ಕನ್ನಡ ಸುದ್ದಿ  /  Photo Gallery  /  2023 Top 10 Most Beautiful Womens In The World Golden Ratio Of Beauty Phi Jodie Comer Deepika Padukone Kannada News Rst

Beautiful Womens: ಜಗತ್ತಿನ ಅಗ್ರ 10 ಸುಂದರಿಯರು ಯಾರು ಗೊತ್ತೆ? ದೀಪಿಕಾ, ಐಶ್ವರ್ಯಾಗೆ ಎಷ್ಟನೇ ಸ್ಥಾನ, 2023ರ ಚೆಲುವೆಯರ ಪಟ್ಟಿ ಇಲ್ಲಿದೆ

  • Worlds Beautiful Women's 2023: 2023ರ ಜಗತ್ತಿನ ಅಗ್ರ 10 ಸುಂದರಿಯರ ಪಟ್ಟಿ ಬಿಡುಗಡೆಯಾಗಿದೆ. ಗೋಲ್ಡನ್‌ ರೆಶ್ಯೂ ಆಫ್‌ ಬ್ಯೂಟಿ ಪೈ ಸಂಸ್ಥೆಯ ವೈಜ್ಞಾನಿಕ ಲೆಕ್ಕಾಚಾರದ ಮೂಲಕ ಈ ಸುಂದರಿಯರನ್ನು ಆಯ್ಕೆ ಮಾಡಲಾಗಿದೆ. ಅಮೆರಿಕದ ಜೊಡಿ ಕಾಮರ್‌ ಮೊದಲ ಸ್ಥಾನದಲ್ಲಿದ್ದರೆ, ದೀಪಿಕಾ ಪಡುಕೋಣೆ ಹಾಗೂ ಐಶ್ವರ್ಯಾ ರೈ ಕೂಡ ಅಗ್ರ 10 ಮಂದಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಜೊಡಿ ಕಮರ್‌ ಮನರಂಜನಾ ಕ್ಷೇತ್ರಕ್ಕೆ ಹೊಸ ಮುಖ. ಇವರು ಹಾಲಿವುಡ್‌ ಹಾಗೂ ಬಾಲಿವುಡ್‌ನ ಸುಂದರಿಯರಾದ ಝೆಂಡಯಾ, ಬೆಯೊನ್ಸ್‌, ಐಶ್ವರ್ಯಾ ರೈ ಬಚ್ಚನ್‌ ಮತ್ತು ದೀಪಿಕಾ ಪಡುಕೋಣೆ ಅವರನ್ನು ಅವರಂತಹವರನ್ನೂ ಮೀರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಜೋಡಿ ಕಮರ್‌ ಒಬ್ಬರೇ ಸುಂದರಿಯಲ್ಲ. ಇವರೊಂದಿಗೆ ಇನ್ನೂ ಹಲವರು ಸುಂದರಿಯರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ವಿಶ್ವದ ಟಾಪ್‌ 10 ಸುಂದರಿಯರು ಹಾಗೂ ಅವರ ಪರಿಚಯ ಇಲ್ಲಿದೆ ನೋಡಿ. 
icon

(1 / 11)

ಜೊಡಿ ಕಾಮರ್‌: ಹಾಲಿವುಡ್‌ ನಟಿ ಜೊಡಿ ಕಾಮರ್‌ 2023ರ ಸಾಲಿನ ಪ್ರಪಂಚದ ಟಾಪ್‌ 10 ಸುಂದರಿಯರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಪೂರ್ಣ ಹೆಸರು ಜೊಡಿ ಮೇರಿ ಕಾಮರ್‌. ಇವರು 1993ರ ಮಾರ್ಚ್‌ 11 ರಂದು ಜನಿಸಿದ್ದರು. ಇವರು ಬಿಬಿಸಿ ಅಮೆರಿಕಾ ಸ್ಟೈ ಥ್ರಿಲ್ಲರ್‌ ʼಕ್ಲಿಲಿಂಗ್‌ ಈವ್‌ (2018-2022) ಸರಣಿಯಲ್ಲಿ ಒಕ್ಸಾನಾ ಅಸ್ತಂಕೋವಾ/ ವಿಲ್ಲನೆಲ್ಲೆ ಪಾತ್ರ ನಿರ್ವಹಿಸಿದ್ದರು. ಈ ಪಾತ್ರಕ್ಕಾಗಿ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಅತ್ಯುತ್ತಮ ನಟಿಗಾಗಿ ಬ್ರಿಟಿಷ್ ಅಕಾಡೆಮಿ ಟೆಲಿವಿಷನ್ ಪ್ರಶಸ್ತಿ ಮತ್ತು ಅತ್ಯುತ್ತಮ ನಾಯಕಿಗಾಗಿ ಪ್ರೈಮ್‌ಟೈಮ್ ಎಮ್ಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.   
icon

(2 / 11)

ಅರಿಯಾನಾ ಗ್ರಾಂಡೆ: ಅಮೆರಿಕಾದ ಮೂಲದ ಗಾಯಕಿ, ಸಾಹಿತ್ಯ ರಚನೆಕಾರ್ತಿ ಹಾಗೂ ನಟಿ ಅರಿಯಾನಾ ಗ್ರಾಂಡೆ 2023 ರ ಟಾಪ್ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆಕೆಯ ಪೂರ್ಣ ಹೆಸರು ಅರಿಯಾನಾ ಗ್ರಾಂಡೆ ಬುಟೆರಾ. ಇವರು 1993ರ ಜೂನ್‌ 26 ರಂದು ಜನಿಸಿದ್ದರು. ಅವರ ಫೋರ್‌ ಆಕ್ಟೇವ್‌ ಗಾಯನ ಸರಣಿಯು ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಇವರ ವೈಯಕ್ತಿಕ ಜೀವನವು ಮಾಧ್ಯಮಗಳಲ್ಲಿ ಸದಾ ಸುದ್ದಿಯಾಗುತ್ತಿರುತ್ತದೆ. ಎರಡು ಗ್ರ್ಯಾಮಿ ಪ್ರಶಸ್ತಿಗಳು, ಒಂದು ಬ್ರಿಟ್ ಪ್ರಶಸ್ತಿ, ಒಂದು ಬಾಂಬಿ ಪ್ರಶಸ್ತಿ, ಎರಡು ಬಿಲ್ಬೋರ್ಡ್ ಸಂಗೀತ ಪ್ರಶಸ್ತಿಗಳು, ಮೂರು ಅಮೇರಿಕನ್ ಸಂಗೀತ ಪ್ರಶಸ್ತಿಗಳು, ಒಂಬತ್ತು ಎಂಟಿವಿ ವಿಡಿಯೊ ಸಂಗೀತ ಪ್ರಶಸ್ತಿಗಳು ಮತ್ತು 30 ಗಿನ್ನೆಸ್ ವಿಶ್ವ ದಾಖಲೆಗಳನ್ನು ಒಳಗೊಂಡಂತೆ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. 
icon

(3 / 11)

ಬೆಲ್ಲಾ ಹಡಿದ್: ಬೆಲ್ಲಾ ಹಡಿದ್ ಒಬ್ಬ ಅಮೆರಿಕನ್ ಸೂಪರ್ ಮಾಡೆಲ್ ಮತ್ತು 2023 ರ ವಿಶ್ವದ ಟಾಪ್ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಕೆಯ ಪೂರ್ಣ ಹೆಸರು ಇಸಾಬೆಲ್ಲಾ ಖೈರಿಯಾ ಹಡಿದ್ ಮತ್ತು 9 ನೇ ಅಕ್ಟೋಬರ್ 1996 ರಂದು ವಾಷಿಂಗ್ಟನ್ ಡಿಸಿಯಲ್ಲಿ ಜನಿಸಿದರು ಮತ್ತು ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾದಲ್ಲಿ ಬೆಳೆದರು. ನಾಲ್ಕು ವರ್ಷಗಳ ಅವಧಿಯಲ್ಲಿ, ಹಡಿದ್ ಅಂತರಾಷ್ಟ್ರೀಯ ವೋಗ್ ಮ್ಯಾಗಜೀನ್ ಕವರ್‌ಗಳಲ್ಲಿ ಇಪ್ಪತ್ತೇಳು ಕಾಣಿಸಿಕೊಂಡಿದ್ದಾರೆ. 2014ರಲ್ಲಿ ಐಎಂಜಿ ಮಾಡೆಲ್‌ಗೆ ಸಹಿ ಹಾಕಿದರು, ನಾಲ್ಕು ತಿಂಗಳ ಬಳಿಕ ನ್ಯೂಯಾರ್ಕ್‌ ಫ್ಯಾಷನ್‌ ವೀಕ್‌ಗೆ ಪದಾರ್ಪಣೆ ಮಾಡಿದರು. 2017ರಲ್ಲಿ ವೋಗ್‌ನ 5 ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಡೌಟ್ಜೆನ್‌ ಕ್ರೋಸ್‌ ಅವರ ದಾಖಲೆಯನ್ನು ಮುರಿದಿದ್ದಾರೆ.
icon

(4 / 11)

ಝೆಂಡಾಯ: ಝೆಂಡಯಾ ಅವರ ಪೂರ್ಣ ಹೆಸರು ಝೆಂಡಯಾ ಮೇರಿ ಸ್ಟೋರ್ಮರ್ ಕೋಲ್ಮನ್. ಇವರು ಬಹು-ಪ್ರತಿಭಾವಂತ ಅಮೆರಿಕನ್ ನಟಿ, ಗಾಯಕ ಮತ್ತು ರೂಪದರ್ಶಿ. ಇವರು 2023ರ ವಿಶ್ವದ ಅತ್ಯಂತ ಸುಂದರಿಯರ ಪಟ್ಟಿಯಲ್ಲಿ ಹೆಸರು ಗಳಿಸಿದ್ದಾರೆ.  2023 ರ ಟಾಪ್ 10 ಅತ್ಯಂತ ಸುಂದರ ಮಹಿಳೆಯರಲ್ಲಿ ಸ್ಥಾನ ಗಳಿಸಿದ್ದರು. ಸೆಪ್ಟೆಂಬರ್ 1, 1996 ರಂದು ಜನಿಸಿದ ಝೆಂಡಯಾ ಬಾಲ್ಯದಲ್ಲಿ ಮಾಡೆಲಿಂಗ್‌ ಹಾಗೂ ವ್ಯಾಕಪ್‌ ಡಾನ್ಸರ್‌ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. ಡಿಸ್ನಿ ವಾಹಿನಿಯಲ್ಲಿ 2010ರಲ್ಲಿ ನಡೆದ ಶೇಕ್‌ ಇಟ್‌ ಅಪ್‌ ಮೂಲಕ ಇವರು ಪರದೆ ಮೇಲೆ ಕಾಣಿಸಿಕೊಂಡರು. 
icon

(5 / 11)

ಟೇಲರ್ ಸ್ವಿಫ್ಟ್: ಈಕೆ ಅಮೆರಿಕದ ಖ್ಯಾತ ಗಾಯಕಿ ಹಾಗೂ ಗೀತೆ ರಚನೆಕಾರ್ತಿ. ಇವರ ಪೂರ್ಣ ಹೆಸರು  ಟೇಲರ್ ಅಲಿಸನ್ ಸ್ವಿಫ್ಟ್. ಈಕೆ ಡಿಸೆಂಬರ್, 131989 ರಂದು ವೆಸ್ಟ್ ರೀಡಿಂಗ್, ಪೆನ್ಸಿಲ್ವೇನಿಯಾದಲ್ಲಿ ಜನಿಸಿದರು.ಇವರು ಆಗಾಗ್ಗೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಗೀತೆ ರಚನೆಯ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾರೆ, ಅಲ್ಲದೆ ಅಂತಹ ಗೀತೆಗಳು ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿರುವುದೂ ಸುಳ್ಳಲ್ಲ. 
icon

(6 / 11)

ದೀಪಿಕಾ ಪಡುಕೋಣೆ: ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ 2023ರ ವಿಶ್ವದ ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಅವರು ಜನವರಿ 5, 1986 ರಂದು ಜನಿಸಿದರು. ಬಾಲಿವುಡ್‌ ಸಿನಿಮಾಗಳಿಂದ ಖ್ಯಾತಿ ಗಳಿಸಿದ ದೀಪಿಕಾ ಮಾಡೆಲಿಂಗ್‌ನಲ್ಲೂ ಹೆಸರು ಮಾಡಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಒಬ್ಬರು. ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಈ ಸುಂದರಿ ದೇಶ ಅತ್ಯಂತ ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 
icon

(7 / 11)

ಹೋಯೆನ್ ಜಂಗ್: ಇವರು ಪ್ರತಿಭಾವಂತ, ಬಹುಮುಖಿ ಕೊರಿಯನ್‌ ಕಲಾವಿದೆ. ಕಲಾ ಪ್ರಪಂಚದಲ್ಲಿ ಗುರು ಇಲ್ಲದೆ ಬೆಳೆದ ಸುಂದರಿ ಇವರು. ಅವರ ಸೃಜನಾತ್ಮಕ ಚಿತ್ರಕಲೆ ಗಮನ ಸೆಳೆಯುತ್ತವೆ. ಬೆರಗುಗೊಳಿಸುವ ವರ್ಣಚಿತ್ರಗಳು, ಶಿಲ್ಪಗಳು ಮತ್ತು ಡಿಜಿಟಲ್ ಕಲಾಕೃತಿಗಳು ಅವುಗಳ ರೋಮಾಂಚಕ ಬಣ್ಣಗಳು, ಸಂಕೀರ್ಣವಾದ ವಿವರಗಳು ಮತ್ತು ಅನನ್ಯ ಥೀಮ್‌ಗಳಿಗೆ ಹೆಸರುವಾಸಿಯಾಗಿದೆ. 
icon

(8 / 11)

ಬೆಯೋನ್ಸ್: ಬೆಯಾನ್ಸ್ ಜಿಸೆಲ್ ನೋಲ್ಸ್ ಕಾರ್ಟರ್ ಒಬ್ಬ ಅಮೆರಿಕನ್ ಗಾಯಕಿ, ಗೀತರಚನೆಕಾರ್ತಿ, ನಿರ್ಮಾಪಕಿ ಮತ್ತು ನಟಿ. ಇವರು ವಿಶ್ವದ ಟಾಪ್‌ 10 ಸುಂದರಿಯರಲ್ಲಿ ಎಂಟನೇ ಸ್ಥಾನ ಗಳಿಸಿದ್ದಾರೆ. ಅವರು 1990 ರ ದಶಕದ ಅಂತ್ಯದಲ್ಲಿ ಡೆಸ್ಟಿನಿ ಚೈಲ್ಡ್‌ನ ಪ್ರಮುಖ ಗಾಯಕಿಯಾಗಿ ಖ್ಯಾತಿಗೆ ಏರಿದರು. 
icon

(9 / 11)

ಐಶ್ವರ್ಯಾ ರೈ ಬಚ್ಚನ್‌: ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ ನಟಿ. ಇವರು 2023 ರ ವಿಶ್ವದ ಟಾಪ್ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ನವೆಂಬರ್ 1, 1973 ರಂದು ಜನಿಸಿದ ಇವರು 1994ರ ವಿಶ್ವ ಸುಂದರಿ ಪಟ್ಟ ವಿಜೇತೆಯಾಗಿದ್ದಾರೆ. ಅವರು ತಮ್ಮ ಹಿಂದಿ ಮತ್ತು ತಮಿಳು ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.  ಮಂಗಳೂರು ಮೂಲದ ಈ ಬೆಡಗಿ ಎರಡು ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡಿಸಿದ್ದಾರೆ. 2009ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ನೀಲಿಕಣ್ಣಿನ ಚೆಲುವೆ ಐಶ್ವರ್ಯಾ ಇಂದಿಗೂ ಸೌಂದರ್ಯಖನಿ ಎಂದರೆ ತಪ್ಪಾಗಲಿಕ್ಕಿಲ್ಲ.  
icon

(10 / 11)

ಜೋರ್ಡಾನ್ ಡನ್ಜೋರ್ಡಾನ್ ಡನ್ ಒಬ್ಬ ಬ್ರಿಟಿಷ್ ಮಾಡೆಲ್ ಮತ್ತು 2023 ರ ವಿಶ್ವದ ಟಾಪ್ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ. . ಅವಳ ಪೂರ್ಣ ಹೆಸರು ಜೋರ್ಡಾನ್ ಶೆರೈಸ್ ಡನ್ ಮತ್ತು 3 ಆಗಸ್ಟ್ 1990 ರಂದು ಜನಿಸಿದಳು. 2007ರಲ್ಲಿ ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ವೃತ್ತಿ ಆರಂಭಿಸಿದರು. 2008ರಲ್ಲಿ ದಶಕಗಳ ಬಳಿಕ ಪ್ರಾಡಾ ರನ್ವೇನಲ್ಲಿ ಹೆಜ್ಜೆ ಹಾಕಿದ ಕಪ್ಪು ಮಾಡೆಲ್‌ ಇವರು. 
icon

(11 / 11)

ಇತರ ಗ್ಯಾಲರಿಗಳು