Brain Teaser: ಜೇನುನೊಣಗಳಿರುವ ಈ 2 ಚಿತ್ರದಲ್ಲಿ 3 ವ್ಯತ್ಯಾಸಗಳಿವೆ, ಅದು ಏನು ಎಂಬುದನ್ನು 15 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು, ಟ್ರೈ ಮಾಡಿ-viral news brain teaser spot 3 differences between honeybee pictures in 19 seconds optical illusion social media viral r ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಜೇನುನೊಣಗಳಿರುವ ಈ 2 ಚಿತ್ರದಲ್ಲಿ 3 ವ್ಯತ್ಯಾಸಗಳಿವೆ, ಅದು ಏನು ಎಂಬುದನ್ನು 15 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು, ಟ್ರೈ ಮಾಡಿ

Brain Teaser: ಜೇನುನೊಣಗಳಿರುವ ಈ 2 ಚಿತ್ರದಲ್ಲಿ 3 ವ್ಯತ್ಯಾಸಗಳಿವೆ, ಅದು ಏನು ಎಂಬುದನ್ನು 15 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು, ಟ್ರೈ ಮಾಡಿ

ನಿಮ್ಮ ಗಮನಶಕ್ತಿ ಹೇಗಿದೆ ಎಂದು ಪರೀಕ್ಷೆ ಮಾಡಬೇಕಾ, ಹಾಗಿದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಂದಿನ ಬ್ರೈನ್ ಟೀಸರ್‌ನಲ್ಲಿ 2 ಚಿತ್ರಗಳಿವೆ. ಇದರಲ್ಲಿ 3 ವ್ಯತ್ಯಾಸಗಳಿವೆ. ಅದು ಏನು ಎಂಬುದನ್ನು ನೀವು ಕೇವಲ 15 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು, ಟ್ರೈ ಮಾಡಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಮ್ಯಾಗಜಿನ್‌ಗಳನ್ನು ಓದುವ ಅಭ್ಯಾಸ ನಿಮಗಿದ್ದರೆ ವ್ಯತ್ಯಾಸ ಗುರುತಿಸುವ ಸವಾಲುಗಳನ್ನು ನೀವು ಬಿಡಿಸಿರುತ್ತೀರಿ. ಎರಡು ಒಂದೇ ರೀತಿ ಕಾಣುವ ಚಿತ್ರಗಳನ್ನು ನೀಡಿ ಇದರಲ್ಲಿ ಇರುವ ಒಂದಿಷ್ಟು ವ್ಯತ್ಯಾಸಗಳನ್ನು ಗುರುತಿಸಿ ಎಂದು ಚಾಲೆಂಜ್ ಮಾಡಲಾಗುತ್ತದೆ, ಅಂಥದ್ದೇ ಒಂದು ಬ್ರೈನ್ ಟೀಸರ್ ಚಿತ್ರ ಇಲ್ಲಿದೆ. ಜೇನುನೊಣಕ್ಕೆ ಸಂಬಂಧಿಸಿ ಈ ಚಿತ್ರದಲ್ಲಿ ವ್ಯತ್ಯಾಸಗಳನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ಪರಾಗಸಂಗ್ರಹ ಮಾಡುತ್ತಿರುವ ಜೇನುನೊಣಗಳ ಚಿತ್ರವನ್ನು ಇಂದಿನ ಬ್ರೈನ್ ಟೀಸರ್‌ನಲ್ಲಿ ನೋಡಬಹುದು. ಎರಡೂ ಚಿತ್ರ ಒಂದೇ ರೀತಿ ಇದ್ದು ಕೊಂಚವೂ ವ್ಯತ್ಯಾಸ ಕಾಣಿಸುವುದಿಲ್ಲ. ಆದರೆ ಈ ಎರಡೂ ಚಿತ್ರಗಳ ಮಧ್ಯೆ 3 ವ್ಯತ್ಯಾಸಗಳಿವೆ. ನಿಮ್ಮ ಕಣ್ಣು ಹಾಗೂ ಮೆದುಳು ಎರಡಕ್ಕೂ ಕೆಲಸ ಕೊಟ್ಟು ನೋಡಿದರೆ ಖಂಡಿತ ನಿಮಗೆ ಈ ಚಿತ್ರದಲ್ಲಿ ಇರುವ ವ್ಯತ್ಯಾಸಗಳು ಗೋಚರವಾಗುತ್ತವೆ.

ಮೇಲ್ನೋಟಕ್ಕೆ ನೋಡಿ ವ್ಯತ್ಯಾಸ ಏನು ಇಲ್ಲ ಎಂದು ನಿರ್ಧಾರ ಮಾಡಬೇಡಿ, ಖಂಡಿತ ವ್ಯತ್ಯಾಸ ಇದೆ. ಅಂತಹ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದರಿಂದ ನಿಮ್ಮ ಮೆದುಳು ಶಾರ್ಪ್ ಆಗುತ್ತದೆ. ಗಮನಶಕ್ತಿ ಬೆಳೆಯುತ್ತದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುಣ ನಮ್ಮಲ್ಲಿ ವೃದ್ಧಿಯಾಗುತ್ತದೆ.

ಹಾಗಾದರೆ ಇನ್ನೇಕೆ ತಡ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವೇ ಪ್ರಯತ್ನಸಿ. ನಿಮಗೆ ಉತ್ತರ ಕಂಡುಹಿಡಿಯಲು ಸಾಧ್ಯವಾದರೆ ನಿಮ್ಮ ಆತ್ಮೀಯರಿಗೂ ಇದನ್ನು ಕಳುಹಿಸಿ ಅವರಿಂದ ಉತ್ತರ ಹುಡುಕಿಸುವ ಪ್ರಯತ್ನ ಮಾಡಿ, ಅವರೆಷ್ಟು ಬುದ್ಧಿವಂತರು ಎಂಬುದನ್ನು ತಿಳಿದುಕೊಳ್ಳಿ.

ಸಾಮಾಜಿಕ ಜಾಲತಾಣದಲ್ಲಿ ಇಂತಹ ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತಿದ್ದು, ಜನರನ್ನ ಮೋಡಿ ಮಾಡುತ್ತಿವೆ. ಈ ಚಿತ್ರಗಳು ನಮ್ಮ ಕಣ್ಣು ಮನಸ್ಸಿಗೆ ಚಾಲೆಂಜ್ ಮಾಡುವ ಜೊತೆಗೆ ನಮ್ಮ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡುತ್ತವೆ. ಇಂತಹ ಚಿತ್ರಗಳು ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂಬುದನ್ನು ತೋರಿಸುವ ಜೊತೆಗೆ ನಮ್ಮಲ್ಲಿ ಏಕಾಗ್ರತೆಯೂ ಹೆಚ್ಚುವಂತೆ ಮಾಡುತ್ತವೆ.  

ಈ ಬ್ರೈನ್ ಟೀಸರ್ ಅನ್ನೂ ಓದಿ 

Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತಾದ್ರೆ 5 ಸೆಕೆಂಡ್ ಒಳಗೆ BINGO ಪದ ಹುಡುಕಿ, ನಿಮಗೊಂದು ಚಾಲೆಂಜ್‌

ಇಂದಿನ ಬ್ರೈನ್ ಟೀಸರ್ ಸಖತ್ ಮಜಾ ಇರೋದು ಮಾತ್ರವಲ್ಲ, ನಿಮ್ಮ ಕಣ್ಣಿಗೆ ಚಾಲೆಂಜ್ ಹಾಕುವಂತಿದೆ. ಇದರಲ್ಲಿ 221 bigno ಪದಗಳಿವೆ. ಇದರ ನಡುವೆ ಒಂದು ಕಡೆ bingo ಪದ ಅಡಗಿದೆ ಅದು ಎಲ್ಲಿದೆ ಎಂದು ಕಂಡುಹಿಡಿಯಿರಿ. ಇದು ನಿಮಗಿರುವ ಚಾಲೆಂಜ್‌. ಟ್ರೈ ಮಾಡಿ, ನಿಮ್ಮ ಸಮಯ ಈಗ ಶುರು.

Brain Teaser: ಶೇ 95ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? ಪ್ರಯತ್ನಿಸಿ

ಗಣಿತದ ಪಜಲ್‌ಗಳನ್ನು ಬಿಡಿಸುವುದು ನಮಗೆ ಮೋಜಿನ ಸಂಗತಿಯಾದ್ರೂ ಕೂಡ ಇವು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲಿರುವ ಪಜಲ್‌ಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

mysore-dasara_Entry_Point