Kannada News  /  Nation And-world  /  Nitish Kumar And Lalu Prasad Yadav To Meet Congress President Sonia Gandhi
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT)

Nitish To Meet Sonia: ಮಹಾ ಮೈತ್ರಿಯ ಕನಸು: ಸೋನಿಯಾ ಭೇಟಿ ಮಾಡಲು ನಿತೀಶ್‌, ಲಾಲೂ ಮಾಡಿದ್ದಾರೆ ಮನಸ್ಸು!

23 September 2022, 9:25 ISTHT Kannada Desk
  • Share on Twitter
  • Share on FaceBook
23 September 2022, 9:25 IST

2024ರ ಸಾರ್ವತಿಕ್ರ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಮಹಾ ಮೈತ್ರಿಕೂಟ ರಚನೆಯ ಕನಸು ಹೊತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಇದಕ್ಕಾಗಿ ತೀವ್ರ ಕಸರತ್ತು ಆರಂಭಿಸಿದ್ದಾರೆ. ಇದೇ ಭಾನುವಾರ(ಸೆ.25) ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ನಿತೀಶ್‌‌ ಕುಮಾರ್ ಹಾಗೂ ಲಾಲೂ ಪ್ರಸಾದ್‌ ಯಾದವ್ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

  • Share on Twitter
  • Share on FaceBook

ವಿಭಾಗ