ಕನ್ನಡ ಸುದ್ದಿ  /  Nation And-world  /  Ongc Recruitment Apply For Junior Consultant And Associate Consultant In Ongc

ONGC Recruitment: ಐಟಿಐ, ಪದವಿ ಓದಿರುವವರಿಗೆ ಒಎನ್‌ಜಿಸಿಯಲ್ಲಿ ಉದ್ಯೋಗಾವಕಾಶ, ಇಲ್ಲಿದೆ ಹೆಚ್ಚಿನ ಮಾಹಿತಿ

ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು ದೇಶದ ಪ್ರಮುಖ ಉದ್ಯಮವಾಗಿದ್ದು, ಹಲವು ಲಕ್ಷ ಜನರಿಗೆ ಉದ್ಯೋಗ ನೀಡುವ ಸಂಸ್ಥೆಯಾಗಿದೆ. ಇದೀಗ ಒಎನ್‌ಜಿಸಿಯು (ONGC) ಜೂನಿಯರ್‌ ಕನ್ಸಲ್ಟೆಂಟ್‌ ಮತ್ತು ಅಸೋಸಿಯೇಟ್‌ ಕನ್ಸಲ್ಟೆಂಟ್‌ (junior consultant and associate consultant jobs) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ONGC Recruitment: ಐಟಿಐ, ಪದವಿ ಓದಿರುವವರಿಗೆ ಒಎನ್‌ಜಿಸಿಯಲ್ಲಿ ಉದ್ಯೋಗಾವಕಾಶ, ಇಲ್ಲಿದೆ ಹೆಚ್ಚಿನ ಮಾಹಿತಿ
ONGC Recruitment: ಐಟಿಐ, ಪದವಿ ಓದಿರುವವರಿಗೆ ಒಎನ್‌ಜಿಸಿಯಲ್ಲಿ ಉದ್ಯೋಗಾವಕಾಶ, ಇಲ್ಲಿದೆ ಹೆಚ್ಚಿನ ಮಾಹಿತಿ
IPL_Entry_Point

ವಿಭಾಗ