Royal Enfield Interceptor 650: ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಅಪ್ಡೇಟ್; ಬ್ಲ್ಯಾಕ್ಡ್-ಔಟ್ ಕಲರ್ ಬುಲೆಟ್; ಫೋಟೋಸ್
ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಅನ್ನು ಅಪ್ಡೇಟ್ ಮಾಡಲಾಗಿದೆ. ಇದು ಈಗ ಎರಡು ಹೊಸ ಬ್ಲ್ಯಾಕ್ಡ್-ಔಟ್ ಕಲರ್ ಗಳು ಮತ್ತು ಎರಡು ಹೊಸ ಪೇಂಟ್ ಸ್ಕೀಮ್‌ಗಳಲ್ಲಿ ಬರುತ್ತಿದೆ. ಹೊಸ ರಾಯಲ್ ಎನ್‌ಫೀಲ್ಡ್ ನ ಕೆಲವು ವೈಶಿಷ್ಟ್ಯಗಳ ಇಲ್ಲಿವೆ.
(2 / 11)
ಎರಡು ಹೊಸ ಬ್ಲ್ಯಾಕ್ಡ್-ಔಟ್ ಪೇಂಟ್ ಸ್ಕೀಮ್‌ಗಳು ಮತ್ತು ಎರಡು ಹೊಸ ಬಣ್ಣಗಳಲ್ಲಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬರುತ್ತಿದೆ.
(3 / 11)
ಬ್ಲ್ಯಾಕ್ಡ್ ಔಟ್ ಪೇಂಟ್ ಸ್ಕೀಮ್‌ಗಳು ಬ್ಲ್ಯಾಕ್ ರೇ ಮತ್ತು ಬಾರ್ಸಿಲೋನಾ ಬ್ಲೂ ಮತ್ತು ಎರಡು ಹೊಸ ಪೇಂಟ್ ಸ್ಕೀಮ್‌ಗಳು ಬ್ಲ್ಯಾಕ್ ಪರ್ಲ್ ಮತ್ತು ಕ್ಯಾಲಿ ಗ್ರೀನ್.
(8 / 11)
2023ರ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನ ಬೆಲೆಯು ರೂ.3.03 ಲಕ್ಷಗಳಾದರೆ, ಕಾಂಟಿನೆಂಟಲ್ ಜಿಟಿ 650 ಬೈಕ್ ಬೆಲೆಯು ರೂ.3.19 ಲಕ್ಷಗಳಾಗಿದೆ.
(9 / 11)
2023 ಇಂಟರ್‌ಸೆಪ್ಟರ್ 650 ನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಯಾವುದೇ ಬದಲಾವಣೆಗಳಿಲ್ಲ. ಆದರೆ ಇದು ಈಗ ಅಜಾರ್ಡ್ ಸ್ವಿಚ್ ಅನ್ನು ಪಡೆಯುತ್ತದೆ.
(10 / 11)
ಸೂಪರ್ ಮೆಟಿಯರ್ 650 ಮತ್ತು J ಪ್ಲಾಟ್‌ಫಾರ್ಮ್ ಬೈಕ್ ಗಳಲ್ಲಿ ಇರುವಂತೆಯೇ ಸ್ವಿಚ್ ಗೇರ್ ರೋಟರಿ ಶೈಲಿಯನ್ನು ಹೊಂದಿದೆ.
ಇತರ ಗ್ಯಾಲರಿಗಳು