Brain Teaser: ಎರಡರಲ್ಲಿ ಯಾವುದು ರಿಯಲ್ ವಾಚ್, ಶೇ 99ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಪ್ರಶ್ನೆಗೆ 8 ಸೆಕೆಂಡ್ ಒಳಗೆ ಉತ್ತರ ಹೇಳಿ
Brain Teaser: ಇಂದಿನ ಬ್ರೈನ್ ಟೀಸರ್ ಚಿತ್ರ ನಿಮ್ಮ ಮೆದುಳಿಗೆ ಮೋಸ ಮಾಡುವಂತಿರುವುದು ಸುಳ್ಳಲ್ಲ. ಇದರಲ್ಲಿ ಎರಡು ಕೈಗಡಿಯಾರಗಳಿವೆ. ಇದರಲ್ಲಿ ಒಂದು ರಿಯಲ್ ವಾಚ್, ಇನ್ನೊಂದು ಡ್ಲೂಪಿಕೇಟ್. ಹಾಗಾದರೆ ಎರಡದಲ್ಲಿ ರಿಯಲ್ ವಾಚ್ ಯಾವುದು ಎಂದು 8 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಶೇ 99ರಷ್ಟು ಮಂದಿ ಈ ಪ್ರಶ್ನೆಗೆ ಉತ್ತರ ಹುಡುಕಲು ಸೋತಿದ್ದಾರೆ, ನೀವು ಟ್ರೈ ಮಾಡಿ.
Brain Teaser Challenge: ಇಂದು ಗಣೇಶ ಚತುರ್ಥಿಯಾಗಿರುವ ಕಾರಣ ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ದಿನ ರಜಾದಿನ. ಹಾಗಾಗಿ ಒಂದಿಷ್ಟು ಮಂದಿಗೆ ಮನೆಯಲ್ಲೇ ಕೂತು ಬೇಸರವೂ ಮೂಡಿರಬಹುದು. ಹಾಗಂತ ಚಿಂತೆ ಮಾಡಬೇಡಿ, ನಿಮ್ಮ ಬೇಸರ ಕಳೆಯಲು ನಿಮಗಾಗಿ ಇಲ್ಲಿದೆ ಬ್ರೈನ್ ಟೀಸರ್. ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದು ನಿಮಗೆ ಒಂಥರಾ ಮಜಾ ನೀಡಬಹುದು.
ಹಬ್ಬವಾದ ಕಾರಣ ಮನೆಯಲ್ಲಿ ಎಲ್ಲರೂ ಸೇರಿರುತ್ತಾರೆ. ಈ ದಿನ ನೀವು ಬ್ರೈನ್ ಟೀಸರ್ ಚಾಲೆಂಜ್ ಸ್ವೀಕರಿಸಬಹುದು ಹಾಗೂ ನಿಮ್ಮ ಮನೆಯವರಿಗೂ ಈ ಚಾಲೆಂಜ್ ಮಾಡಬಹುದು. ಇಂದಿನ ಬ್ರೈನ್ ಟೀಸರ್ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡುವಂತಿದೆ. ಚಿತ್ರದಲ್ಲಿ ವಾಚ್ ಕಾಣಿಸುತ್ತಿದೆ, ಇದ್ರಲ್ಲೇನು ಮೆದುಳಿಗೆ ಹುಳ ಬಿಡುವಂಥದ್ದು ಇರುತ್ತೆ ಅಂತ ಯೋಚಿಸಬೇಡಿ. ಖಂಡಿತ ಇದೆ.
ಚಿತ್ರದಲ್ಲಿ ಎರಡು ವಾಚ್‌ಗಳಿವೆ. ಆದರೆ ಎರಡೂ ರಿಯಲ್ ವಾಚ್ ಖಂಡಿತ ಅಲ್ಲ. ಇದರಲ್ಲಿ ಒಂದು ಫೇಕ್ ವಾಚ್, ಇಂದು ರಿಯಲ್ ವಾಚ್. ಹಾಗಾದರೆ ಯಾವುದು ರಿಯಲ್ ವಾಚ್ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ಹಾಗಂತ ದಿನವಿಡೀ ಸಮಯ ತೆಗೆದುಕೊಂಡು ಉತ್ತರ ಹೇಳುವಂತಿಲ್ಲ. ಕೇವಲ 8 ಸೆಕೆಂಡ್ ಒಳಗೆ ಇದರಲ್ಲಿ ಯಾವುದು ರಿಯಲ್ ವಾಚ್ ಎಂದು ನೀವು ಕಂಡುಹಿಡಿಯಬೇಕು.
ಇಂತಹ ಬ್ರೈನ್ ಟೀಸರ್ ಚಿತ್ರಗಳು ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಇದು ಕಣ್ಣು ಹಾಗೂ ಮೆದುಳಿಗೆ ಪರೀಕ್ಷೆ ನೀಡುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಮಾಡುವುದು ಖಂಡಿತ ಸುಲಭವಲ್ಲ. ಆದರೆ ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಹಿಡಿಯಲು ನಾವು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಯಾಗುತ್ತದೆ. ಗಮನಕೊಟ್ಟು ನೋಡುವುದರಿಂದ ಗಮನಶಕ್ತಿ ಹೆಚ್ಚಳವಾಗುತ್ತದೆ. ನಮ್ಮ ಏಕಾಗ್ರತೆ ಹೆಚ್ಚುತ್ತದೆ. ಒಟ್ಟಾರೆ ಬ್ರೈನ್ ಟೀಸರ್‌ಗಳಿಂದ ಮೋಜು ಸಿಗುವುದು ಮಾತ್ರವಲ್ಲ ಬುದ್ಧಿಶಕ್ತಿಯೂ ಹೆಚ್ಚುವುದು ಸುಳ್ಳಲ್ಲ.
ಸರಿ ಇನ್ನೇಕೆ ತಡ ಈ ಬ್ರೈನ್ ಟೀಸರ್‌ನಲ್ಲಿ ಯಾವುದು ರಿಯಲ್ ವಾಚ್ ಎಂದು ಕಂಡುಹಿಡಿಯಿರಿ. ನಿಮ್ಮ ಸಮಯ ಈಗ ಶುರು.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 3+4=28, 4+5=36 ಆದ್ರೆ 10+6= ಎಷ್ಟು? ಗಣಿತ ಪ್ರೇಮಿ ನೀವಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ
Brain Teaser: ಗಣಿತದಲ್ಲಿ ನೀವು ಸಖತ್ ಶಾರ್ಪ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಕೂಡಿಸುವ ಲೆಕ್ಕವಿದ್ದು ಇದಕ್ಕೆ 10 ಸೆಕೆಂಡ್ ಒಳಗೆ ನೀವು ಉತ್ತರ ಹೇಳಬೇಕು. ಹಾಗಾದರೆ 10+6 ಎಷ್ಟು ಥಟ್ಟಂತ ಹೇಳಿ.
Brain Teaser: ವೃತ್ತದಲ್ಲಿ ಅಡಗಿರುವ ನಂಬರ್ ಯಾವುದು? 8 ಸೆಕೆಂಡ್ ಒಳಗೆ ಕಂಡುಹಿಡಿಯಿರಿ, ನಿಮ್ಮ ಕಣ್ಣಿಗೊಂದು ಪರೀಕ್ಷೆ
Brain Teaser Eye Test: ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಹಸಿರು ಬಣ್ಣದ ವೃತ್ತವಿದೆ. ಆ ವೃತ್ತದಲ್ಲಿ ಮೇಲ್ನೋಟಕ್ಕೆ ಏನೂ ಕಾಣುವುದಿಲ್ಲ. ಆದರೆ ಅದರಲ್ಲಿ ನಂಬರ್ ಒಂದು ಅಡಗಿದೆ. ಆ ನಂಬರ್ ಯಾವುದು ಎಂದು 8 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗಿದು ಪರೀಕ್ಷೆ, ಪ್ರಯತ್ನ ಮಾಡಿ.