Brain Teaser: ಚಿತ್ರದಲ್ಲಿ ಖೈದಿ ಎಲ್ಲಿ ಅಡಗಿದ್ದಾನೆ, ನಿಮ್ಮ ಮೆದುಳು ಚುರುಕಿದ್ರೆ 15 ಸೆಕೆಂಡ್ ಒಳಗೆ ಕಂಡುಹಿಡಿಯಿರಿ, ನಿಮಗೊಂದು ಸವಾಲು-viral news brain teaser where is the prisoner here is an min blogging puzzle social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಖೈದಿ ಎಲ್ಲಿ ಅಡಗಿದ್ದಾನೆ, ನಿಮ್ಮ ಮೆದುಳು ಚುರುಕಿದ್ರೆ 15 ಸೆಕೆಂಡ್ ಒಳಗೆ ಕಂಡುಹಿಡಿಯಿರಿ, ನಿಮಗೊಂದು ಸವಾಲು

Brain Teaser: ಚಿತ್ರದಲ್ಲಿ ಖೈದಿ ಎಲ್ಲಿ ಅಡಗಿದ್ದಾನೆ, ನಿಮ್ಮ ಮೆದುಳು ಚುರುಕಿದ್ರೆ 15 ಸೆಕೆಂಡ್ ಒಳಗೆ ಕಂಡುಹಿಡಿಯಿರಿ, ನಿಮಗೊಂದು ಸವಾಲು

ಇಂದಿನ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ, ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧಾರಣದವರಿಗೆ ಸಾಧ್ಯವಿಲ್ಲ. ಯಾಕೆಂದರೆ ಇದು ಅಸಾಮಾನ್ಯ ಬ್ರೈನ್ ಟೀಸರ್. ಚಿತ್ರದಲ್ಲಿ ಮೂರು ಕಾರು ಹಾಗೂ ಎ,ಬಿ,ಸಿ ಮೂರು ಬಿಲ್ಡಿಂಗ್ ಇದ್ದು, ಇದರಲ್ಲಿ ಖೈದಿ ಎಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮಿಂದ ಖೈದಿಯನ್ನು ಹುಡುಕಲು ಸಾಧ್ಯವೇ ನೋಡಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ಹೆಸರೇ ಹೇಳುವಂತೆ ಇವು ಮೆದುಳಿಗೆ ಕಸರತ್ತು ಕೊಡುತ್ತವೆ. ನಮ್ಮ ಯೋಚನಾಶಕ್ತಿಗೂ ಮೀರಿದ್ದು ಈ ಚಿತ್ರದಲ್ಲಿ ಅಡಗಿರುತ್ತದೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳನ್ನ ಸ್ಕ್ರಾಲ್ ಮಾಡುವವರಿಗೆ ಸಾಕಷ್ಟು ಬ್ರೈನ್ ಟೀಸರ್‌ಗಳು ಕಣ್ಣಿಗೆ ಬೀಳುತ್ತವೆ.

ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕಲು ಹೊರಟರೆ ಉತ್ತರ ಸಿಗುವವರೆಗೂ ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ. ಅದಕ್ಕೆ ಉತ್ತರ ಹುಡುಕುವ ಸಲುವಾಗಿ ನಾವು ಸಾಕಷ್ಟು ಬುದ್ಧಿ ಖರ್ಚು ಮಾಡುತ್ತೇವೆ. ಇದೊಂಥರ ಮೆದುಳಿಗೆ ಚಾಲೆಂಜ್ ಮಾಡುವ ಕಾರಣ ಇದಕ್ಕೆ ಉತ್ತರ ಹುಡುಕದೇ ಬಿಡಲು ಮನಸ್ಸಾಗುವುದಿಲ್ಲ. ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ಒಂಥರಾ ಮೋಜು ನೀಡುವ ಸಂಗತಿಯೂ ಹೌದು.

@aboutfoodporn ಎನ್ನುವ ಟ್ವಿಟರ್ ಪುಟ ನಿರ್ವಹಿಸುತ್ತಿರುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಬುದ್ಧಿವಂತರಿಗೆ ಮಾತ್ರ ಎಂಬರ್ಥದಲ್ಲಿ ಶೀರ್ಷಿಕೆ ಬರೆದುಕೊಂಡ ಅವರು ಈ ಬ್ರೈನ್ ಟೀಸರ್‌ ಉತ್ತರ ಹೇಳುವ ಸವಾಲು ಹಾಕಿದ್ದಾರೆ. ಇದರಲ್ಲಿ ಮೂರು ಸೈಟ್‌ಗಳು ಹಾಗೂ ಅದರಲ್ಲಿ ಮನೆ ಇದೆ. ಸೈಟ್‌ಗಳ ಪಕ್ಕದಲ್ಲಿ ಮೂರು ಕಾರುಗಳಿವೆ. ಇವುಗಳ ಮಧ್ಯೆ ಒಬ್ಬ ಖೈದಿ ಕೂಡ ಇದ್ದಾನೆ. ಆ ಖೈದಿ ಎಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ಕಳೆದೊಂದಿಷ್ಟು ದಿನಗಳ ಹಿಂದೆ ಈ ಬ್ರೈನ್ ಟೀಸರ್‌ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಹಲವರು ಈ ಪೋಸ್ಟ್ ನೋಡಿದ್ದು ಕೆಲವರು ಉತ್ತರ ಹೇಳುವ ಪ್ರಯತ್ನವನ್ನೂ ಮಾಡಿದ್ದಾನೆ. ನೀವು ಇದಕ್ಕಾಗಿ ಮೆದುಳು ಉಪಯೋಗಿಸಿ, ಚಿತ್ರದಲ್ಲಿ ಖೈದಿ ಎಲ್ಲಿದ್ದಾನೆ ಎಂಬುದನ್ನು ಹೇಳಿ. ನಿಮಗೊಂದು ಚಾಲೆಂಜ್‌.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಗಣಿತಪ್ರೇಮಿ ನೀವಾದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ, ಈ ಬ್ರೈನ್ ಟೀಸರ್ ಮೆದುಳಿಗೆ ಹುಳ ಬಿಡೋದು ಖಂಡಿತ

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದೊಂದು ಗಣಿತದ ಪಜಲ್‌ ಆಗಿದ್ದು ಮೆದುಳು ಚುರುಕಾಗಿದ್ರಷ್ಟೇ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?

Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತಾದ್ರೆ 5 ಸೆಕೆಂಡ್ ಒಳಗೆ BINGO ಪದ ಹುಡುಕಿ, ನಿಮಗೊಂದು ಚಾಲೆಂಜ್‌

ಇಂದಿನ ಬ್ರೈನ್ ಟೀಸರ್ ಸಖತ್ ಮಜಾ ಇರೋದು ಮಾತ್ರವಲ್ಲ, ನಿಮ್ಮ ಕಣ್ಣಿಗೆ ಚಾಲೆಂಜ್ ಹಾಕುವಂತಿದೆ. ಇದರಲ್ಲಿ 221 bigno ಪದಗಳಿವೆ. ಇದರ ನಡುವೆ ಒಂದು ಕಡೆ bingo ಪದ ಅಡಗಿದೆ ಅದು ಎಲ್ಲಿದೆ ಎಂದು ಕಂಡುಹಿಡಿಯಿರಿ. ಇದು ನಿಮಗಿರುವ ಚಾಲೆಂಜ್‌. ಟ್ರೈ ಮಾಡಿ, ನಿಮ್ಮ ಸಮಯ ಈಗ ಶುರು.

 

mysore-dasara_Entry_Point