Brain Teaser: ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ

Brain Teaser: ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ

ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಇಲ್ಲೊಂದು ಮೆದುಳಿಗೆ ಹುಳ ಬಿಡುವ ಬ್ರೈನ್‌ ಟೀಸರ್‌ ಇದೆ. ಇದಕ್ಕೆ ಉತ್ತರ ಹುಡುಕಲು ನೀವು ಖಂಡಿತ ಬುದ್ಧಿ ಉಪಯೋಗಿಸಬೇಕು. ನಿಮ್ಮ ಬುದ್ಧಿಮತ್ತೆ, ಕೌಶಲಕ್ಕೆ ಈ ಬ್ರೈನ್‌ ಟೀಸರ್‌ ಸವಾಲು ಹಾಕುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಉತ್ತರ ಹುಡುಕಲು ಟ್ರೈ ಮಾಡಿ.

ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ
ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ

ಬ್ರೈನ್‌ ಟೀಸರ್‌ ಅಥವಾ ಗಣಿತದ ಪಜಲ್‌ಗಳಿಗೆ ಉತ್ತರ ಹುಡುಕುವುದು ನಿಮ್ಮ ನೆಚ್ಚಿನ ಕೆಲಸ ಆಗಿದ್ದರೆ ನಿಮಗಾಗಿ ಇಲ್ಲೊಂದು ಆಸಕ್ತಿದಾಯಕ ಬ್ರೈನ್‌ ಟೀಸರ್‌ ಚಿತ್ರವಿದೆ. ಇದು ನಿಮ್ಮ ಗಮನವನ್ನು ಒಂದಿಷ್ಟು ಹೊತ್ತಿನ ತನಕ ಸೆರೆ ಹಿಡಿಯುವುದು ಖಂಡಿತ. ಇದು ಮನರಂಜನೆ ನೀಡುವುದು ಮಾತ್ರವಲ್ಲ, ಸೃಜನಾತ್ಮಕವಾಗಿ ನಿಮ್ಮನ್ನು ವೃದ್ಧಿಯಾಗುವಂತೆ ಮಾಡುತ್ತದೆ. ಮರಿಯಾ ಶ್ರೀವರ್ ಎನ್ನುವವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇಲ್ಲಿರುವ ಬ್ರೈನ್‌ ಟೀಸರ್‌ ಅನ್ನು ಬಿಡಿಸಲು ನೀವು ಗಣಿತ ಕೌಶಲವನ್ನು ಬಳಸಬೇಕು. ನೀವು ಒಂದು ಬಟ್ಟೆ ಅಂಗಡಿಗೆ ಭೇಟಿ ನೀಡುತ್ತೀರಿ. ಅಲ್ಲಿ ಒಂದಿಷ್ಟು ಬಟ್ಟೆಗಳಿರುತ್ತವೆ. ಅದರಲ್ಲಿ ಕೋಟ್‌ ಬೆಲೆ 20 ಡಾಲರ್‌, ಸಾಕ್ಸ್‌ ಬೆಲೆ 25 ಡಾಲರ್‌, ಟೈ ಬೆಲೆ 15 ಡಾಲರ್‌, ಸ್ವೆಟರ್‌ ಬೆಲೆ 35 ಡಾಲರ್‌, ಇದರೊಂದಿಗೆ ಇಲ್ಲೊಂದು ಬಾತ್‌ಸೂಟ್‌ ಇದೆ, ಅದನ್ನು ಖರೀದಿಸುವುದಾದರೆ ನೀವು ಎಷ್ಟು ಹಣ ಕೊಡಬೇಕು? ಎಂಬುದು ಪ್ರಶ್ನೆಯಾಗಿದೆ.

ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ?

ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಅಲ್ಲಿಂದ ಇಲ್ಲಿವರೆಗೆ 1200 ಕ್ಕೂ ಹೆಚ್ಚು ಮಂದಿ ಈ ಪೋಸ್ಟ್‌ ಅನ್ನು ವೀಕ್ಷಿಸಿದ್ದಾರೆ. ಹಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಇದಕ್ಕೆ ಸರಿ ಉತ್ತರವೇನು, ಈ ರಾತ್ರಿ ನಾನು ಮಲಗಬಹುದೇ?ʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಪ್ರೈಸ್‌ ಟ್ಯಾಗ್‌ ಏನು ಹೇಳುತ್ತಿದೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. '30 ಯಾಕೆಂದರೆ ಅವರು ಪ್ರತಿಯೊಂದನ್ನು 5 ಡಾಲರ್‌ ಹೆಚ್ಚಳದಲ್ಲಿ ನೀಡಿದ್ದಾರೆ. ಇಲ್ಲಿ 30 ಮಾತ್ರ ಇಲ್ಲʼ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

ನಾಲ್ಕನೇ ವ್ಯಕ್ತಿ 60 ಡಾಲರ್‌ ಎಂದು ಕಾಮೆಂಟ್‌ ಮಾಡಿದ್ದಾರೆ.

ಹಾಗಾದರೆ ಇಲ್ಲಿರುವ ಬಾತ್‌ಸ್ಯೂಟ್‌ಗೆ ಎಷ್ಟು ಡಾಲರ್‌ ಎಂದು ನೀವು ಕಾಮೆಂಟ್‌ ಮಾಡಿ. ಗಣಿತದಲ್ಲಿ ನೀವು ಎಷ್ಟು ಶಾರ್ಪ್‌ ಎಂಬುದನ್ನು ತೋರಿಸಿ. ಈ ಬ್ರೈನ್‌ ಟೀಸರ್‌ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ನಿಮ್ಮ ಮೆದುಳಿಗೊಂದು ಸವಾಲು, 10 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಹೇಳಿ?

ಮಳೆಗಾಲದ ಬೇಸರ ಕಳೆಯಲು ದಾರಿ ಹುಡುಕುವವರಿಗೆ ಬ್ರೈನ್‌ ಟೀಸರ್‌ಗಿಂತ ಉತ್ತಮ ಇನ್ನೊಂದಿಲ್ಲ. ಇದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಸವಾಲುಗಳನ್ನು ಪರಿಹರಿಸುವ ಗುಣವು ವೃದ್ಧಿಸುತ್ತದೆ. ಈ ಬ್ರೈನ್‌ ಟೀಸರ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಕಂಡುಹಿಡಿಯಿರಿ. ನಿಮಗಿದು ಸವಾಲ್‌.

Brain Teaser: ನಿಮ್ಮದು ಹದ್ದಿನ ಕಣ್ಣಿನಷ್ಟೇ ಶಾರ್ಪ್‌ ಆದ್ರೆ 10 ಸೆಕೆಂಡ್‌ ಒಳಗೆ Fixed ಪದ ಎಲ್ಲಿದೆ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್‌

ರೆಡ್ಡಿಟ್‌ನಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕೋದು ಖಂಡಿತ. ಇದೊಂದು ಇಂಗ್ಲಿಷ್‌ ಅಕ್ಷರಗಳ ಪಜಲ್‌ ಆಗಿದ್ದು, ಚಿತ್ರದಲ್ಲಿ fixed ಪದ ಎಲ್ಲಿದೆ ಎಂಬುದನ್ನು ನೀವು 10 ಸೆಕೆಂಡ್‌ ಒಳಗೆ ಕಂಡುಹಿಡಿಯಬೇಕು. ಇದು ನಿಮ್ಮ ಇಂಗ್ಲಿಷ್‌ ಜ್ಞಾನವನ್ನು ಪರೀಕ್ಷೆ ಮಾಡೋದು ಖಂಡಿತ.

 

Whats_app_banner