ಉತ್ತರ ಹೇಳಿ

ನಿಮ್ಮ ಅರಿವಿನ ಸಾಮರ್ಥ್ಯ ಹಾಗೂ ಕಣ್ಣಿನ ಪರೀಕ್ಷೆ ಮಾಡಬೇಕು ಅಂತಿದ್ರೆ ಈ ಬ್ರೈನ್‌ ಟೀಸರ್‌ ಅನ್ನು ಒಮ್ಮೆ ನೋಡಿ. ಇದರಲ್ಲಿ ನಿಮ್ಮ ಕಣ್ಣಿಗೊಂದು ಸವಾಲಿದೆ. ಆ ಸವಾಲನ್ನು ಗೆಲ್ಲಲು ನಿಮ್ಮಿಂದ ಸಾಧ್ಯವೇ ಪರೀಕ್ಷಿಸಿ. ಇಲ್ಲಿರುವ ಚಿತ್ರದಲ್ಲಿ ಉದ್ದದಿಂದ ಅದಕ್ಕೆ 964 ನಂಬರ್‌ ಅನ್ನು ಬರೆಯಲಾಗಿದೆ. ಇದರ ನಡುವೆ ಒಂದು ಕಡೆ 994 ಅಡಗಿದೆ. ಅದು ಎಲ್ಲಿದೆ ಎಂಬುದನ್ನು ಕೇವಲ 8 ಸೆಕೆಂಡ್‌ ಒಳಗೆ ಕಂಡುಹಿಡಿಯಬೇಕು. ನೀವು ಹದ್ದಿನ ಕಣ್ಣಿನವರಾದ್ರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಲು ಪ್ರಯತ್ನಿಸಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಹಲವರು ಪ್ರಯತ್ನಿಸಿದ್ದಾರೆ. ಆದರೆ ಬಹುತೇಕರಿಗೆ 8 ಸೆಕೆಂಡ್‌ ಒಳಗೆ 994 ಅನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇನ್ನೂ ಕೆಲವರು 10 ಸೆಕೆಂಡ್‌, 15 ಸೆಕೆಂಡ್‌ ಒಳಗೆ ಕಂಡುಹಿಡಿದಿದ್ದಾರೆ. ಹಾಗಾದರೆ ನಿಮ್ಮಿಂದ ಇದನ್ನು ಎಷ್ಟು ಸೆಕೆಂಡ್‌ ಒಳಗೆ ಕಂಡುಹಿಡಿಯಲು ಸಾಧ್ಯವಾಗುತ್ತದೆ ನೋಡಿ.

ಇಂತಹ ಬ್ರೈನ್‌ ಟೀಸರ್‌ಗಳು ನಿಮ್ಮ ಮೆದುಳನ್ನು ಚುರುಕು ಮಾಡುತ್ತವೆ. ನಾವು ಸಾಕಷ್ಟು ಯೋಚಿಸುವಂತೆ ಮಾಡುತ್ತವೆ. ಕಣ್ಣು ಹಾಗೂ ಮನಸ್ಸನ್ನು ಒಂದಿಷ್ಟು ಸಮಯ ಹಿಡಿದಿಟ್ಟುಕೊಂಡು ನಮ್ಮ ಮನಸ್ಸು ಬೇರೆ ಕಡೆ ಸೆಳೆಯದಂತೆ ಮಾಡುತ್ತವೆ. ಇದು ಮನಸ್ಸಿಗೆ ಮೋಜು ನೀಡುವ ಜೊತೆಗೆ ನಮ್ಮಲ್ಲಿ ಬುದ್ಧಿವಂತಿಕೆಯನ್ನೂ ಹೆಚ್ಚಿಸುತ್ತದೆ. ಹಾಗಾದರೆ ಈ ಬ್ರೈನ್‌ ಟೀಸರ್‌ಗೆ ಎಂಟು ಸೆಕೆಂಡ್‌ ಒಳಗೆ ಉತ್ತರ ಹೇಳೋಕೆ ಆಗುತ್ತಾ ಟ್ರೈ ಮಾಡಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿ ಹಣ್ಣುಗಳಿವೆ? ಶೇ 99 ಮಂದಿಗೆ ಉತ್ತರ ಹೇಳಲು ಸಾಧ್ಯವಾಗಿಲ್ಲ, ನೀವೊಮ್ಮೆ ಪ್ರಯತ್ನಿಸಿ

ಇಲ್ಲೊಂದು ವಿಚಿತ್ರವಾದ ಚಿತ್ರವಿದೆ. ಈ ಚಿತ್ರದಲ್ಲಿ ಒಂದಿಷ್ಟು ಕಲ್ಲಂಗಡಿ ಹಣ್ಣನ್ನು ಭಿನ್ನವಾಗಿ ಜೋಡಿಸಲಾಗಿದೆ. ಇದರಲ್ಲಿ ಒಟ್ಟು ಎಷ್ಟು ಕಲ್ಲಂಗಡಿಗಳಿವೆ ಎಂಬುದನ್ನು ಕಂಡುಹಿಡಿಯಬೇಕು. ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಲು ಕಣ್ಣಷ್ಟೇ ಅಲ್ಲ, ಮೆದುಳು ಕೂಡ ಶಾರ್ಪ್‌ ಇರ್ಬೇಕು. ಹಾಗಿದ್ರೆ ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

Brain Teaser: ಮೆದುಳಿಗೆ ಹುಳ ಬಿಡುವ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ಶೇ 80 ರಷ್ಟು ಜನ ಸೋತಿದ್ದಾರೆ, ನಿಮಗೆ ಸಾಧ್ಯಾನಾ ಪ್ರಯತ್ನಿಸಿ

ಗಣಿತ ಪ್ರೇಮಿಗಳ ಸಾಲಿನಲ್ಲಿ ನೀವೂ ಇದ್ದೀರಾ, ಮೆದುಳಿಗೆ ಹುಳ ಬಿಟ್ಟುಕೊಳ್ಳೋದು ಅಂದ್ರೆ ನಿಮಗೆ ಇಷ್ಟಾನಾ, ಹಾಗಾದರೆ ಇಲ್ಲೊಂದು ಪಜಲ್‌ ಇದೆ. ಶೇ 80 ರಷ್ಟು ಮಂದಿ ಉತ್ತರ ಹೇಳಲಾಗದೆ ಸೋತಿರುವ ಈ ಬ್ರೈನ್‌ ಟೀಸರ್‌ಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನ ಮಾಡಿ.