Kannada News  /  Nation And-world  /  Gold Price Today February 21: Gold And Silver Price Today February 21 Karnataka Bangalore Mangalore Mysore And Other Cities In India Gold Price Today
ಎಂಸಿಎಕ್ಸ್‌ನಲ್ಲಿ ಕಳೆದ ಮೂರು ದಿನಗಳಲ್ಲಿ ಸ್ಪಾಟ್ ಚಿನ್ನ ಮತ್ತು ಬೆಳ್ಳಿಯ ದರದ ತುಲನಾತ್ಮಕ ವಿವರಣೆ (ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಡೇಟಾ ಆಧರಿಸಿದ ವಿವರ)
ಎಂಸಿಎಕ್ಸ್‌ನಲ್ಲಿ ಕಳೆದ ಮೂರು ದಿನಗಳಲ್ಲಿ ಸ್ಪಾಟ್ ಚಿನ್ನ ಮತ್ತು ಬೆಳ್ಳಿಯ ದರದ ತುಲನಾತ್ಮಕ ವಿವರಣೆ (ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಡೇಟಾ ಆಧರಿಸಿದ ವಿವರ) (PTI /PTI GRAPHICS)

Gold Price Today February 21: ಚಿನ್ನಾಭರಣ ಪ್ರಿಯರಿಗೊಂದು ಗುಡ್‌ನ್ಯೂಸ್‌, ಇಂದು ಚಿನ್ನ, ಬೆಳ್ಳಿ ದರ ಇಳಿದಿದೆ..

21 February 2023, 6:06 ISTHT Kannada Desk
21 February 2023, 6:06 IST

Gold and silver Price Today February 21: ಇಂದು ಫೆಬ್ರವರಿ 21. ಸೋಮಾವತಿ ಅಮಾವಾಸ್ಯೆ ನಂತರ ಚಂದ್ರ ದರ್ಶನದ ದಿನ- ಮಂಗಳವಾರ. ಚಿನ್ನ, ಬೆಳ್ಳಿ ಖರೀದಿಗೂ ಶುಭದಿನವೇ ಸರಿ. ಈ ದಿನ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ? ಆ ಡಿಟೇಲ್ಸ್‌ ಇಲ್ಲಿದೆ.

ದಿನ ಯಾವುದೇ ಇರಲಿ, ವಾರವೂ ಅಷ್ಟೆ... ಚಿನ್ನಾಭರಣ ಪ್ರಿಯರು ಸಹಜವಾಗಿಯೇ ಚಿನ್ನ, ಬೆಳ್ಳಿ ರೇಟ್‌ ನೋಡುತ್ತಾರೆ. ಚಿನ್ನ ಮತ್ತು ಬೆಳ್ಳಿಯ ದರ ನಿನ್ನೆಗೆ ಹೋಲಿಸಿದರೆ ಇಂದು ಇಳಿಕೆಯಾಗಿದೆ.

ಚಿನ್ನದ ಬೆಲೆಯ ಏರಿಳಿತವನ್ನು ಗಮನಿಸಿ ಹೇಳುವುದಾದರೆ, ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಆದಾಗ್ಯೂ, ನಮ್ಮ ದೇಶದಲ್ಲಿ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಇಂದು ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, February 21)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. 22 ಕ್ಯಾರೆಟ್‌ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 100 ರೂಪಾಯಿ ಇಳಿದಿದೆ. ಅಂದರೆ ನಿನ್ನೆ 52,200 ರೂಪಾಯಿ ಇದ್ದದ್ದು ಇಂದು 52,100 ರೂಪಾಯಿ ಆಗಿದೆ. 24 ಕ್ಯಾರೆಟ್‌ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 120 ರೂಪಾಯಿ ಇಳಿಕೆಯಾಗಿದೆ. 56,950 ರೂಪಾಯಿ ಇದ್ದದ್ದು, 56,830 ರೂಪಾಯಿ ಆಗಿದೆ.

ಇದೇ ರೀತಿ, ಒಂದು ಕಿಲೋ ಬೆಳ್ಳಿಯ ಬೆಲೆ ಕೂಡ 100 ರೂಪಾಯ ಇಳಿದಿದೆ. ನಿನ್ನೆ 68,600 ರೂಪಾಯಿ ಇದ್ದ ಬೆಲೆ ಇಂದು 68,500 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 52,150 ರೂಪಾಯಿ.

ಮಂಗಳೂರು- 52,150 ರೂಪಾಯಿ.

ಮೈಸೂರು- 52,150 ರೂಪಾಯಿ.

ಚೆನ್ನೈ- 52,800 ರೂಪಾಯಿ.

ಮುಂಬೈ- 52,100 ರೂಪಾಯಿ.

ದೆಹಲಿ- 52,250ರೂಪಾಯಿ.

ಕೋಲ್ಕತ- 52,100 ರೂಪಾಯಿ.

ಹೈದರಾಬಾದ್- 52,100 ರೂಪಾಯಿ.

ಕೇರಳ- 52,100 ರೂಪಾಯಿ.

ಪುಣೆ- 52,100 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 ಕ್ಯಾರೆಟ್ ಚಿನ್ನ)ದ ದರ

ಬೆಂಗಳೂರು- 56,890 ರೂಪಾಯಿ.

ಮಂಗಳೂರು- 56,890 ರೂಪಾಯಿ.

ಮೈಸೂರು- 56,890 ರೂಪಾಯಿ.

ಚೆನ್ನೈ- 57,600 ರೂಪಾಯಿ.

ಮುಂಬೈ- 56,830 ರೂಪಾಯಿ.

ದೆಹಲಿ- 57,000ರೂಪಾಯಿ.

ಕೋಲ್ಕತ- 56,830 ರೂಪಾಯಿ.

ಹೈದರಾಬಾದ್- 56,830 ರೂಪಾಯಿ.

ಕೇರಳ- 56,830 ರೂಪಾಯಿ.

ಪುಣೆ- 56,830 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ

ಬೆಂಗಳೂರು- 71,700 ರೂಪಾಯಿ.

ಮೈಸೂರು- 71,700 ರೂಪಾಯಿ.

ಮಂಗಳೂರು- 71,700 ರೂಪಾಯಿ.

ಮುಂಬೈ- 68,500 ರೂಪಾಯಿ.

ಚೆನ್ನೈ- 71,700 ರೂಪಾಯಿ.

ದೆಹಲಿ- 68,500 ರೂಪಾಯಿ.

ಹೈದರಾಬಾದ್- 71,700 ರೂಪಾಯಿ.

ಕೋಲ್ಕತ್ತ- 71,700 ರೂಪಾಯಿ.