Brain Teaser: ಚಿತ್ರದಲ್ಲಿ 7 ಚುಕ್ಕಿ ಇರುವ ಡೈಸ್ ಎಲ್ಲಿದೆ, 5 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ; ನಿಮ್ಮ ಕಣ್ಣಿಗೊಂದು ಸವಾಲ್
ನಿಮ್ಮ ಕಣ್ಣು ತುಂಬಾ ಚುರುಕಾಗಿದೆ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಈ ಚಿತ್ರದಲ್ಲಿ ಒಂದಿಷ್ಟು ಡೈಸ್‌ಗಳಿವೆ. ಇದರಲ್ಲಿ ಒಂದರಲ್ಲಿ ಮಾತ್ರ 7 ಡಾಟ್‌ಗಳಿವೆ. ಆ ಡೈಸ್ ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 5 ಸೆಕೆಂಡ್ ಸಮಯ.
ಬ್ರೈನ್ ಟೀಸರ್‌ಗಳು ಕೇವಲ ಮೆದುಳಿಗೆ ಚಾಲೆಂಜ್ ಹಾಕುವುದು ಮಾತ್ರವಲ್ಲ, ಇವು ನಮ್ಮ ಕಣ್ಣಿಗೂ ಸವಾಲು ಹಾಕುತ್ತವೆ. ಬ್ರೈನ್ ಟೀಸರ್‌ಗಳಲ್ಲಿರುವ ತಪ್ಪನ್ನು ಹುಡುಕುವುದು ಕೂಡ ಮೆದುಳಿಗೆ ಸವಾಲೆನ್ನಿಸುತ್ತದೆ. ಇಂದಿನ ಬ್ರೈನ್ ಟೀಸರ್ ಚಿತ್ರ ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಪರೀಕ್ಷೆ ಮಾಡುತ್ತದೆ.
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಒಂದಿಷ್ಟು ಡೈಸ್‌ಗಳಿವೆ. ಈ ಡೈಸ್‌ಗಳ ರಾಶಿಯ ನಡುವೆ 7 ಡಾಟ್ ಇರುವ ಡೈಸ್ ಒಂದಿದೆ. ಆ ಡೈಸ್ ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಹಾಗಂತ ಇದಕ್ಕೆ ಉತ್ತರ ಹೇಳಲು ನಿಮಗೆ ಸಾಕಷ್ಟು ಸಮಯವಿಲ್ಲ. ಕೇವಲ 5 ಸೆಕೆಂಡ್‌ನೊಳಗೆ ನೀವು ಸರಿಯಾದ ಉತ್ತರ ಹೇಳಬೇಕು.
ಈ ಚಿತ್ರವನ್ನು ಸರಿಯಾಗಿ ಗಮನಿಸಿ, ಇರುವ ಸಮಯದಲ್ಲೇ ಒಮ್ಮೆ ಎಲ್ಲಾ ಡೈಸ್‌ಗಳ ಮೇಲೆ ಕಣ್ಣಾಡಿಸಿ. ಖಂಡಿತ ನಿಮಗೆ 7 ಡಾಟ್ ಇರುವ ಡೈಸ್ ಕಣ್ಣಿಗೆ ಬೀಳುತ್ತದೆ.
5 ಸೆಕೆಂಡ್ ಒಳಗೆ 7 ಡಾಟ್ ಇರುವ ಡೈಸ್ ನಿಮಗೆ ಕಂಡುಹಿಡಿಯಲು ಸಾಧ್ಯವಾದರೆ ನಿಮ್ಮ ಕಣ್ಣು ನಿಜಕ್ಕೂ ಹದ್ದಿನ ಕಣ್ಣಿನಷ್ಟೇ ಚುರುಕು ಎಂದರ್ಥ. ಒಂದು ವೇಳೆ ನಿಮಗೆ 7 ಡಾಟ್ ಇರುವ ಡೈಸ್ ಕಂಡುಹಿಡಿಯಲು ಸಾಧ್ಯವಾದರೆ ಈ ಬ್ರೈನ್ ಟೀಸರ್ ಅನ್ನು ನಿಮ್ಮ ಆತ್ಮೀಯರು ಹಾಗೂ ಸ್ನೇಹಿತರಿಗೂ ಕಳುಹಿಸಿ. ಅವರಿಂದ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತಾ, ಇಲ್ಲವಾ ಎಂದು ಪರಿಶೀಲಿಸಿ.
ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಚಾಲೆಂಜ್ ಮಾಡುತ್ತವೆ. ನಮ್ಮಲ್ಲಿ ಏಕಾಗ್ರತೆ ಎಷ್ಟಿದೆ, ಗಮನಶಕ್ತಿ ಹೇಗಿದೆ, ಕಣ್ಣುಗಳು ಎಷ್ಟು ಸೂಕ್ಷವಾಗಿವೆ ಎಂಬದುನ್ನು ಪರೀಕ್ಷೆ ಪಡೆಯುತ್ತವೆ. ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದರಿಂದ ಬುದ್ಧಿ ಚುರುಕಾಗುತ್ತದೆ. ಟೈಮ್ ಪಾಸ್ ಮಾಡಲು ಇದು ಉತ್ತಮ ಎಂಬುದು ಸುಳ್ಳಲ್ಲ.
ಈ ಬ್ರೈನ್ ಟೀಸರ್‌ಗಳನ್ನು ಓದಿ
Brain Teaser: ಲಿಂಡಾಗೆ ಈಗ 40 ವರ್ಷವಾದ್ರೆ ಮೇರಿಗೆ ಎಷ್ಟು? ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮ ಮೆದುಳು ತುಂಬಾನೇ ಚುರುಕಾಗಿರಬೇಕು. ಅದಕ್ಕೆ ಥಟ್ಟಂತ ಉತ್ತರ ಹೇಳಬೇಕು ಅಂದ್ರೆ ನಿಮ್ಮ ಐಕ್ಯೂ ಲೆವೆಲ್ ಹೈ ಇರಬೇಕು. ಹಾಗಾದ್ರೆ ಮೇರಿಗೆ ಈಗ ಎಷ್ಟು ವಯಸ್ಸು? ಈ ಪ್ರಶ್ನೆಗೆ ನೀವು ಎಷ್ಟು ಸೆಕೆಂಡ್‌ಗಳಲ್ಲಿ ಉತ್ತರ ಹೇಳ್ತಿರಾ ನೋಡೋಣ.
Brain Teaser: 20 ವರ್ಷಗಳ ನಂತರ ಗುಂಡನ ವಯಸ್ಸು ಎಷ್ಟಾಗುತ್ತೆ; ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?
ಇಂದಿನ ಬ್ರೈನ್ ಟೀಸರ್ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮ ಐಕ್ಯೂ ಲೆವೆಲ್ ಜಾಸ್ತಿ ಇರಬೇಕು. ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ವರ್ಷದ ನಂತರ ಗುಂಡನ ವಯಸ್ಸು ಎಷ್ಟಾಗುತ್ತದೆ ಎಂಬುದನ್ನು ಕಂಡುಹಿಡಿಯಿರಿ.
- --
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope