ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ

Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ

ಬುದ್ಧಿವಂತರಿಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಸವಾಲಿದೆ. ಚಿತ್ರದಲ್ಲಿ ಒಂದು ಬೀಗವಿದ್ದು ಆ ಬೀಗ ತೆಗೆಯಲು ಕೋಡ್‌ ಅನಿವಾರ್ಯವಾಗಿದೆ. ಕೆಳಗೆ ಕೊಟ್ಟಿರುವ ಲಿಂಕ್‌ ಗಮನಿಸಿ, ಈ ಬೀಗದ ಕೋಡ್‌ ಅನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ. ನಿಮ್ಮ ಮೆದುಳಿಗೆ ಚಾಲೆಂಜ್‌ ಮಾಡುವ ಬ್ರೈನ್‌ ಟೀಸರ್‌ ಇದು.

ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ
ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ

ಬ್ರೈನ್‌ ಟೀಸರ್‌ಗಳನ್ನು ಬಿಡಿಸುವುದು ಮನಸ್ಸಿಗೆ ಖುಷಿ ನೀಡುತ್ತದೆ. ಕೆಲವು ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕುವಾಗ ನಿಮ್ಮ ಮೆದುಳಿಗೆ ಹುಳ ಬಿಟ್ಟಂತಾಗುವುದು ಸುಳ್ಳಲ್ಲ. ಆದರೆ ಕೊನೆಗೂ ಬುದ್ಧಿಯೆಲ್ಲಾ ಖರ್ಚು ಮಾಡಿ ಉತ್ತರ ಹುಡುಕಿದಾಗ ನೆಮ್ಮದಿ ಎನ್ನಿಸುತ್ತದೆ. ನಮ್ಮ ಬುದ್ಧಿವಂತಿಕೆ ಬಗ್ಗೆ ನಮಗೇ ಖುಷಿ ಎನ್ನಿಸುತ್ತದೆ. ನಿಮಗೆ ಮೆದುಳಿಗೆ ಹುಳ ಬಿಡುವಂತಿರುವ ಬ್ರೈನ್‌ ಟೀಸರ್‌ಗಳನ್ನು ಬಿಡಿಸುವುದು ಇಷ್ಟವಾದರೆ ಇಲ್ಲಿ ಒಂದು ಬ್ರೈನ್‌ ಟೀಸರ್‌ ಇದೆ. ಈ ಬೀಗದ ಕೋಡ್‌ ಅನ್ನು 10 ಸೆಕೆಂಡ್‌ನಲ್ಲಿ ನೀವು ಟ್ರ್ಯಾಕ್‌ ಮಾಡಬೇಕು.

ಟ್ರೆಂಡಿಂಗ್​ ಸುದ್ದಿ

ಇದನ್ನು ರೆಡ್ಡಿಟ್‌ ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿತ್ತು. ಈ ಪಜಲ್‌ನ ಚಿತ್ರದ ಜೊತೆಗೆ ಟ್ರ್ಯಾಕ್‌ ದಿ ಕೋಡ್‌ ಎಂದು ಬರೆಯಲಾಗಿದೆ. ಚಿತ್ರದಲ್ಲಿ ಕೆಲವೊಂದು ಕ್ಲೂಗಳನ್ನು ನೀಡಲಾಗಿದೆ. ಈ ಕ್ಲೂಗಳನ್ನು ಬಳಸಿಕೊಂಡು ಬೀಗ ತೆಗೆಯಲು ಸಹಾಯ ಮಾಡಿ.

ಕಳೆದ ಐದಾರು ದಿನಗಳ ಹಿಂದೆ ಈ ಬ್ರೈನ್‌ ಟೀಸರ್‌ ಅನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ 2,700 ಅಪ್‌ವೋಟ್‌ ಪಡೆದುಕೊಂಡಿದೆ. ಹಲವರು ಈ ಬ್ರೈನ್‌ ಟೀಸರ್‌ಗೆ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡಿದ್ದಾರೆ.

ಕೆಲವರು ಈ ಬ್ರೈನ್‌ ಟೀಸರ್‌ಗೆ 832 ಎಂದು ಉತ್ತರ ಎಂದು ಕಾಮೆಂಟ್‌ ಮಾಡಿದ್ದರೆ, ಇನ್ನೂ ಕೆಲವರು 837 ಎಂದು ಕಾಮೆಂಟ್‌ ಮಾಡಿದ್ದಾರೆ.

ನಾನು ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯುವ ಸಲುವಾಗಿ ಸಾಕಷ್ಟು ಸಮಯ ತೆಗೆದುಕೊಂಡೆ. ಆದರೆ ಇದಕ್ಕೆ ಉತ್ತರ ಹುಡುಕಲು ಸಾಧ್ಯವಾಗಿಲ್ಲ ಬದಲಾಗಿ, ನನಗೆ ಇನ್ನಷ್ಟು ಗೊಂದಲವಾಗಿದೆ ಎಂದು ರೆಡ್ಡಿಟ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಸರಿ ಅವರ ಉತ್ತರ ಬಿಡಿ, ಇದರ ಗೊಂದಲ ಬಿಡಿ, ನೀವು ನಿಜಕ್ಕೂ ಬುದ್ದಿವಂತರಾಗಿದ್ರೆ ಈ ಬ್ರೈನ್‌ ಟೀಸರ್‌ಗೆ ಉತ್ತರವೇನು ಎಂಬುದನ್ನು 10 ಸೆಕೆಂಡ್‌ನಲ್ಲಿ ಕಂಡು ಹಿಡಿದು ನಿಮ್ಮ ಜಾಣತನ ತೋರಿ. 

ಇದನ್ನೂ ಓದಿ

Brain Teaser: 22=40, 81=97 ಆದ್ರೆ 89 = ಎಷ್ಟು? ಈ ಸುಲಭ ಗಣಿತಕ್ಕೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಲು ಸಾಧ್ಯವೇ?

ಇಲ್ಲಿರುವ ಸುಲಭ ಗಣಿತ ಸೂತ್ರಕ್ಕೆ ಉತ್ತರ ಹುಡುಕಲು ನಿಮಗೆ ಸಾಕಷ್ಟು ಸಮಯ ಬೇಕಾಯ್ತಾ? ಹಾಗಾದ್ರೆ ಥಿಂಕ್‌ ಔಟ್‌ ದಿ ಬಾಕ್ಸ್‌. ನಿಮ್ಮ ಗಣಿತದ ಕೌಶಲವನ್ನು ತೋರಿಸಿ ಈ ಸೂತ್ರಕ್ಕೆ ಉತ್ತರ ಹೇಳಿ. ಅಂದ ಹಾಗೆ ಕ್ಯಾಲ್ಕುಲೇಟರ್‌ ಬಳಸೋ ಹಂಗಿಲ್ಲ ಅನ್ನೋದು ಮರೀಬೇಡಿ.

Brain Teaser: 3 ಪೈನಾಪಲ್‌ ಸೇರಿ 12 ಆದ್ರೆ, 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದ್ರೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಗಣಿತದ ಪಜಲ್‌ಗಳು ತಲೆಗೆ ಹುಳ ಬಿಡುವುದು ಸುಳಲ್ಲ. ಇಲ್ಲೊಂದು ಹಣ್ಣುಗಳ ಚಿತ್ರ ಇರುವ ಬ್ರೈನ್‌ ಟೀಸರ್‌ ಇದೆ. ಇದರಲ್ಲಿ ಗಣಿತದ ಪಜಲ್‌ ಇದೆ. ಇದಕ್ಕೆ ಉತ್ತರ ಕಂಡುಹಿಡಿಯಬೇಕು. ನೀವು ಗಣಿತದಲ್ಲಿ ಶಾರ್ಪ್‌ ಇದ್ರೆ 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದಂತೆ ಎಷ್ಟಾಗುತ್ತೆ ಹೇಳಿ.

ವಿಭಾಗ