Brain Teaser: ಇಂಗ್ಲಿಷ್‌ನ F ಅಕ್ಷರಗಳ ಮಧ್ಯೆ ಒಂದು ಕಡೆ E ಅಡಗಿದೆ, ಅದು ಎಲ್ಲಿದೆ? 5 ಸೆಕೆಂಡ್‌ ಒಳಗೆ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಇಂಗ್ಲಿಷ್‌ನ F ಅಕ್ಷರಗಳ ಮಧ್ಯೆ ಒಂದು ಕಡೆ E ಅಡಗಿದೆ, ಅದು ಎಲ್ಲಿದೆ? 5 ಸೆಕೆಂಡ್‌ ಒಳಗೆ ಹೇಳಿ

Brain Teaser: ಇಂಗ್ಲಿಷ್‌ನ F ಅಕ್ಷರಗಳ ಮಧ್ಯೆ ಒಂದು ಕಡೆ E ಅಡಗಿದೆ, ಅದು ಎಲ್ಲಿದೆ? 5 ಸೆಕೆಂಡ್‌ ಒಳಗೆ ಹೇಳಿ

ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಇಂಗ್ಲಿಷ್‌ನ F ಅಕ್ಷರಗಳ ರಾಶಿ ಇರುವ ಈ ಚಿತ್ರದಲ್ಲಿ E ಎಲ್ಲಿದೆ ಎಂದು ನೀವು ಹುಡುಕಬೇಕು, ಅದು 5 ಸೆಕೆಂಡ್‌ನಲ್ಲಿ. ನಿಮಗೊಂದು ಹೊಸ ಚಾಲೆಂಜ್‌.

ಬ್ರೈನ್ ಟೀಸರ್‌
ಬ್ರೈನ್ ಟೀಸರ್‌

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಾವು ಅಂದುಕೊಂಡಂತೆ ಖಂಡಿತ ಸುಲಭವಾಗಿರುವುದಿಲ್ಲ. ಇವು ನಮ್ಮ ಕಣ್ಣಿಗೆ ಮೋಸ ಮಾಡುವಂತಿರುತ್ತವೆ. ಈ ಚಿತ್ರಗಳಲ್ಲಿ ಒಂದು ಸವಾಲಿರುತ್ತದೆ. ಆ ಸವಾಲಿಗೆ ನಾವು ಉತ್ತರ ಕಂಡುಹಿಡಿಯಬೇಕು. ನೀಡಿರುವ ನಿರ್ದಿಷ್ಠ ಸಮಯದಲ್ಲಿ ಉತ್ತರ ಕಂಡುಹಿಡಿದರೆ ನಿಜಕ್ಕೂ ನಾವು ಬುದ್ಧಿವಂತರು.

ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಇಂಗ್ಲಿಷ್‌ನ F ಅಕ್ಷರಗಳ ರಾಶಿ ಇದೆ. ಇದರ ನಡುವೆ ಒಂದೇ ಒಂದು ಕಡೆ E ಇದೆ. E ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಒಂದು ಕೇವಲ 5 ಸೆಕೆಂಡ್‌ ಒಳಗೆ, E ಅಕ್ಷರವನ್ನು ಕಂಡುಹಿಡಿಯಲು ಸಾಧ್ಯವಾದರೆ ಖಂಡಿತ ನೀವು ಬುದ್ಧಿವಂತರು. ಚಿತ್ರವನ್ನು ಸರಿಯಾಗಿ ಗಮನಿಸಿದರೆ ನಿಮಗೆ E ಅಕ್ಷರವನ್ನು ಕಂಡುಹಿಡಿಯುವುದು ನಿಜಕ್ಕೂ ಕಷ್ಟವೇನಲ್ಲ.

ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣಿಗೆ ಸವಾಲು ಹಾಕುತ್ತವೆ, ಮೆದುಳು, ಕಣ್ಣು ಗ್ರಹಿಸಲು ಸಾಧ್ಯವಾಗದೇ ಇರುವುದು ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿರುತ್ತದೆ. ಆ ಕಾರಣಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಇವು ಸಾಕಷ್ಟು ಟ್ರೆಂಡ್ ಸೃಷ್ಟಿಸುತ್ತವೆ. ಇಂತಹ ಚಿತ್ರಗಳಿಗೆ ಉತ್ತರ ಕಂಡುಹಿಡಿಯಲು ಸಾಕಷ್ಟು ಬುದ್ಧಿವಂತಿಕೆಯೂ ಬೇಕಾಗುತ್ತದೆ.

ನಿಮಗೆ ಈ ಚಿತ್ರದಲ್ಲಿ E ಅಕ್ಷರವನ್ನು ಕಂಡುಹಿಡಿಯಲು ಸಾಧ್ಯವಾದರೆ ನೀವು ನಿಜಕ್ಕೂ ಬುದ್ಧಿವಂತರು ಎಂದರ್ಥ. ನಿಮ್ಮ ಸರಿ ಉತ್ತರ ಕಂಡು ಹಿಡಿಯಲು ಸಾಧ್ಯವಾದರೆ ಈ ಚಿತ್ರವನ್ನು ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಿ. ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಅವರಿಗೆ 5 ಸೆಕೆಂಡ್ ಒಳಗೆ ಸರಿ ಉತ್ತರ ಕಂಡುಹಿಡಿಯಲು ಸಾಧ್ಯವಾಗುವುದೋ ಪರೀಕ್ಷೆ ಮಾಡಿ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.