Brain Teaser: ಗಣಿತದಲ್ಲಿ ನೀವು ಪಂಟರಾದ್ರೆ ಇಲ್ಲಿರುವ ಪ್ರಶ್ನೆಗೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ, ನಿಮ್ಮ ಬುದ್ಧಿಮತ್ತೆಗೆ ಸವಾಲ್
ನೀವು ಅತಿ ಬುದ್ಧಿವಂತರಾದ್ರೆ ಮಾತ್ರ ಇಲ್ಲಿರುವ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯ. ಆದರೆ 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಚಾಲೆಂಜ್. ನಿಮ್ಮ ಬುದ್ಧಿಮತ್ತೆ ಪರೀಕ್ಷಿಸುವ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ನೀವು ಅತಿ ಬುದ್ಧಿವಂತರಾದ್ರೆ ಮಾತ್ರ ಇಲ್ಲಿರುವ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯ. ಆದರೆ 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಚಾಲೆಂಜ್. ನಿಮ್ಮ ಬುದ್ಧಿಮತ್ತೆ ಪರೀಕ್ಷಿಸುವ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ಗಣಿತದ ಪಜಲ್‌ಗಳು ಬ್ರೈನ್ ಟೀಸರ್ ಸಾಲಿಗೆ ಸೇರುತ್ತವೆ. ಇದರಲ್ಲಿರುವ ಪ್ರಶ್ನೆಗಳು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದು ನಮ್ಮನ್ನ ಸೃಜನಾತ್ಮಕ ವಿಧಾನದಲ್ಲಿ ಯೋಚಿಸುವಂತೆ ಮಾಡುತ್ತದೆ. ಅಲ್ಲದೇ ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವೂ ವೃದ್ಧಿಯಾಗುತ್ತದೆ. ಇದು ನಮ್ಮನ್ನು ಬುದ್ಧಿವಂತರನ್ನಾಗಿ ಮಾಡುವುದು ಮಾತ್ರವಲ್ಲ, ಗಮನಶಕ್ತಿ ಹೆಚ್ಚಲು ಸಹಕಾರಿ.
ಪ್ರತಿನಿತ್ಯ ವಿವಿಧ ರೀತಿಯ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಮೆದುಳಿಗೆ ಸಾಕಷ್ಟು ಕೆಲಸ ಸಿಗುವ ಕಾರಣ ಬೇರೆ ಯೋಚನೆಗಳು ಸುಲಭವಾಗಿ ಮೆದುಳಿನ ಬಳಿ ಸುಳಿಯುವುದಿಲ್ಲ. ಇಲ್ಲೊಂದು ನಿಮ್ಮ ಬುದ್ಧಿಮತ್ತೆ ಪರೀಕ್ಷಿಸುವ ಬ್ರೈನ್ ಟೀಸರ್ ಇದೆ. ಇದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿ.
ಸ್ಮೈಲಿ, ಬಾಲ್ ಹಾಗೂ ಫುಟ್‌ಬಾಲ್ ಇರುವ ಈ ಬ್ರೈನ್ ಟೀಸರ್‌ನಲ್ಲಿರುವ ಗಣಿತದ ಪಜಲ್‌ನಲ್ಲಿ ಕೂಡಿಸಿ, ಗುಣಿಸುವ ಲೆಕ್ಕವಿದೆ. ಇದಕ್ಕೆ ನೀವು 8 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಮೂರು ಸ್ಮೈಲಿಗಳ ಒಟ್ಟು ಮೊತ್ತ 75 ಆದ್ರೆ 2 ಬಾಲ್ 1 ಸ್ಮೈಲಿ ಮೊತ್ತ 35, ಎರಡು ಫುಟ್‌ಬಾಲ್ ಒಂದು ಬಾಲ್ ಮೊತ್ತ 13, ಹಾಗಾದರೆ ಫುಟ್‌ಬಾಲ್ ಪ್ಲಸ್ ಬಾಲ್ ಇಂಟು ಸ್ಮೈಲಿ ಎಷ್ಟಾಗುತ್ತೆ? ನಿಮ್ಮ ಸಮಯ ಈಗ ಶುರು... ಉತ್ತರ ಹೇಳೋಕೆ ಟ್ರೈ ಮಾಡಿ. ಬೋಡ್‌ಮಾಸ್ ನಿಯಮ ಗೊತ್ತಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳೋದು ಖಂಡಿತ ಕಷ್ಟದ ಮಾತಲ್ಲ. ಇಂತಹ ಹಲವು ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 964ರ ಗುಂಪಿನಲ್ಲಿ ಒಂದೇ ಒಂದು ಕಡೆ 994 ಸೇರಿದೆ, ಅದು ಎಲ್ಲಿದೆ? 8 ಸೆಕೆಂಡ್ ಒಳಗೆ ಉತ್ತರ ಹೇಳಿ
ಈ ಜಗತ್ತಿನಲ್ಲಿ ಹದ್ದಿನ ಕಣ್ಣಿನಷ್ಟು ಸೂಕ್ಷ್ಮ ಯಾವುದು ಇಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮವಾಗಿದ್ದರೆ ಚಿತ್ರದಲ್ಲಿರುವ 964ರ ಮಧ್ಯೆ ಅಡಗಿರುವ 994 ಅನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ. ನಿಮ್ಮ ಕಣ್ಣಿಗೊಂದು ಚಾಲೆಂಜ್.
Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿ ಹಣ್ಣುಗಳಿವೆ? ಶೇ 99 ಮಂದಿಗೆ ಉತ್ತರ ಹೇಳಲು ಸಾಧ್ಯವಾಗಿಲ್ಲ, ನೀವೊಮ್ಮೆ ಪ್ರಯತ್ನಿಸಿ
ಇಲ್ಲೊಂದು ವಿಚಿತ್ರವಾದ ಚಿತ್ರವಿದೆ. ಈ ಚಿತ್ರದಲ್ಲಿ ಒಂದಿಷ್ಟು ಕಲ್ಲಂಗಡಿ ಹಣ್ಣನ್ನು ಭಿನ್ನವಾಗಿ ಜೋಡಿಸಲಾಗಿದೆ. ಇದರಲ್ಲಿ ಒಟ್ಟು ಎಷ್ಟು ಕಲ್ಲಂಗಡಿಗಳಿವೆ ಎಂಬುದನ್ನು ಕಂಡುಹಿಡಿಯಬೇಕು. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಕಣ್ಣಷ್ಟೇ ಅಲ್ಲ, ಮೆದುಳು ಕೂಡ ಶಾರ್ಪ್ ಇರ್ಬೇಕು. ಹಾಗಿದ್ರೆ ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.