ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Silver Rate: ಇಳಿಕೆ ಕಂಡ ಚಿನ್ನದ ದರ, ಬೆಂಗಳೂರು ಮಂಗಳೂರು ಮೈಸೂರು ಸೇರಿದಂತೆ ವಿವಿಧೆಡೆಯ ಇಂದಿನ ಚಿನ್ನ-ಬೆಳ್ಳಿ ದರ ವಿವರ

Gold Silver Rate: ಇಳಿಕೆ ಕಂಡ ಚಿನ್ನದ ದರ, ಬೆಂಗಳೂರು ಮಂಗಳೂರು ಮೈಸೂರು ಸೇರಿದಂತೆ ವಿವಿಧೆಡೆಯ ಇಂದಿನ ಚಿನ್ನ-ಬೆಳ್ಳಿ ದರ ವಿವರ

Gold and Silver Price Today: ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,500 ರೂ ಇದೆ. 24 ಕ್ಯಾರೆಟ್‌ ಚಿನ್ನದ ದರ 6,000 ರೂ. ಇದೆ. ಇದೇ ರೀತಿ ಒಂದು ಕೆ.ಜಿ. ಬೆಳ್ಳಿ ದರ 1 ಕೆ.ಜಿ. ಬೆಳ್ಳಿ ದರ 73,750 ರೂಗೆ ತಲುಪಿದೆ.

ಬೆಂಗಳೂರು ಮಂಗಳೂರು ಮೈಸೂರು ಸೇರಿದಂತೆ ವಿವಿಧೆಡೆಯ ಇಂದಿನ ಚಿನ್ನ-ಬೆಳ್ಳಿ ದರ ವಿವರ
ಬೆಂಗಳೂರು ಮಂಗಳೂರು ಮೈಸೂರು ಸೇರಿದಂತೆ ವಿವಿಧೆಡೆಯ ಇಂದಿನ ಚಿನ್ನ-ಬೆಳ್ಳಿ ದರ ವಿವರ

ಕರ್ನಾಟಕದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ದರ ತುಸು ಇಳಿಕೆ ಕಂಡಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,500 ರೂ ಇದೆ. 24 ಕ್ಯಾರೆಟ್‌ ಚಿನ್ನದ ದರ 6,000 ರೂ. ಇದೆ. ಇದೇ ರೀತಿ ಒಂದು ಕೆ.ಜಿ. ಬೆಳ್ಳಿ ದರ 1 ಕೆ.ಜಿ. ಬೆಳ್ಳಿ ದರ 73,750 ರೂಗೆ ತಲುಪಿದೆ. ಕರ್ನಾಟಕದ ವಿವಿಧ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಹಾಗೂ ಹೊರರಾಜ್ಯಗಳ ವಿವಿಧ ನಗರಗಳಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿಯೋಣ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,500 ರೂ ಇದೆ. ನಿನ್ನೆಯ 5,515 ರೂ ದರಕ್ಕೆ ಹೋಲಿಸಿದರೆ ರೂ., 15 ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,000 ರೂ ಆಗಿದೆ. ನಿನ್ನೆ 44,120 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 120., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,000 ರೂ. ಇದೆ. ನಿನ್ನೆಯ 55,150 ರೂ. ಗೆ ಹೋಲಿಸಿದರೆ 150 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,50,000 ರೂ. ನೀಡಬೇಕು. ನಿನ್ನೆಯ 5,51,500 ರೂ.ಗೆ ಹೋಲಿಸಿದರೆ ಇಂದು 1500 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,000 ರೂ. ಇದೆ. ನಿನ್ನೆಯ 6,016 ರೂ.ಗೆ ಹೋಲಿಸಿದರೆ 16 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,000 ರೂ. ನೀಡಬೇಕಾಗುತ್ತದೆ. ನಿನ್ನೆ 48,128 ರೂ. ಇತ್ತು. ಇಂದು 128 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,000 ರೂ. ಇದೆ. ನಿನ್ನೆಯ 60,160 ರೂ. ಗೆ ಹೋಲಿಸಿದರೆ 160 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 6,00,000 ರೂ. ನೀಡಬೇಕು. ನಿನ್ನೆಯ 6,01,600 ರೂ.ಗೆ ಹೋಲಿಸಿದರೆ ಇಂದು 1600 ರೂ. ಇಳಿಕೆಯಾಗಿದೆ.

ವಿವಿಧ ನಗರಗಳಲ್ಲಿ ಚಿನ್ನದ ಧಾರಣೆ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 55,000 ರೂ. ಇದೆ. ಮಂಗಳೂರು 55,000 ರೂ., ಮೈಸೂರಿನಲ್ಲಿ 55,000 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,300 ರೂ., ಮುಂಬೈನಲ್ಲಿ 55,000 ರೂ., ದೆಹಲಿಯಲ್ಲಿ 55,1500 ರೂ., ಕೋಲ್ಕತಾದಲ್ಲಿ 55,000 ರೂ., ಹೈದರಾಬಾದ್‌ 55,000 ರೂ., ಕೇರಳ 55,000 ರೂ., ಪುಣೆ 55,000 ರೂ., ಅಹಮದಾಬಾದ್‌ 55,050 ರೂ., ಜೈಪುರ 55,150 ರೂ., ಲಖನೌ 55,150 ರೂ., ಕೊಯಮುತ್ತೂರು 55,300 ರೂ., ಮಧುರೈ 55,300 ರೂ. ಹಾಗೂ ವಿಜಯವಾಡ 55,000 ರೂ., ಇದೆ.

ಪ್ರಮುಖ ನಗರಗಳಲ್ಲಿ ಅಪರಂಜಿ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 60,000 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,330 ರೂ., ಮುಂಬೈನಲ್ಲಿ 60,000 ರೂ., ದೆಹಲಿಯಲ್ಲಿ 60,200 ರೂ., ಕೋಲ್ಕತಾದಲ್ಲಿ 60,000 ರೂ., ಹೈದರಾಬಾದ್‌ 60,000 ರೂ., ಕೇರಳ 60,000 ರೂ., ಪುಣೆ 60,000 ರೂ., ಅಹಮದಾಬಾದ್‌ 60,050 ರೂ., ಜೈಪುರ 60,200 ರೂ., ಲಖನೌ 60,200 ರೂ., ಕೊಯಮುತ್ತೂರು 60,330 ರೂ., ಮದುರೈ 60,330, ವಿಜಯವಾಡ 60,000 ರೂ. ಇದೆ.

ಗುರುವಾರದ ಬೆಳ್ಳಿ ದರ

ಚಿನಿವಾರ ಪೇಟೆಯ ಅಪ್‌ಡೇಟ್‌ ಪ್ರಕಾರ ಗುರುವಾರದ ಬೆಳ್ಳಿ ದರ ಇಳಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 73.75 ರೂ., 8 ಗ್ರಾಂ ಬೆಳ್ಳಿಗೆ 590 ರೂ., 10 ಗ್ರಾಂ ಬೆಳ್ಳಿ ದರ 737.50 ರೂ., 100 ಗ್ರಾಂ ಬೆಳ್ಳಿಗೆ 7,375 ಮತ್ತು 1 ಕೆ.ಜಿ. ಬೆಳ್ಳಿ ದರ 73,750 ರೂಪಾಯಿ ಇದೆ.

IPL_Entry_Point