ಲೋಕಸಭಾ ಚುನಾವಣಾ ಫಲಿತಾಂಶ; ಉತ್ತರ ಪ್ರದೇಶ 80 ಲೋಕಸಭಾ ಸ್ಥಾನಗಳಲ್ಲಿ ಪಕ್ಷವಾರು ವಿಜೇತ ಅಭ್ಯರ್ಥಿಗಳ ಪಟ್ಟಿ ಹೀಗಿದೆ
ಲೋಕಸಭಾ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಪ್ರದೇಶ 80 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಗೆಲುವು ದಾಖಲಿಸಿದ್ದು, ಬಿಜೆಪಿಗೆ ಹಿನ್ನಡೆಯಾಗಿದೆ. ಉತ್ತರ ಪ್ರದೇಶದ 80 ಸ್ಥಾನಗಳ ಪಕ್ಷವಾರು ವಿಜೇತ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಲಖನೌ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಸದ್ಯ ಚರ್ಚೆಯ ಕೇಂದ್ರ ಬಿಂದುವಾಗಿದೆ. ಕಳೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿಗೆ ಒದಗಿಸಿದ್ದ ಉತ್ತರ ಪ್ರದೇಶದ ಮತದಾರರು ಈ ಬಾರಿ ಸಮಾಜವಾದಿ ಪಕ್ಷದ ಕಡೆಗೆ ಮುಖಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಸಮಾಜವಾದಿ ಪಕ್ಷ (ಎಸ್ಪಿ) ಅಖಿಲೇಶ್ ಯಾದವ್, ಅವರ ಪತ್ನಿ ಡಿಂಪಲ್ ಯಾದವ್ ಮತ್ತು ರಾಯ್ ಬರೇಲಿಯಿಂದ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂತಾದವರು ಇರುವ ಕಾರಣವೂ ಉತ್ತರ ಪ್ರದೇಶ ಗಮನಸೆಳೆದಿದೆ. ಉತ್ತರ ಪ್ರದೇಶದಲ್ಲಿ 80 ಸ್ಥಾನಗಳ ಪೈಕಿ ಬಿಜೆಪಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಇನ್ನೊಂದೆಡೆ ಸಮಾಜವಾದಿ ಪಕ್ಷ 38 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಸಾಧ್ಯತೆ ಕಂಡುಬಂದಿದೆ.
ಲೋಕಸಭಾ ಚುನಾವಣೆ 2024 ಫಲಿತಾಂಶ; ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳ ವಿಜೇತರ ಪಟ್ಟಿ
ಕ್ಷೇತ್ರ | ಗೆದ್ದ ಅಭ್ಯರ್ಥಿ | ಪಕ್ಷ |
ಆಗ್ರಾ | ಪ್ರೊಫೆಸರ್ ಎಸ್ ಪಿ ಸಿಂಗ್ ಬಘೇಲ್ | ಬಿಜೆಪಿ |
ಅಕ್ಬರ್ಪುರ | ದೇವೇಂದ್ರ ಸಿಂಗ್ (ಭೋಲೇ ಸಿಂಗ್) | ಬಿಜೆಪಿ |
ಅಲಿಗಡ | ಸತೀಶ್ ಕುಮಾರ್ ಗೌತಮ್ | ಬಿಜೆಪಿ |
ಅಲಹಾಬಾದ್ | ಉಜ್ವಲ್ ರಮಣ ಸಿಂಗ್ | ಕಾಂಗ್ರೆಸ್ |
ಅಂಬೇಡ್ಕರ್ ನಗರ | ಲಾಲ್ಜಿ ವರ್ಮಾ | ಸಮಾಜವಾದಿ ಪಾರ್ಟಿ |
ಅಮೇಠಿ | ಕಿಶೋರಿ ಲಾಲ್ | ಕಾಂಗ್ರೆಸ್ |
ಅಮ್ರೋಹಾ | ಕನ್ವರ್ ಸಿಂಗ್ ತನ್ವರ್ | ಬಿಜೆಪಿ |
ಆಂವಲಾ | ನೀರಜ್ ಮೌರ್ಯ | ಸಮಾಜವಾದಿ ಪಾರ್ಟಿ |
ಆಜಂಗಡ | ಧರ್ಮೇಂದ್ರ ಯಾದವ್ | ಸಮಾಜವಾದಿ ಪಾರ್ಟಿ |
ಬದುವಾನ್ | ಆದಿತ್ಯ ಯಾದವ್ | ಸಮಾಜವಾದಿ ಪಾರ್ಟಿ |
ಲೋಕಸಭಾ ಚುನಾವಣೆ 2024 ಫಲಿತಾಂಶ; ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳ ವಿಜೇತರ ಪಟ್ಟಿ
ಕ್ಷೇತ್ರ | ಅಭ್ಯರ್ಥಿ | ಪಕ್ಷ |
ಭಾಗಪತ್ | ಡಾ ರಾಜಕುಮಾರ್ ಸಂಗ್ವಾನ್ | ಆರ್ಎಲ್ಡಿ |
ಬಹರೈಚ್ | ಆನಂದ ಕುಮಾರ್ | ಬಿಜೆಪಿ |
ಬಲಿಯಾ | ಸನಾತನ್ ಪಾಂಡೆ | ಸಮಾಜವಾದಿ ಪಾರ್ಟಿ |
ಬಂದಾ | ಕೃಷ್ಣದೇವಿ ಶಿವಶಂಕರ ಪಟೇಲ್ | ಸಮಾಜವಾದಿ ಪಾರ್ಟಿ |
ಬನ್ಸ್ಗಾಂವ್ | ಕಮಲೇಶ್ ಪಾಸ್ವಾನ್ | ಬಿಜೆಪಿ |
ಬಾರಾಬಂಕಿ | ತನುಜ್ ಪೂನಿಯಾ | ಕಾಂಗ್ರೆಸ್ |
ಬರೇಲಿ | ಛತ್ರಪಾಲ್ ಸಿಂಗ್ ಗಂಗ್ವಾರ್ | ಬಿಜೆಪಿ |
ಬಸ್ತಿ | ರಾಮ್ ಪ್ರಸಾದ್ ಚೌಧರಿ | ಸಮಾಜವಾದಿ ಪಾರ್ಟಿ |
ಭದೋಹಿ | ಡಾ. ವಿನೋದ್ ಕುಮಾರ್ ಬಿಂದ್ | ಬಿಜೆಪಿ |
ಬಿಜ್ನೋರ್ | ಚಂದನ್ ಚೌಹಾಣ್ | ಆರ್ಎಲ್ಎಡಿ |
ಲೋಕಸಭಾ ಚುನಾವಣೆ 2024 ಫಲಿತಾಂಶ; ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳ ವಿಜೇತರ ಪಟ್ಟಿ
ಕ್ಷೇತ್ರ | ಗೆದ್ದ ಅಭ್ಯರ್ಥಿ | ಪಕ್ಷ |
ಬುಲಂದ್ ಶಹರ್ | ಡಾ. ಭೋಲಾ ಸಿಂಗ್ | ಬಿಜೆಪಿ |
ಚಾಂದೌಲಿ | ಬೀರೇಂದ್ರ ಸಿಂಗ್ | ಸಮಾಜವಾದಿ ಪಾರ್ಟಿ |
ದೇವರಿಯಾ | ಶಶಾಂಕ್ ಮಣಿ | ಬಿಜೆಪಿ |
ದೌರಹ್ರಾ | ಆನಂದ್ ಭದೌರಿಯಾ | ಸಮಾಜವಾದಿ ಪಾರ್ಟಿ |
ದೊಮರಿಯಾಗಂಜ್ | ಜಗದಂಬಿಕಾ ಪಾಲ್ | ಬಿಜೆಪಿ |
ಇಟಾಹ್ | ದೇವೇಶ್ ಶಾಕ್ಯ | ಸಮಾಜವಾದಿ ಪಾರ್ಟಿ |
ಇಟಾವಾಹ್ | ಜಿತೇಂದ್ರ ಕುಮಾರ್ ದೊಹರೆ | ಸಮಾಜವಾದಿ ಪಾರ್ಟಿ |
ಫರೀದಾಬಾದ್ | ಅವಧೇಶ್ ಪ್ರಸಾದ್ | ಸಮಾಜವಾದಿ ಪಾರ್ಟಿ |
ಫರೂಕಾಬಾದ್ | ಮುಕೇಶ್ ರಜಪೂತ್ | ಬಿಜೆಪಿ |
ಫತೇಪುರ್ | ನರೇಶ್ಚಂದ್ರ ಉತ್ತಮ್ ಪಟೇಲ್ | ಸಮಾಜವಾದಿ ಪಾರ್ಟಿ |
ಫತೇಪುರ್ ಸಿಕ್ರಿ | ರಾಜಕುಮಾರ್ ಚಾಹರ್ | ಬಿಜೆಪಿ |
ಲೋಕಸಭಾ ಚುನಾವಣೆ 2024 ಫಲಿತಾಂಶ; ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳ ವಿಜೇತರ ಪಟ್ಟಿ
ಕ್ಷೇತ್ರ | ಗೆದ್ದ ಅಭ್ಯರ್ಥಿ | ಪಕ್ಷ |
ಫಿರೋಜಾಬಾದ್ | ಅಕ್ಷಯ ಯಾದವ್ | ಸಮಾಜವಾದಿ ಪಾರ್ಟಿ |
ಗೌತಮಬುದ್ಧನಗರ | ಡಾ ಮಹೇಶ್ ಶರ್ಮಾ | ಬಿಜೆಪಿ |
ಗಾಜಿಯಾಬಾದ್ | ಅತುಲ್ ಗಾರ್ಗ್ | ಬಿಜೆಪಿ |
ಘಾಜಿಪುರ | ಅಫ್ಜಲ್ ಅನ್ಸಾರಿ | ಬಿಜೆಪಿ |
ಘೋಸಿ | ರಾಜೀವ್ ರಾಯ್ | ಸಮಾಜವಾದಿ ಪಾರ್ಟಿ |
ಗೊಂಡಾ | ಕೀರ್ತಿ ವರ್ಧನ್ ಸಿಂಗ್ | ಬಿಜೆಪಿ |
ಗೋರಖಪುರ | ರವೀಂದ್ರ ಶುಕ್ಲ (ರವಿ ಕಿಶನ್) | ಬಿಜೆಪಿ |
ಹಮೀರ್ಪುರ | ಅಜೇಂದ್ರ ಸಿಂಗ್ ಲೋಧಿ | ಸಮಾಜವಾದಿ ಪಾರ್ಟಿ |
ಹರ್ದೋಯಿ | ಜಯ್ ಪ್ರಕಾಶ್ | ಬಿಜೆಪಿ |
ಹತ್ರಾಸ್ | ಅನೂಪ್ ಪ್ರದಾನ್ ಬಾಲ್ಮೀಕಿ | ಬಿಜೆಪಿ |
ಲೋಕಸಭಾ ಚುನಾವಣೆ 2024 ಫಲಿತಾಂಶ; ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳ ವಿಜೇತರ ಪಟ್ಟಿ
ಕ್ಷೇತ್ರ | ಗೆದ್ದ ಅಭ್ಯರ್ಥಿ | ಪಕ್ಷ |
ಜಲೌನ್ | ನಾರಾಯಣದಾಸ್ ಅಹಿರ್ವಾರ್ | ಸಮಾಜವಾದಿ ಪಾರ್ಟಿ |
ಜಾನುಪುರ್ | ಬಾಬುಸಿಂಗ್ ಕುಶ್ವಾಹ | ಸಮಾಜವಾದಿ ಪಾರ್ಟಿ |
ಝಾನ್ಸಿ | ಅನುರಾಗ ಶರ್ಮಾ | ಬಿಜೆಪಿ |
ಕೈರಾನಾ | ಇಕ್ರಾ ಚೌಧರಿ | ಸಮಾಜವಾದಿ ಪಾರ್ಟಿ |
ಕೈಸರ್ಗಂಜ್ | ಕರಣ್ ಭೂಷಣ್ ಸಿಂಗ್ | ಬಿಜೆಪಿ |
ಕನ್ನೌಜ್ | ಅಖಿಲೇಶ್ ಯಾದವ್ | ಸಮಾಜವಾದಿ ಪಾರ್ಟಿ |
ಕಾನ್ಪುರ | ರಮೇಶ್ ಅವಸ್ಥಿ | ಬಿಜೆಪಿ |
ಕೌಶಾಂಬಿ | ಪುಷ್ಪೇಂದ್ರ ಸರೋಜ್ | ಸಮಾಜವಾದಿ ಪಾರ್ಟಿ |
ಖೇರಿ | ಉತ್ಕರ್ಷ್ ವರ್ಮ ‘ಮಧುರ್’ | ಸಮಾಜವಾದಿ ಪಾರ್ಟಿ |
ಖುಷಿ ನಗರ | ವಿಜಯ್ ಕುಮಾರ್ ದುಬೆ | ಬಿಜೆಪಿ |
ಲೋಕಸಭಾ ಚುನಾವಣೆ 2024 ಫಲಿತಾಂಶ; ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳ ವಿಜೇತರ ಪಟ್ಟಿ
ಕ್ಷೇತ್ರ | ಅಭ್ಯರ್ಥಿ | ಪಕ್ಷ |
ಲಾಲ್ಗಂಜ್ | ದರೋಗಾ ಪ್ರಸಾದ್ ಸರೋಜ್ | ಸಮಾಜವಾದಿ ಪಾರ್ಟಿ |
ಲಕ್ನೋ | ರಾಜನಾಥ್ ಸಿಂಗ್ | ಬಿಜೆಪಿ |
ಮಛಲಿಶಹರ್ | ಪ್ರಿಯಾ ಸರೋಜ್ | ಸಮಾಜವಾದಿ ಪಾರ್ಟಿ |
ಮಹಾರಾಜ್ ಗಂಜ್ | ಪಂಕಜ್ ಚೌಧರಿ | ಬಿಜೆಪಿ |
ಮೈನ್ಪುರಿ | ಡಿಂಪಲ್ ಯಾದವ್ | ಸಮಾಜವಾದಿ ಪಾರ್ಟಿ |
ಮಥುರಾ | ಹೇಮಾಮಾಲಿನಿ ಧರ್ಮೇಂದ್ರ ಡಿಯೋಲ್ | ಬಿಜೆಪಿ |
ಮೇರಠ್ | ಅರುಣ್ ಗೋವಿಲ್ | ಬಿಜೆಪಿ |
ಮಿರ್ಜಾಪುರ್ | ಅನುಪ್ರಿಯಾ ಪಟೇಲ್ | ಅಪ್ನಾದಳ್ (ಸೋನೇಲಾಲ್) |
ಮಿಸ್ರಿಕ್ | ಅಶೋಕ್ ಕುಮಾರ್ ರಾವತ್ | ಬಿಜೆಪಿ |
ಮೋಹನ್ಲಾಲ್ ಗಂಜ್ | ಆರ್ ಕೆ ಚೌಧರಿ | ಸಮಾಜವಾದಿ ಪಾರ್ಟಿ |
ಲೋಕಸಭಾ ಚುನಾವಣೆ 2024 ಫಲಿತಾಂಶ; ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳ ವಿಜೇತರ ಪಟ್ಟಿ
ಕ್ಷೇತ್ರ | ಗೆದ್ದ ಅಭ್ಯರ್ಥಿ | ಪಕ್ಷ |
ಮೊರಾದಾಬಾದ್ | ರುಚಿ ವಿರಾ | ಸಮಾಜವಾದಿ ಪಾರ್ಟಿ |
ಮುಜಾಫರನಗರ | ಹರೇಂದ್ರ ಸಿಂಗ್ ಮಲಿಕ್ | ಸಮಾಜವಾದಿ ಪಾರ್ಟಿ |
ನಾಗಿನ | ಚಂದ್ರಶೇಖರ್ | ಆಜಾದ್ ಸಮಾಜ್ ಪಾರ್ಟಿ (ಕಾನ್ಶೀರಾಂ) |
ಫೂಲ್ಪುರ | ಪ್ರವೀಣ್ ಪಟೇಲ್ | ಬಿಜೆಪಿ |
ಫಿಲಿಬಿತ್ | ಜಿತಿನ್ ಪ್ರಸಾದ | ಬಿಜೆಪಿ |
ಪ್ರತಾಪ್ಗಡ | ಶಿವಪಾಲ್ ಸಿಂಗ್ ಪಟೇಲ್ ( ಡಾ ಎಸ್ ಪಿ ಸಿಂಗ್) | ಸಮಾಜವಾದಿ ಪಾರ್ಟಿ |
ರಾಯ್ ಬರೇಲಿ | ರಾಹುಲ್ ಗಾಂಧಿ | ಕಾಂಗ್ರೆಸ್ |
ರಾಂಪುರ | ಮೊಹಿಬ್ಬುಲ್ಲಾ | ಸಮಾಜವಾದಿ ಪಾರ್ಟಿ |
ರಾಬರ್ಟ್ಸ್ಗಂಜ್ | ಛೋಟೆಲಾಲ್ | ಸಮಾಜವಾದಿ ಪಾರ್ಟಿ |
ಸಹರಣಪುರ | ಇಮ್ರಾನ್ ಮಸೂದ್ | ಕಾಂಗ್ರೆಸ್ |
ಲೋಕಸಭಾ ಚುನಾವಣೆ 2024 ಫಲಿತಾಂಶ; ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳ ವಿಜೇತರ ಪಟ್ಟಿ
ಕ್ಷೇತ್ರ | ಗೆದ್ದ ಅಭ್ಯರ್ಥಿ | ಪಕ್ಷ |
ಸಲೇಂಪುರ | ರಾಮಶಂಕರ್ ರಾಜಭರ್ | ಸಮಾಜವಾದಿ ಪಾರ್ಟಿ |
ಸಂಭಾಲ್ | ಜಿಯಾ ಉರ್ ರೆಹಮಾನ್ | ಸಮಾಜವಾದಿ ಪಾರ್ಟಿ |
ಸಂತ ಕಬೀರ್ ನಗರ | ಲಕ್ಷ್ಮೀಕಾಂತ್ ಪಪ್ಪು ನಿಶಾದ್ | ಸಮಾಜವಾದಿ ಪಾರ್ಟಿ |
ಷಹಜಹಾನ್ಪುರ | ಅರುಣ್ ಕುಮಾರ್ ಸಾಗರ್ | ಬಿಜೆಪಿ |
ಶ್ರಾವಸ್ತಿ | ರಾಮ್ ಶಿರೋಮಣಿ ವರ್ಮಾ | ಸಮಾಜವಾದಿ ಪಾರ್ಟಿ |
ಸೀತಾಪುರ | ರಾಕೇಶ್ ರಾಥೋರ್ | ಕಾಂಗ್ರೆಸ್ |
ಸುಲ್ತಾನ್ಪುರ | ರಾಂಭುಲ್ ನಿಶಾದ್ | ಸಮಾಜವಾದಿ ಪಾರ್ಟಿ |
ಉನ್ನಾವೋ | ಸ್ವಾಮಿ ಸಚ್ಚಿದಾನಂದ ಹರಿ ಸಾಕ್ಷಿ | ಬಿಜೆಪಿ |
ವಾರಾಣಸಿ | ನರೇಂದ್ರ ಮೋದಿ | ಬಿಜೆಪಿ |
👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.