Brain Teaser: ಚಿತ್ರದಲ್ಲಿ ಭಿನ್ನವಾಗಿರುವ ಕಪ್ ಯಾವುದು, ನಿಮ್ಮ ಕಣ್ಣು ಸೂಕ್ಷ್ಮವಾಗಿದ್ರೆ 5 ಸೆಕೆಂಡ್ ಒಳಗೆ ಹುಡುಕಿ
ನಿಮ್ಮ ಕಣ್ಣಿನ ದೃಷ್ಟಿ ಬಹಳ ಸೂಕ್ಷ್ಮವಾಗಿದೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದಿಷ್ಟು ಕಪ್‌ಗಳಿದ್ದು ಒಂದೇ ಒಂದು ಕಪ್ ಮಾತ್ರ ಭಿನ್ನವಾಗಿದೆ, ಅದು ಯಾವುದು ಎಂದು 5 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್ ಚಿತ್ರವೊಂದು ನಿಮ್ಮ ಕಣ್ಣಿನ ಸೂಕ್ಷ್ಮತೆಯನ್ನು ಪ್ರಶ್ನಿಸುವುದು ಮಾತ್ರವಲ್ಲ, ನಿಮ್ಮ ಐಕ್ಯೂ ಲೆವೆಲ್ ಹೇಗಿದೆ ಎಂದೂ ಪರೀಕ್ಷೆ ಮಾಡುತ್ತದೆ. ಇದು ನಿಮ್ಮ ಕೌಶಲ ಹಾಗೂ ಬುದ್ಧಿಮತ್ತೆಗೆ ಕನ್ನಡಿ ಹಿಡಿಯುವಂತಿರುವುದು ಸುಳ್ಳಲ್ಲ. ಕಣ್ಣು,ಮೆದುಳು ಎರಡಕ್ಕೂ ಪರೀಕ್ಷೆ ನೀಡುವ ಈ ಬ್ರೈನ್ ಟೀಸರ್‌ನಲ್ಲಿ ಅಂಥದ್ದೇನಿದೆ ನೋಡಿ.
ಇದರಲ್ಲಿ ಉದ್ದಕ್ಕೆ ಹಾಗೂ ಅಡ್ಡಕ್ಕೆ ಒಂದಿಷ್ಟು ಕಪ್‌ಗಳನ್ನು ಸಾಲಿಗಿ ಜೋಡಿಸಿ ಇಡಲಾಗಿದೆ. ಎಲ್ಲ ಕಪ್‌ಗಳು ಒಂದೇ ರೀತಿ ಇವೆ, ಕೊಂಚವೂ ವ್ಯತ್ಯಾಸವಿಲ್ಲ. ಹಾಗಂತ ನಿಮಗೆ ಎನ್ನಿಸುತ್ತದೆ. ಆದರೆ ಇದು ನಿಜವಲ್ಲ. ಈ ಚಿತ್ರದಲ್ಲಿ ಒಂದೇ ಒಂದು ಕಪ್ ಭಿನ್ನವಾಗಿದೆ. ಅದು ಯಾವುದು ಅಂತು ನೀವು ಕೇವಲ 5 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು.
ಹದ್ದಿನ ಕಣ್ಣು ನಿಮ್ಮದಾಗಿದ್ದು, ನಿಮ್ಮ ಐಕ್ಯೂ ಲೆವೆಲ್ ಹೈ ಇದ್ದರಷ್ಟೇ ನೀವು ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇಂತಹ ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡುವುದು ಮಾತ್ರವಲ್ಲ ಮೋಜು ನೀಡುತ್ತವೆ. ಇದರಿಂದ ನಮ್ಮ ಮೆದುಳು ಒಂದಿಷ್ಟು ಹೊತ್ತು ಬೇರೇನೂ ಯೋಚಿಸಿದೇ ಇದಕ್ಕೆ ಉತ್ತರ ಹುಡುಕುವ ಸಲುವಾಗಿ ಗಮನ ಹರಿಸುತ್ತದೆ.
ಇದನ್ನು ನೀವು ನಿಮ್ಮ ಸ್ನೇಹಿತರು ಹಾಗೂ ಪರಿಚಯದವರಿಗೂ ಕಳುಹಿಸಿ ಅವರಿಂದ ಉತ್ತರ ನಿರೀಕ್ಷಿಸಬಹುದು. ಹಾಗಾದರೆ ಇನ್ನೇಕೆ ತಡ ಈಗಲೇ ಕಳುಹಿಸಿ ಅವರ ಜಾಣತನವನ್ನೂ ಪರೀಕ್ಷಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 3ಕ್ಕೆ 6 ಕೂಡಿಸಿ, ಮೂರರಿಂದ ಭಾಗಿಸಿ 2ರಿಂದ ಗುಣಿಸಿದ್ರೆ ಎಷ್ಟಾಗುತ್ತೆ, ನೀವು ಜಾಣರಾದ್ರೆ ಥಟ್ಟಂತ ಉತ್ತರ ಹೇಳಿ
ನೀವು ನಿಜಕ್ಕೂ ಜಾಣರು ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮ್ಮ ಜಾಣತನ ಪರೀಕ್ಷೆ ಮಾಡೋಕೆ ಇಲ್ಲೊಂದು ಸವಾಲಿದೆ. ಈ ಸವಾಲು ಸ್ವೀಕರಿಸಿ, ನಿಮ್ಮ ಜಾಣತನ ಪರೀಕ್ಷೆ ಮಾಡಿ. ಇಲ್ಲಿರುವ ಮ್ಯಾಥ್ಸ್ ಪಜಲ್‌ಗೆ ಥಟ್ಟಂತ ಉತ್ತರ ಹೇಳಿದ್ರೆ ನೀವು ಖಂಡಿತ ಜಾಣರು ಅಂತ ಲೆಕ್ಕ. ಟ್ರೈ ಮಾಡಿ.
Brain Teaser: 5-4=3, 7-16=3 ಆದ್ರೆ 3–9= ಎಷ್ಟು? ಗಣಿತದಲ್ಲಿ ನೀವು ಏಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತದ ಸೂತ್ರಗಳು ನೋಡಲು ಸುಲಭ ಎನ್ನಿಸಿದರೂ ಸರಿಯಾದ ಉತ್ತರ ಕಂಡುಹಿಡಿಯಲು ಖಂಡಿತ ಕಷ್ಟ ಪಡಬೇಕಾಗುತ್ತದೆ. ಇದಕ್ಕಾಗಿ ಬ್ರೈನ್ ಟೀಸರ್‌ಗಳಲ್ಲಿ ಗಣಿತ ಸೂತ್ರಗಳು ಹೆಚ್ಚಿರುತ್ತವೆ. ಇಲ್ಲೊಂದು ಅಂಥದ್ದೇ ಸೂತ್ರವಿದೆ. ಇದಕ್ಕೆ 5 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ ನೋಡಿ.