ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೆಪೋದರ ಶೇ 6.5ರಲ್ಲಿ ಬದಲಾವಣೆ ಇಲ್ಲ, ಜಿಡಿಪಿ ದರ ಶೇ 7 ರಿಂದ ಶೇ 7.2ಕ್ಕೆ ಏರಿಕೆ, ಆರ್‌ಬಿಐ ವಿತ್ತೀಯ ನೀತಿ ವಿವರ ಹೀಗಿದೆ

ರೆಪೋದರ ಶೇ 6.5ರಲ್ಲಿ ಬದಲಾವಣೆ ಇಲ್ಲ, ಜಿಡಿಪಿ ದರ ಶೇ 7 ರಿಂದ ಶೇ 7.2ಕ್ಕೆ ಏರಿಕೆ, ಆರ್‌ಬಿಐ ವಿತ್ತೀಯ ನೀತಿ ವಿವರ ಹೀಗಿದೆ

RBI Monetary Policy: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿತ್ತೀಯ ನೀತಿಯ ರೆಪೋದರ ಶೇ 6.5ರಲ್ಲಿ ಬದಲಾವಣೆ ಇಲ್ಲ, ಜಿಡಿಪಿ ದರ ಶೇ 7 ರಿಂದ ಶೇ 7.2ಕ್ಕೆ ಏರಿಕೆ ಮಾಡಿದೆ. ವಿತ್ತೀಯ ನೀತಿ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆರ್‌ಬಿಐ ವಿತ್ತೀಯ ನೀತಿ ಸಭೆಯ ವಿವರ, ನಿರ್ಣಯಗಳನ್ನು ವಿವರಿಸಿದ್ದಾರೆ.

ರೆಪೋದರ ಶೇ 6.5ರಲ್ಲಿ ಬದಲಾವಣೆ ಇಲ್ಲ, ಜಿಡಿಪಿ ದರ ಶೇ 7 ರಿಂದ ಶೇ 7.2ಕ್ಕೆ ಏರಿಕೆ, ಆರ್‌ಬಿಐ ವಿತ್ತೀಯ ನೀತಿ ವಿವರವನ್ನು ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದರು.
ರೆಪೋದರ ಶೇ 6.5ರಲ್ಲಿ ಬದಲಾವಣೆ ಇಲ್ಲ, ಜಿಡಿಪಿ ದರ ಶೇ 7 ರಿಂದ ಶೇ 7.2ಕ್ಕೆ ಏರಿಕೆ, ಆರ್‌ಬಿಐ ವಿತ್ತೀಯ ನೀತಿ ವಿವರವನ್ನು ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದರು. (Dhiraj Singh / Bloomberg)

ಮುಂಬಯಿ: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇಕಡ 6.5ರಲ್ಲೇ ಉಳಿಸಿಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ವಿತ್ತೀಯ ನೀತಿ (RBI Monetary Policy) ಸಮಿತಿ ಸಭೆ, ಈ ವರ್ಷದ ಜಿಡಿಪಿ ದರವನ್ನು ಶೇಕಡ 7 ರಿಂದ ಶೇಕಡ 7.2ಕ್ಕೆ ಏರಿಸಿದೆ. ರೆಪೋ ದರವನ್ನು ಶೇಕಡ 6.5ರಲ್ಲೇ ಸ್ಥಿರವಾಗಿರಿಸುವ ನಿರ್ಣಯವನ್ನು ಸಮಿತಿ ಸಭೆಯು 4:2 ಬಹುಮತದೊಂದಿಗೆ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು (ಜೂನ್ 7) ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಸುದ್ದಿ ಅಪ್ಡೇಟ್ ಆಗುತ್ತಿದೆ..

ಟಿ20 ವರ್ಲ್ಡ್‌ಕಪ್ 2024