ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಕ್ಷತ್ರಗಳಿಂದ ತುಂಬಿರುವ ಕಪ್‌ಕೇಕ್‌ ನಡುವೆ ಚಂದ್ರ ಅಡಗಿದ್ದಾನೆ, ಅವನು ಎಲ್ಲಿದ್ದಾನೆ ಎಂದು 8 ಸೆಕೆಂಡ್‌ನಲ್ಲಿ ಹುಡುಕಿ

Brain Teaser: ನಕ್ಷತ್ರಗಳಿಂದ ತುಂಬಿರುವ ಕಪ್‌ಕೇಕ್‌ ನಡುವೆ ಚಂದ್ರ ಅಡಗಿದ್ದಾನೆ, ಅವನು ಎಲ್ಲಿದ್ದಾನೆ ಎಂದು 8 ಸೆಕೆಂಡ್‌ನಲ್ಲಿ ಹುಡುಕಿ

ನಿಮ್ಮ ಮೆದುಳು ಎಷ್ಟು ಶಾರ್ಪ್‌ ಇದೆ ಎಂದು ತಿಳಿಬೇಕು ಅಂತಂದ್ರೆ ನೀವು ಬ್ರೈನ್‌ ಟೀಸರ್‌ ಚಾಲೆಂಜ್‌ ಸ್ವೀಕರಿಸಬೇಕು. ಇದು ನಿಮ್ಮ ಮೆದುಳಿನೊಂದಿಗೆ ಕಣ್ಣಿಗೂ ಸವಾಲು ಹಾಕುತ್ತದೆ. ಇಂದಿನ ಬ್ರೈನ್‌ ಟೀಸರ್‌ನಲ್ಲಿ ನಕ್ಷತ್ರಗಳಿರುವ ಕಪ್‌ ಕೇಕ್‌ ನಡುವಿನ ಚಂದ್ರನನ್ನು ಹುಡುಕುವುದು ನಿಮಗಿರುವ ಸವಾಲು.

ಕಪ್‌ಕೇಕ್‌ ನಡುವೆ ಚಂದ್ರ ಅಡಗಿದ್ದಾನೆ, ಅವನು ಎಲ್ಲಿದ್ದಾನೆ ಎಂದು 8 ಸೆಕೆಂಡ್‌ನಲ್ಲಿ ಹುಡುಕಿ
ಕಪ್‌ಕೇಕ್‌ ನಡುವೆ ಚಂದ್ರ ಅಡಗಿದ್ದಾನೆ, ಅವನು ಎಲ್ಲಿದ್ದಾನೆ ಎಂದು 8 ಸೆಕೆಂಡ್‌ನಲ್ಲಿ ಹುಡುಕಿ

ನಿಮ್ಮ ಮೆದುಳಿಗೆ ಸವಾಲು ಹಾಕಲು ಹಾಗೂ ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡಲು ನೀವು ಸಿದ್ಧರಾಗಿದ್ದರೆ ಬ್ರೈನ್‌ ಟೀಸರ್‌ ಚಾಲೆಂಜ್‌ಗೆ ನಿಮ್ಮ ಒಡ್ಡಿಕೊಳ್ಳಿ. ಇದು ಅರಿವಿನ ಕೌಶಲಗಳನ್ನು ಹೆಚ್ಚಿಸಲು ಮತ್ತು ಐಕ್ಯೂ ಸುಧಾರಿಸಲು ಅತ್ಯುತ್ತಮ ಮಾರ್ಗವಾಗಿರುವ ಕಾರಣ ಸಾಮಾಜಿಕ ಜಾಲತಾಣ ಸ್ಕ್ರೋಲ್‌ ಮಾಡುವವರ ಫೇವರಿಟ್‌ ಆಗಿದೆ. ಎಕ್ಸ್‌, ಇನ್‌ಸ್ಟಾಗ್ರಾಂ, ರೆಡ್ಡಿಟ್‌ನಲ್ಲಿ ಸಾಕಷ್ಟು ಬ್ರೈನ್‌ ಟೀಸರ್‌ಗಳು ವೈರಲ್‌ ಆಗುತ್ತವೆ. ಅಂಥದ್ದೇ ಒಂದು ಬ್ರೈನ್‌ ಟೀಸರ್‌ ಇದೆ.

ಇಂದಿನ ಬ್ರೈನ್‌ ಟೀಸರ್‌ ಚಿತ್ರದಲ್ಲಿ ಕಪ್‌ಕೇಕ್‌ಗಳ ಮೇಲೆ ನಕ್ಷತ್ರಗಳನ್ನು ಮೂಡಿಸಲಾಗಿದೆ. ಬಾಯಲ್ಲಿ ನೀರೂರಿಸುವ ಕಪ್‌ಕೇಕ್‌ಗಳ ನಡುವೆ ಚಂದಮಾಮ ಅಡಗಿ ಕುಳಿತಿದ್ದಾನೆ. ಅವನನ್ನು 8 ಸೆಕೆಂಡ್‌ಗಳಲ್ಲಿ ಕಂಡುಹಿಡಿಯಬೇಕು, ಇದು ನಿಮ್ಮ ಕಣ್ಣು ಮೆದುಳಿಗಿರುವ ಸವಾಲು. ನಿಮ್ಮಿಂದ ಇದು ಸಾಧ್ಯವೇ ನೋಡಿ.

8 ಸೆಕೆಂಡ್‌ಗಳಲ್ಲಿ ನಿಮ್ಮಿಂದ ಚಂದ್ರನನ್ನು ಹುಡುಕಲು ಸಾಧ್ಯವಾಗಿದ್ದರೆ ಖಂಡಿತ ನೀವು ಕಣ್ಣು ಹಾಗೂ ಮೆದುಳು ಸಖತ್‌ ಶಾರ್ಪ್‌ ಎಂದು ಅರ್ಥ. ಹದ್ದಿನ ಕಣ್ಣಿನವರಿಗಷ್ಟೇ ಇದನ್ನು ಹುಡುಕಲು ಸಾಧ್ಯ ಎಂಬುದು ಸುಳ್ಳಲ್ಲ.

ಟ್ರೆಂಡಿಂಗ್​ ಸುದ್ದಿ

ಸರಿ ನಿಮ್ಮ ಕಣ್ಣು ಹಾಗೂ ಮೆದುಳು ಎಷ್ಟು ಶಾರ್ಪ್‌ ಅಂತ ಪರೀಕ್ಷೆ ಮಾಡಿದ್ರಿ ಅಲ್ವಾ, ಇನ್ಯಾಕೆ ತಡ. ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಈ ಚಿತ್ರವನ್ನು ಕಳಿಸಿ ಅವರು ಎಷ್ಟು ಶಾರ್ಪ್‌ ಎಂದು ಕಂಡುಹಿಡಿಯಿರಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ಚಿತ್ರದಲ್ಲಿ ಇಂಗ್ಲಿಷ್‌ನ A ಲೆಟರ್‌ ಎಲ್ಲಿದೆ? ಕಣ್ಣು ಶಾರ್ಪ್‌ ಇದ್ರು, ಈ ಚಿತ್ರ ತಲೆ ತಿರುಗುವಂತೆ ಮಾಡೋದು ಪಕ್ಕಾ

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್‌ ಆಗಿರುವ ಬ್ರೈನ್‌ ಟೀಸರ್‌ ಚಿತ್ರವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕುವುದು ಮಾತ್ರವಲ್ಲ, ತಲೆ ತಿರುಗಿಸುವಂತಿರುವುದು ಸುಳ್ಳಲ್ಲ. ಈ ಚಿತ್ರದಲ್ಲಿ X X ಬರೆಯಲಾಗಿದ್ದು, ಒಂದು ಕಡೆ ಮಾತ್ರ A ಇದೆ. ಅದು ಎಲ್ಲಿದೆ ಎಂದು ಕಂಡುಹಿಡಿಯಬೇಕು. ಇದನ್ನು ಕೇವಲ 10 ಸೆಕೆಂಡ್‌ನಲ್ಲಿ ಕಂಡುಹಿಡಿಯುವುದು ನಿಮಗಿರುವ ಸವಾಲು.

Brain Teaser: ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಇದ್ಯಾ, ಹಾಗಿದ್ರೆ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕಿ; ನಿಮಗಿದು ಚಾಲೆಂಜ್‌

ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಅಂತ ನಿಮಗೆ ಅನ್ನಿಸುತ್ತಾ, ಇದನ್ನ ಪರೀಕ್ಷೆ ಮಾಡೋದು ಹೇಗೆ ಅಂತ ಯೋಚ್ನೆ ಮಾಡ್ತೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಚಿತ್ರದಲ್ಲಿರುವ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕುವುದು ನಿಮಗಿರುವ ಸವಾಲು.