Historical Gold rate trend in India: 71ರ ʻದರʼದಲ್ಲಿ ಇಂದು ಚಿನ್ನ ಖರೀದಿ ಸಾಧ್ಯವಾಗಿದ್ದರೆ!- ಚಿನ್ನದ ದರದ ಟ್ರೆಂಡ್ ಹೀಗಿತ್ತು ನೋಡಿ!
- Historical Gold rate trend in India: ಹಾಗೆ ಒಂದು ಲೆಕ್ಕಚಾರ. ಮೊನ್ನೆ ಅಕ್ಟೋಬರ್ 19 ರಂದು, ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,300 ರೂ. ಇತ್ತು. 1971ರಲ್ಲಿ ಈ ಹಣಕ್ಕೆ ಇನ್ನೂ 2590 ಗ್ರಾಂ ಚಿನ್ನ ಬರ್ತಿತ್ತು ! ವರ್ಷದಿಂದ ವರ್ಷಕ್ಕೆ ಚಿನ್ನದ ದರ ಏರಿದ ಪರಿ ಇದು! ಭಾರತದಲ್ಲಿ ಕಳೆದ 5 ದಶಕದ ಚಿನ್ನದ ಬೆಲೆಯ ಟ್ರೆಂಡ್ ಹೇಗಿತ್ತು ಗಮನಿಸೋಣ.
- Historical Gold rate trend in India: ಹಾಗೆ ಒಂದು ಲೆಕ್ಕಚಾರ. ಮೊನ್ನೆ ಅಕ್ಟೋಬರ್ 19 ರಂದು, ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,300 ರೂ. ಇತ್ತು. 1971ರಲ್ಲಿ ಈ ಹಣಕ್ಕೆ ಇನ್ನೂ 2590 ಗ್ರಾಂ ಚಿನ್ನ ಬರ್ತಿತ್ತು ! ವರ್ಷದಿಂದ ವರ್ಷಕ್ಕೆ ಚಿನ್ನದ ದರ ಏರಿದ ಪರಿ ಇದು! ಭಾರತದಲ್ಲಿ ಕಳೆದ 5 ದಶಕದ ಚಿನ್ನದ ಬೆಲೆಯ ಟ್ರೆಂಡ್ ಹೇಗಿತ್ತು ಗಮನಿಸೋಣ.
(1 / 10)
2021 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 48,720 ರೂಪಾಯಿ ಇತ್ತು. 2020 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 48,651 ರೂಪಾಯಿ ಇತ್ತು. 2019 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 35,220 ರೂಪಾಯಿ. 2018 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 31,438 ರೂಪಾಯಿ. 2017 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 29,667.50 ರೂಪಾಯಿ. 2016 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 28,623.50 ರೂಪಾಯಿ.
(2 / 10)
2015 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 26,343.50 ರೂಪಾಯಿ. 2014 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 28,0065 ರೂಪಾಯಿ ಆಗಿತ್ತು. 2013 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 29,600 ರೂಪಾಯಿ ಆಗಿತ್ತು. 2012 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 31,050 ರೂಪಾಯಿ. 2011 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 26,400 ರೂಪಾಯಿ ಆಗಿತ್ತು. 2010ರಿಂದ 2020ರವರೆಗೆ ಚಿನ್ನದ ಬೆಲೆ ಶೇ.162ರಷ್ಟು ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ)
(3 / 10)
2010 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 18,500 ರೂಪಾಯಿ ಆಗಿತ್ತು. 2009 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 14,500 ರೂಪಾಯಿ ಇತ್ತು. 2008 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 12,500 ರೂಪಾಯಿ ಇತ್ತು. 2007 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 10,800 ರೂಪಾಯಿ ಇತ್ತು.. 2006 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 9,870 ರೂಪಾಯಿ ಇತ್ತು.. (ಸಾಂಕೇತಿಕ ಚಿತ್ರ) (ANI)
(4 / 10)
2005ರಲ್ಲಿ 10 ಗ್ರಾಂ ಚಿನ್ನದ ಬೆಲೆ ಕೇವಲ 7000 ರೂಪಾಯಿ ಇತ್ತು. 2004 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 5,850 ರೂಪಾಯಿ. 2003 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 5,600 ರೂಪಾಯಿ. 2002 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4990 ರೂಪಾಯಿ. 2001 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4,300 ರೂಪಾಯಿ ಇತ್ತು. 2010 ರಿಂದ 2000 ರವರೆಗೆ ಚಿನ್ನದ ಬೆಲೆಗಳು ಶೇಕಡಾ 320 ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ) (PTI)
(5 / 10)
2000 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4,400 ರೂಪಾಯಿ. 1999 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4234 ರೂಪಾಯಿ. 1998 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4045 ಆಗಿತ್ತು. 1997 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4725 ಆಗಿತ್ತು.. 1996 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 5160 ಆಗಿತ್ತು.(PTI)
(6 / 10)
1995 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4680 ರೂಪಾಯಿ. 1994 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4598 ರೂಪಾಯಿ. 1993 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4140 ರೂಪಾಯಿ. 1992 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 4334 ರೂಪಾಯಿ. 1991 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 3466 ರೂಪಾಯಿ. 1990 ರಿಂದ 2000 ರವರೆಗೆ, ಚಿನ್ನದ ಬೆಲೆ ಕೇವಲ 37.5 ಪ್ರತಿಶತ ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ) (PTI)
(7 / 10)
1990 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 3200 ರೂಪಾಯಿ ಇತ್ತು. 1989 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 3140 ರೂಪಾಯಿ. 1988 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 3130 ರೂಪಾಯಿ. 1987 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 2570 ರೂಪಾಯಿ. 1986 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 2140 ರೂಪಾಯಿ. (ಸಾಂಕೇತಿಕ ಚಿತ್ರ ಕೃಪೆ ರಾಯ್ಟರ್ಸ್)
(8 / 10)
1985 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 2130 ರೂಪಾಯಿ. 1984ರಲ್ಲಿ 10 ಗ್ರಾಂ ಚಿನ್ನದ ಬೆಲೆ 1970 ರೂ. 1983 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 1800 ರೂಪಾಯಿ. 1982 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 1645 ರೂಪಾಯಿ.. 1981 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 1800 ರೂಪಾಯಿ. 1980 ರಿಂದ 1990 ರವರೆಗೆ ಚಿನ್ನದ ಬೆಲೆ 140 ಪ್ರತಿಶತ ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ ಕೃಪೆ ರಾಯ್ಟರ್ಸ್)
(9 / 10)
1980 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 1330 ರೂಪಾಯಿ. 1979 ರಲ್ಲಿ, 10 ಗ್ರಾಂ ಚಿನ್ನದ ಬೆಲೆ ಕೇವಲ 937 ರೂಪಾಯಿ. 1978 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 685 ರೂಪಾಯಿ.. 1977 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 486 ರೂಪಾಯಿ.. 1976 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 432 ರೂಪಾಯಿ. (ಸಾಂಕೇತಿಕ ಚಿತ್ರ) (PTI)
(10 / 10)
1975 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 540 ರೂಪಾಯಿ. 1974 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 506 ರೂಪಾಯಿ. 1973 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 278.5 ರೂಪಾಯಿ. 1972 ರಲ್ಲಿ, 10 ಗ್ರಾಂ ಚಿನ್ನದ ಬೆಲೆ 202 ರೂಪಾಯಿ. ಮತ್ತು 1971 ರಲ್ಲಿ, 10 ಗ್ರಾಂ ಚಿನ್ನದ ಬೆಲೆ ಕೇವಲ 193 ರೂ. 1970 ರಿಂದ 1980 ರವರೆಗೆ ಚಿನ್ನದ ಬೆಲೆ 620 ಪ್ರತಿಶತ ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ) (HT)
ಇತರ ಗ್ಯಾಲರಿಗಳು