Fuel Price Today December 7: ಇಷ್ಟು ಬೇಗ ಹೊರಟಿರಾ?: ನೋಡಿಕೊಂಡು ಹೋಗಿ ಪೆಟ್ರೋಲ್‌, ಡೀಸೆಲ್‌ ದರ..
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fuel Price Today December 7: ಇಷ್ಟು ಬೇಗ ಹೊರಟಿರಾ?: ನೋಡಿಕೊಂಡು ಹೋಗಿ ಪೆಟ್ರೋಲ್‌, ಡೀಸೆಲ್‌ ದರ..

Fuel Price Today December 7: ಇಷ್ಟು ಬೇಗ ಹೊರಟಿರಾ?: ನೋಡಿಕೊಂಡು ಹೋಗಿ ಪೆಟ್ರೋಲ್‌, ಡೀಸೆಲ್‌ ದರ..

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳು ಮತ್ತು ಕರ್ನಾಟಕದ ಹಲವು ಪ್ರಮುಖ ನಗರಗಳಲ್ಲಿ ಇಂದಿನ(ಡಿ.07-ಬುಧವಾರ) ಪೆಟ್ರೋಲ್‌ ಹಾಗೂ ಡೀಸೆಲ್‌ ದರವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೈಸೆಗಳ ಲೆಕ್ಕಾಚಾರದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಏರಿಳಿತ ಕಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳು ಮತ್ತು ಕರ್ನಾಟಕದ ಹಲವು ಪ್ರಮುಖ ನರಗಳಲ್ಲಿ ಇಂದಿನ(ಡಿ.07-ಬುಧವಾರ) ಪೆಟ್ರೋಲ್‌ ಹಾಗೂ ಡೀಸೆಲ್‌ ದರವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿ

ಪೆಟ್ರೋಲ್: 96.72 ರೂ.

ಡೀಸೆಲ್: 89.62 ರೂ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ

ಪೆಟ್ರೋಲ್: 106.03 ರೂ.

ಡೀಸೆಲ್: 92.76 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬೈ

ಪೆಟ್ರೋಲ್: 106.31 ರೂ.

ಡೀಸೆಲ್: 94.27 ರೂ.

ತಮಿಳುನಾಡು ರಾಜಧಾನಿ ಚೆನ್ನೈ

ಪೆಟ್ರೋಲ್: 102.74 ರೂ.

ಡೀಸೆಲ್: 94.33 ರೂ.

ರಾಜ್ಯ ರಾಜಧಾನಿ ಬೆಂಗಳೂರು

ಪೆಟ್ರೋಲ್: 101.94 ರೂ.

ಡೀಸೆಲ್: 87.89 ರೂ.

ಅಂದರೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದು(ಡಿ.07-ಬುಧವಾರ) ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಸ್ಥಿತ್ಯಂತರವಿದೆ.

ಇನ್ನು ಕರ್ನಾಟಕದ ಆಯ್ದ ಪ್ರಮುಖ ನಗರಗಳಲ್ಲಿ ತೈಲ ಬೆಲೆಗಳನ್ನು ಗಮನಿಸುವುದಾದರೆ..

ಮೈಸೂರು

ಪೆಟ್ರೋಲ್:‌ 101.50 ರೂ. (0.52 ಪೈಸೆ ಇಳಿಕೆ)

ಡೀಸೆಲ್:‌ 87.49 ರೂ. (0.47 ಪೈಸೆ ಇಳಿಕೆ)

ಎಲ್‌ಪಿಜಿ: 1,057.50 ರೂ.

ತುಮಕೂರು

ಪೆಟ್ರೋಲ್:‌ 102.45 ರೂ. (0.52 ಪೈಸೆ ಇಳಿಕೆ)

ಡೀಸೆಲ್:‌ 88.36 ರೂ. (0.47 ಪೈಸೆ ಇಳಿಕೆ)

ಎಲ್‌ಪಿಜಿ: 1,057.50 ರೂ.

ಚಿತ್ರದುರ್ಗ

ಪೆಟ್ರೋಲ್:‌ 104.62 ರೂ. (1.51 ರೂ. ಏರಿಕೆ)

ಡೀಸೆಲ್:‌ 90.15 ರೂ. (1.36 ರೂ. ಏರಿಕೆ)

ಎಲ್‌ಪಿಜಿ: 1,066.00 ರೂ.

ದಕ್ಷಿಣ ಕನ್ನಡ

ಪೆಟ್ರೋಲ್:‌ 101.13 ರೂ.

ಡೀಸೆಲ್:‌ 87.13 ರೂ.

ಎಲ್‌ಪಿಜಿ: 1,066.00 ರೂ.

ಉತ್ತರ ಕನ್ನಡ

ಪೆಟ್ರೋಲ್:‌ 102.49 ರೂ. (0.48 ಪೈಸೆ ಏರಿಕೆ)

ಡೀಸೆಲ್:‌ 88.36 ರೂ. (0.38 ಪೈಸೆ ಏರಿಕೆ)

ಎಲ್‌ಪಿಜಿ: 1,072.00 ರೂ.

ಶಿವಮೊಗ್ಗ

ಪೆಟ್ರೋಲ್:‌ 103.43 ರೂ. (0.35 ಪೈಸೆ ಇಳಿಕೆ)

ಡೀಸೆಲ್:‌ 89.15 ರೂ. (0.30 ಪೈಸೆ ಇಳಿಕೆ)

ಎಲ್‌ಪಿಜಿ: 1,066.00 ರೂ.

ಹುಬ್ಬಳ್ಳಿ-ಧಾರವಾಡ

ಪೆಟ್ರೋಲ್:‌ 101.71 ರೂ.

ಡೀಸೆಲ್:‌ 87.71 ರೂ.

ಎಲ್‌ಪಿಜಿ: 1,072.00 ರೂ.

ಬೆಳಗಾವಿ

ಪೆಟ್ರೋಲ್:‌ 102.13 ರೂ. (0.13 ಪೈಸೆ ಏರಿಕೆ)

ಡೀಸೆಲ್:‌ 88.09 ರೂ. (0.12 ಏರಿಕೆ)

ಎಲ್‌ಪಿಜಿ: 1,068.00 ರೂ.

ಕಲಬುರಗಿ

ಪೆಟ್ರೋಲ್:‌ 101.71 ರೂ. (0.50 ಪೈಸೆ ಇಳಿಕೆ)

ಡೀಸೆಲ್:‌ 87.71 ರೂ. (0.45 ಪೈೆಸೆ ಇಳಿಕೆ)

ಎಲ್‌ಪಿಜಿ: 1,079.50 ರೂ.

ಬೀದರ್

ಪೆಟ್ರೋಲ್:‌ 102.28 ರೂ. (0.24 ಪೈಸೆ ಇಳಿಕೆ)

ಡೀಸೆಲ್:‌ 88.23 ರೂ. (0.21 ಪೈಸೆ ಇಳಿಕೆ)

ಎಲ್‌ಪಿಜಿ: 1,124.50 ರೂ.

ಅಂದರೆ ಕರ್ನಾಕಟದ ಪ್ರಮುಖ ನಗರಗಳ ಪೈಕಿ ಕೆಲವು ನಗರಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಪೈಸೆಗಳ ಲೆಕ್ಕದಲ್ಲಿ ಏರಿದ್ದರೆ, ಮತ್ತೆ ಜಕೆಲವು ನಗರಗಳಲ್ಲಿ ಪೈಸೆಗಳ ಲೆಕ್ಕದಲ್ಲಿ ಇಳಿಕೆ ಕಂಡಿದೆ. ಆದರೆ ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಸ್ಥಿತ್ಯಂತರವಿದೆ.

ಇನ್ನು ದೇಶದ ಮಹಾನಗರಗಳಲ್ಲಿ ಗೃಹ ಬಳಕೆಯ ಸಿಲಿಂಡರ್‌ (ಎಲ್‌ಪಿಜಿ) ಬೆಲೆಯನ್ನು ಗಮನಿಸುವುದಾದರೆ..

ರಾಷ್ಟ್ರ ರಾಜಧಾನಿ ನವದೆಹಲಿ: 1,053.00 ರೂ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ: 1,079.00 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬೈ: 1,052.50 ರೂ.

ತಮಿಳುನಾಡು ರಾಜಧಾನಿ ಚೆನ್ನೈ: 1,068.50 ರೂ.

ರಾಜ್ಯ ರಾಜಧಾನಿ ಬೆಂಗಳೂರು: 1,055.50 ರೂ.

ಅಂದರೆ ದೇಶದ ಎಲ್ಲಾ ಮಹನಾಗರಗಳಲ್ಲಿ ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಸ್ಥಿತ್ಯಂತರವಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.