Brain Teaser: ಚಿತ್ರದಲ್ಲಿ ಬೇಟೆಗಾರ ಎಲ್ಲಿ ಅಡಗಿದ್ದಾನೆ, ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಚುರುಕಿದ್ರೆ ಕಂಡು ಹಿಡಿಯಿರಿ
ನಿಮ್ಮ ಕಣ್ಣು ತುಂಬಾನೇ ಚುರುಕಾಗಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದರೆ ನಿಮಗಾಗಿ ಇಲ್ಲೊಂದು ಸವಾಲಿದೆ. ಹೊಸ ವರ್ಷದ ಈ ದಿನ ನಿಮ್ಮ ಕಣ್ಣಿಗೊಂದು ಚಾಲೆಂಜ್ ನೀಡಿ. ಜಿಂಕೆಯನ್ನು ಬೇಟೆಯಾಡಲು ಕಾಯುತ್ತಿರುವ ಬೇಟೆಗಾರ ಎಲ್ಲಿ ಅಡಗಿದ್ದಾನೆ ಎಂಬುದನ್ನು ಕಂಡುಹಿಡಿಯಿರಿ. ನಿಮ್ಮ ಸಮಯ ಈಗ ಶುರು...
ಹೊಸ ವರ್ಷದ ಖುಷಿಯಲ್ಲಿ ರಜಾದಿನವನ್ನು ಎಂಜಾಯ್ ಮಾಡ್ತಾ ಇದೀರಾ, ರಜೆ ಇಲ್ಲ ಅಂತ ಬೇಸರದಲ್ಲಿ ಆಫೀಸ್‌ನಲ್ಲಿ ಕೂತಿದ್ದೀರಾ, ಚಿಂತೆ ಬೇಡ. ನಿಮ್ಮ ಬೇಸರ ಕಳೆಯುವ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಇದಕ್ಕೆ ಉತ್ತರ ಕಂಡುಹಿಡಿಯುವ ಮೂಲಕ ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಡಬಹುದು. ಇದಕ್ಕೆ ನಿಮ್ಮ ಕಣ್ಣು ಚುರುಕಾಗಿ ಇರಬೇಕು. ಈ ಬ್ರೈನ್ ಟೀಸರ್ ಸಖತ್ ಮಜಾ ನೀಡೋದು ಸುಳ್ಳಲ್ಲ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಸುಂದರ ದೃಶ್ಯವಿದೆ. ಕಾಡಿನ ಮಧ್ಯದ ಜಾಗವೊಂದರಲ್ಲಿ ಜಿಂಕೆ ರೀತಿಯ ಪ್ರಾಣಿಯೊಂದು ನಿಂತಿದೆ. ಆ ಜಿಂಕೆ ಗಾಬರಿಯಲ್ಲಿರುವುದು ಕಾಣುತ್ತದೆ. ಯಾಕೆಂದರೆ ಆ ಜಿಂಕೆಯನ್ನು ಹಿಡಿಯಲು ಬೇಟೆಗಾರನೊಬ್ಬ ಹೊಂಚು ಹಾಕುತ್ತಿದ್ದಾನೆ. ಅವನು ಎಲ್ಲಿದ್ದಾನೆ ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು.
ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮವಾಗಿದ್ದರೆ ಈ ಬ್ರೈನ್ ಟೀಸರ್‌ಗೆ ನೀವು ಥಟ್ಟಂತ ಉತ್ತರ ಹೇಳಬಹುದು. ಸರಿಯಾಗಿ ಚಿತ್ರವನ್ನು ಗಮನಿಸಿ. ಚಿತ್ರದಲ್ಲಿ ಎಲ್ಲೋ ಒಂದು ಕಡೆ ಬೇಟೆಗಾರ ಅಡಗಿ ಕುಳಿತಿರುತ್ತಾನೆ. ಈ ಬ್ರೈನ್ ಟೀಸರ್‌ಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾದರೆ ಖಂಡಿತ ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತಾನೇ ಅರ್ಥ. ನಿಮಗೆ ಉತ್ತರ ಸಿಕ್ತು ಅಂತ ಸುಮ್ನೆ ಕೂರಬೇಡಿ. ಇದನ್ನ ನಿಮ್ಮ ಸ್ನೇಹಿತರು, ಕುಟುಂಬದ ಗುಂಪಿನಲ್ಲಿ ಹಾಕಿ. ಅವರಲ್ಲಿ ಯಾರ ಕಣ್ಣು ಸೂಕ್ಷ್ಮವಾಗಿದೆ. ಯಾರು ಸರಿಯಾದ ಉತ್ತರ ಹೇಳುತ್ತಾರೆ ಪರೀಕ್ಷೆ ಮಾಡಿ.
ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದರಿಂದ ನಮ್ಮ ಕಣ್ಣು, ಮೆದುಳು ಚುರುಕಾಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಮೋಜು ಸಿಗುತ್ತದೆ. ನಮ್ಮಲ್ಲಿ ಗಮನಶಕ್ತಿಯೂ ಹೆಚ್ಚುತ್ತದೆ. ಇದು ನಮ್ಮಲ್ಲಿ ಏಕಾಗ್ರತೆ ಹೆಚ್ಚಲು ಸಹಕಾರಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 11+11=4, 13+13=8 ಆದರೆ 14+14= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಈ ಪ್ರಶ್ನೆಗೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದಕ್ಕೆ 950ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಇಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ನೋಡಿ. ನಿಮಗಿರೋದು ಕೇವಲ 20 ಸೆಕೆಂಡ್ ಸಮಯ. ನಿಮ್ಮ ಸಮಯ ಈಗ ಶುರು.
Brain Teaser: ಲಿಂಡಾಗೆ ಈಗ 40 ವರ್ಷವಾದ್ರೆ ಮೇರಿಗೆ ಎಷ್ಟು? ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮ ಮೆದುಳು ತುಂಬಾನೇ ಚುರುಕಾಗಿರಬೇಕು. ಅದಕ್ಕೆ ಥಟ್ಟಂತ ಉತ್ತರ ಹೇಳಬೇಕು ಅಂದ್ರೆ ನಿಮ್ಮ ಐಕ್ಯೂ ಲೆವೆಲ್ ಹೈ ಇರಬೇಕು. ಹಾಗಾದ್ರೆ ಮೇರಿಗೆ ಈಗ ಎಷ್ಟು ವಯಸ್ಸು? ಈ ಪ್ರಶ್ನೆಗೆ ನೀವು ಎಷ್ಟು ಸೆಕೆಂಡ್‌ಗಳಲ್ಲಿ ಉತ್ತರ ಹೇಳ್ತಿರಾ ನೋಡೋಣ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope