ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ನಿಮ್ಮ ಮೆದುಳು ಶಾರ್ಪ್‌ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: ಈ ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ನಿಮ್ಮ ಮೆದುಳು ಶಾರ್ಪ್‌ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್‌ ಟೀಸರ್‌ವೊಂದು ನಿಮ್ಮ ಜಾಣ್ಮೆಯನ್ನು ಪರೀಕ್ಷಿಸುವುದು ಸುಳ್ಳಲ್ಲ. ಇಲ್ಲೊಂದು ವೃತ್ತವಿದ್ದು, ವೃತ್ತದಲ್ಲಿ ಒಂದಿಷ್ಟು ನಂಬರ್‌ಗಳಿವೆ. ಆದರೆ ಒಂದು ನಂಬರ್‌ ಮಾತ್ರ ಮಿಸ್ಸಿಂಗ್‌, ಆ ನಂಬರ್‌ ಯಾವುದು ಕಂಡುಹಿಡಿಯಬೇಕು, ಅದೂ ಕೇವಲ 20 ಸೆಕೆಂಡ್‌ನಲ್ಲಿ.

ಈ ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು?
ಈ ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ((Threads/@sarah_creates22))

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮೆದುಳಿಗೆ ಹುಳ ಬಿಡುವ ಬ್ರೈನ್‌ ಟೀಸರ್‌ಗಳು ಕಣ್ಣಿಗೆ ಬೀಳುವುದು ಸಹಜ. ಇಲ್ಲೊಂದು ಅಂಥದ್ದೇ ಬ್ರೈನ್‌ ಟೀಸರ್‌ ಇದೆ. ʼಬುದ್ಧಿವಂತರಿಗೆ ಮಾತ್ರʼ ಎಂದು ತಲೆಬರಹ ಇರುವ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳೋದು ಸ್ವಲ್ಪ ಅನ್ನೋದು ಸುಳ್ಳಲ್ಲ. ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಇದನ್ನು ಪೋಸ್ಟ್‌ ಮಾಡಲಾಗಿದೆ. ಇಲ್ಲೊಂದು ವೃತ್ತವಿದ್ದು, ಆ ವೃತ್ತದಲ್ಲಿ ಒಂದಿಷ್ಟು ನಂಬರ್‌ಗಳಿವೆ. ವೃತ್ತದ ಒಳಗೆ ಇರುವ ಇನ್ನೊಂದು ವೃತ್ತದಲ್ಲಿ 5 ಎಂದು ಬರೆಯಲಾಗಿದೆ. ಆದರೆ ಈ ವೃತ್ತದಲ್ಲಿ ಒಂದು ಸಂಖ್ಯೆ ಮಾತ್ರ ಮಿಸ್‌ ಆಗಿದೆ. ಆ ಸಂಖ್ಯೆ ಯಾವುದು ಎಂದು ಹೇಳುವುದು ನಿಮಗಿರುವ ಸವಾಲು. ಈ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವಾಗುವುದೇ, ಹಾಗಿದ್ರೆ ಟ್ರೈ ಮಾಡಿ.

ಟ್ರೆಂಡಿಂಗ್​ ಸುದ್ದಿ

ʼಯಾವ ಸಂಖ್ಯೆ ಮಿಸ್ಸಿಂಗ್‌, ಬುದ್ಧಿವಂತರಷ್ಟೇ ಉತ್ತರ ಹೇಳಲು ಸಾಧ್ಯʼ ಎಂದು ಶೀರ್ಷಿಕೆ ಬರೆದಿರುವ ಈ ಬ್ರೈನ್‌ ಟೀಸರ್‌ ಅನ್ನು ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಇಲ್ಲೊಂದು ವೃತ್ತವಿದ್ದು ಅಲ್ಲಿರುವ ನಂಬರ್‌ಗಳ ನಡುವೆ ಮಿಸ್‌ ಆಗಿರುವ ನಂಬರ್‌ ಯಾವುದು ಎಂದು ಹೇಳಿ ಎಂದು ಇಲ್ಲಿ ಪ್ರಶ್ನೆ ಕೇಳಲಾಗುತ್ತಿದೆ. ಇಂದು ಬೆಳಿಗ್ಗೆ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿದ್ದು ಹಲವರು ಲೈಕ್‌, ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼನಂಗನ್ನಿಸುತ್ತೆ 5 ಅಲ್ಲಿಗೆ ಹೋಗಬೇಕುʼ ಎಂದು ಥ್ರೆಡ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಉತ್ತರ 1. ನನ್ನನ್ನ ನಂಬಿ ನಾನು ಬುದ್ಧಿವಂತʼ ಎಂದು ಎರಡನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ʼಹಲವು ಕಾರಣಗಳಿಂದ ಅಲ್ಲಿ ಮಿಸ್‌ ಆಗಿರುವ ಸಂಖ್ಯೆ 1 ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಈ ಸರಿ ಹಾಗಾದ್ರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು, 20 ಸೆಕೆಂಡ್‌ನಲ್ಲಿ ಉತ್ತರ ಹೇಳುವಷ್ಟು ನೀವು ಬುದ್ಧಿವಂತರಾ ಟ್ರೈ ಮಾಡಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 6 ಎ, 6 ಬಿ ಕೂಡಿಸಿದ್ರೆ 1974, ಹಾಗಿದ್ರೆ ಎ ಹಾಗೂ ಬಿಯ ಮೌಲ್ಯವೆಷ್ಟು; ಗಣಿತದಲ್ಲಿ ಶಾರ್ಪ್‌ ಅನ್ನೋರು ಉತ್ತರ ಹೇಳಿ

ಇಲ್ಲೊಂದು ಭಿನ್ನವಾದ ಬ್ರೈನ್‌ ಟೀಸರ್‌ ಇದೆ. ಇದು ಗಣಿತದ ಪಜಲ್‌ ಆಗಿದ್ದು, ಇದಕ್ಕೆ ಉತ್ತರ ಹೇಳೋಕೆ ನೀವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗೋದು ಖಂಡಿತ. ಇಲ್ಲಿರುವ ಉತ್ತರವನ್ನು ನೋಡಿಕೊಂಡು ಎ ಹಾಗೂ ಬಿಯ ಮೌಲ್ಯವೆಷ್ಟು ಎಂಬುದನ್ನು ಕಂಡುಹಿಡಿಯಬೇಕು. ಇದೇನು ಮಹಾ ಅಂದ್ಕೋಬೇಡಿ, ಉತ್ತರ ಹುಡುಕೋದು ಸುಲಭವಿಲ್ಲ. ಇನ್ಯಾಕೆ ತಡ, ಟ್ರೈ ಮಾಡಿ.

Brain Teaser: 18ರಲ್ಲಿ 9 ಕಳೆದು ಎ ಯಿಂದ ಭಾಗಿಸಿ 2 ಕೂಡಿಸಿ, 18 ಕಳೆದು ಎ ಯಿಂದ ಭಾಗಿಸಿದ್ರೆ ಉತ್ತರ 11, ಹಾಗಿದ್ರೆ ಎ ಮೌಲ್ಯವೆಷ್ಟು?

ಗಣಿತದ ಪಜಲ್‌ ಬಿಡಿಸುವುದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ಇಲ್ಲಿದೆ ನಿಮಗಾಗಿ ಒಂದು ಮೆದುಳಿಗೆ ಹುಳ ಬಿಡುವ ಲೆಕ್ಕಾಚಾರ. ಈ ಗಣಿತದ ಪಜಲ್‌ಗೆ ನೀವು ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಬೇಕು. ಗಣಿತದಲ್ಲಿ ಬುದ್ಧಿವಂತರಾದ್ರೆ ಎಯ ಮೌಲ್ಯವೆಷ್ಟು ಕಂಡುಹಿಡಿಯಿರಿ.

ವಿಭಾಗ