ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಚಿನ್ನಾಭರಣ ಖರೀದಿಸ್ತೀರಾದರೆ, ಇಲ್ಲಿದೆ ಶುಭ ಸುದ್ದಿ, ಚಿನ್ನದ ಬೆಲೆ ಕೊಂಚ ಇಳಿದಿದೆ Gold Rate Today
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಚಿನ್ನಾಭರಣ ಖರೀದಿಸ್ತೀರಾದರೆ, ಇಲ್ಲಿದೆ ಶುಭ ಸುದ್ದಿ, ಚಿನ್ನದ ಬೆಲೆ ಕೊಂಚ ಇಳಿದಿದೆ Gold Rate Today

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಚಿನ್ನಾಭರಣ ಖರೀದಿಸ್ತೀರಾದರೆ, ಇಲ್ಲಿದೆ ಶುಭ ಸುದ್ದಿ, ಚಿನ್ನದ ಬೆಲೆ ಕೊಂಚ ಇಳಿದಿದೆ Gold Rate Today

Gold and Silver Rate Today; ಹಬ್ಬ ಹರಿದಿನಗಳಿರುವ ಶ್ರಾವಣ ಮಾಸ ಬೇರೆ. ಅವುಗಳ ಸಂಭ್ರಮದ ನಡುವೆ ಇಂದು ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಯ ಸಡಗರ. ಇಂದು ಚಿನ್ನಾಭರಣ ಖರೀದಿಸ್ತೀರಾದರೆ ಇಲ್ಲಿದೆ ಶುಭ ಸುದ್ದಿ. ವಿವಿಧ ನಗರಗಳಲ್ಲಿ ಚಿನ್ನ ಬೆಳ್ಳಿ ಧಾರಣೆ ಚೆಕ್‌ ಮಾಡಿಕೊಳ್ಳಿ.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಚಿನ್ನಾಭರಣ ಖರೀದಿಸ್ತೀರಾದರೆ, ಇಲ್ಲಿದೆ ಶುಭ ಸುದ್ದಿ, ಚಿನ್ನದ ಬೆಲೆ ಕೊಂಚ ಇಳಿದಿದೆ  Gold Rate Today
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಚಿನ್ನಾಭರಣ ಖರೀದಿಸ್ತೀರಾದರೆ, ಇಲ್ಲಿದೆ ಶುಭ ಸುದ್ದಿ, ಚಿನ್ನದ ಬೆಲೆ ಕೊಂಚ ಇಳಿದಿದೆ Gold Rate Today

ಬೆಂಗಳೂರು: ನಾಡಿನಾದ್ಯಂತ ಇಂದು ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ (Indian Independence Day). ಶ್ರಾವಣ ಮಾಸವೂ ಹೌದು. ಚಿನ್ನಾಭರಣ ಖರೀದಿ ಮಾಡುವ ಮನಸ್ಸು ಮಾಡುವುದು ಸಹಜ. ವಿವಿಧ ನಗರಗಳಲ್ಲಿ ಚಿನ್ನ ಬೆಳ್ಳಿ ಧಾರಣೆ ಎಷ್ಟಿದೆ ಎಂಬ ಕುತೂಹಲ ತಣಿಸುವ ವಿವರ ಇಲ್ಲಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಚಿನಿವಾರ ಪೇಟೆಯಲ್ಲಿ ನಿನ್ನೆ ವಹಿವಾಟು ಕೊನೆಗೊಂಡಾಗ ಸ್ಟಾಂಡರ್ಡ್‌ ಚಿನ್ನ (99.5 ಪರಿಶುದ್ಧ) 10 ಗ್ರಾಂಗೆ 72,600 ರೂಪಾಯಿ ಇತ್ತು. ಆಭರಣ ಚಿನ್ನದ ದರ ಗ್ರಾಂಗೆ 6,715 ರೂಪಾಯಿ ಇತ್ತು. ಇನ್ನು ಬೆಳ್ಳಿ ಸ್ಪಾಟ್‌ಗೆ ಕಿಲೋ ಒಂದರ ದರ 82,900 ರೂಪಾಯಿ ಇತ್ತು.

ಇದೇ ವೇಳೆ ಮುಂಬಯಿಯ ಚಿನಿವಾರ ಪೇಟೆಯಲ್ಲಿ ಬೆಳ್ಳಿದರ ಕಿಲೋಗೆ 80,921 ರೂಪಾಯಿ ಇತ್ತು. ಸ್ಟಾಂಡರ್ಡ್‌ ಚಿನ್ನದ (99.5 ಪರಿಶುದ್ಧ) ದರ 10 ಗ್ರಾಂಗೆ 70,510 ರೂಪಾಯಿ, ಅಪರಂಜಿ ಚಿನ್ನ 10 ಗ್ರಾಂಗೆ 70,793 ರೂಪಾಯಿ ಇತ್ತು.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ದರ ನಿನ್ನೆ (ಆಗಸ್ಟ್ 14) 10 ರೂಪಾಯಿ ಇಳಿಕೆಯಾಗಿತ್ತು. ಇಂದು (ಆಗಸ್ಟ್ 15) 10 ರೂಪಾಯಿ ಏರಿಕೆಯಾಗಿದೆ.

ಬೆಂಗಳೂರು- 65,540 ರೂಪಾಯಿ.

ಮಂಗಳೂರು-65,540 ರೂಪಾಯಿ.

ಮೈಸೂರು-65,540 ರೂಪಾಯಿ.

ಚೆನ್ನೈ- 65,540 ರೂಪಾಯಿ.

ಮುಂಬೈ- 65,540 ರೂಪಾಯಿ.

ದೆಹಲಿ- 65,690 ರೂಪಾಯಿ.

ಕೋಲ್ಕತ- 65,540 ರೂಪಾಯಿ.

ಹೈದರಾಬಾದ್- 65,540 ರೂಪಾಯಿ.

ಕೇರಳ- 65,540 ರೂಪಾಯಿ.

ಪುಣೆ- 65,540 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 71,500 ರೂಪಾಯಿ.

ಮಂಗಳೂರು- 71,500 ರೂಪಾಯಿ.

ಮೈಸೂರು- 71,500 ರೂಪಾಯಿ.

ಚೆನ್ನೈ- 71,500 ರೂಪಾಯಿ.

ಮುಂಬೈ- 71,500 ರೂಪಾಯಿ.

ದೆಹಲಿ- 71,650 ರೂಪಾಯಿ.

ಕೋಲ್ಕತ- 71,500 ರೂಪಾಯಿ.

ಹೈದರಾಬಾದ್- 71,500 ರೂಪಾಯಿ.

ಕೇರಳ- 71,500ರೂಪಾಯಿ.

ಪುಣೆ-71,500 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today): ನಾಡಿನ ವಿವಿಧ ನಗರಗಳಲ್ಲಿ ಒಂದು ಕಿಲೋ ಬೆಳ್ಳಿ ದರ ಇಂದು (ಆಗಸ್ಟ್ 12) 100 ರೂಪಾಯಿ ಏರಿಕೆಯಾಗಿದ್ದು, ಅದರ ವಿವರ ಹೀಗಿದೆ. ಬೆಂಗಳೂರು- 79,900 ರೂಪಾಯಿ, ಮೈಸೂರು- 79,900 ರೂಪಾಯಿ, ಮಂಗಳೂರು- 79,900 ರೂಪಾಯಿ, ಹೈದರಾಬಾದ್- 87,900 ರೂಪಾಯಿ, ಚೆನ್ನೈ- 87,900 ರೂಪಾಯಿ, ದೆಹಲಿ- 82,900 ರೂಪಾಯಿ, ಮುಂಬೈ- 82,900 ರೂಪಾಯಿ, ಕೋಲ್ಕತ್ತ-82,900 ರೂಪಾಯಿ ಇದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.